ಶರಣರ ಜೀವನ ಪರಿಚಯ, ಕಥಾ ಲೇಖನ ಕಾರ್ಯಾಗಾರ ಯಶಸ್ವಿ
ಅನುಭವ ಮಂಟಪದ ಗ್ಯಾಲರಿಯಲ್ಲಿ 7ಡಿ ತಂತ್ರಜ್ಞಾನ ಬಳಸಿ ಶರಣರ ಸಂವಾದ ಮತ್ತು ಸಂಭಾಷಣೆ ಹಾಗೂ ವಚನಕಾರರ ಚರಿತ್ರೆಯ ಪ್ರಾತ್ಯಕ್ಷಿತೆ ಬೀದರ: ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ-ಸಹಯೋಗದಲ್ಲಿ ಬಸವಕಲ್ಯಾಣದಲ್ಲಿ ಎರಡು ದಿನದ ಕಾರ್ಯಾಗಾರದಲ್ಲಿ…
ಗಡಿ ಭಾಗದ ಜನರ ಆರೋಗ್ಯ ಕಾಪಾಡಲು ಶಿಬಿರ ಸಹಕಾರಿ
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ | ಸಪ್ತಗಿರಿ ಆಸ್ಪತ್ರೆ ವೈದ್ಯರಿಂದ ತಪಾಸಣೆ ಗುರುಮಠಕಲ್: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ರಘುನಾಥ ರೆಡ್ಡಿ ಗೋವಿನಜೋಳ, ಕರವೇ ತಾಲೂಕು ಅಧ್ಯಕ್ಷ ಶರಣ ಬಸಪ್ಪ ಎಲ್ಹೇರಿ ಸಹಯೋಗದಲ್ಲಿ ಬೃಹತ್ ಉಚಿತ…
ಡಿ.7, 8 ರಂದು ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವ ಕಾರ್ಯಕ್ರಮ – ಡಿ. ರವಿಶಂಕರ್
ಜಲಪಾತೋತ್ಸವ ಆಚರಣೆ ಪೂರ್ವಭಾವಿ ಸಭೆ ಮೈಸೂರು: ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆ ಆಗಿದ್ದು ಡಿಸೆಂಬರ್ 7 ಹಾಗೂ 8 ರಂದು ಚುಂಚನಕಟ್ಟೆ ಗ್ರಾಮದಲ್ಲಿರುವ ಧನುಷ್ಕೋಟಿ ಕಾವೇರಿ ಜಲಪಾತ ಕಾರ್ಯಕ್ರಮ ಮಾಡಲಾಗುವುದು ಎಂದು ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.…
ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆಯಡಿ ಅರ್ಜಿ ಆಹ್ವಾನ
ಬೀದರ: ಪಿಎಂ ಸೂರ್ಯ ಘರ್ ಮುಕ್ತ ಬಿಜಲಿ ಯೋಜನೆಯಡಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಸೂರ್ಯ ಘರ್ ಮುಕ್ತ ಬಿಜಲಿ ಯೋಜನೆಯು ಮನೆಗಳ ಮೇಲ್ಚಾವಣಿ ಮೇಲೆ ಸೋಲಾರ್ ರೂಫ್…
ಇತಿಹಾಸದಲ್ಲಿ ಅಮರ ವೀರವನಿತೆ ಒನಕೆ ಓಬವ್ವ – ಶಾಸಕ ಚಿನ್ನಾರೆಡ್ಡಿ ಪಾಟೀಲ್ ತುನ್ನೂರ್
ಯಾದಗಿರಿ: ವೀರವನಿತೆ ಒನಕೆ ಓಬವ್ವ ಅವರು ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆ ಮೂಲಕ ಚಿತ್ರದುರ್ಗದ ಕೋಟೆ ರಕ್ಷಣೆಗೆ ತೋರಿದ ಧೈರ್ಯ- ಸಾಹಸ ಸ್ಮರಣೀಯವಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ…
ವರ್ಕನಳ್ಳಿ ಗ್ರಾ.ಪಂ ಅಧ್ಯಕ್ಷೆಯಾಗಿ ಹಣಮಂತಿ ಬಾಲಪ್ಪ ಅವಿರೋಧವಾಗಿ ಆಯ್ಕೆ
ಯಾದಗಿರಿ: ತಾಲ್ಲೂಕಿನ ವರ್ಕನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರ ಆಯ್ಕೆ ಚುನಾವಣೆ ಸೋಮವಾರ ಜರುಗಿತು ಅಧ್ಯಕ್ಷರಾಗಿ ಹಣಮಂತಿ ಬಾಲಪ್ಪ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿತ್ತು, ಹಣಮಂತಿ ಗಂಡ ಬಾಲಪ್ಪ ಕೂಯಿಲೂರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ…
ದೌರ್ಜನ್ಯಕ್ಕೊಳಗಾದ , ನೊಂದ ವ್ಯಕ್ತಿಗಳಿಗೆ ಕಾನೂನು ನೆರವು
ರಾಷ್ಟ್ರೀಯ ಕಾನೂನು ಸೇವೆಗಳ ದಿನ : ಹಿರಿಯ ಸಿವಿಲ್ ನ್ಯಾ. ಮರಿಯಪ್ಪ ಮಾತು ಯಾದಗಿರಿ : ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ದೇಶ್ಯಾದ್ಯಂತ ಆಚರಿಸಲಾಗುತ್ತಿದೆ. ಮಹಿಳೆಯರು, ಮಕ್ಕಳು ಹಾಗೂ ತುಳಿತಕ್ಕೆ ಒಳಗಾದ ಸಮೂದಾಯಗಳು, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರು ಕಾನೂನು ನೆರವು ಪಡೆಯಬಹುದು…
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕ ಹನುಮಂತಪ್ಪ ಸೇವೆ ಅವಿಸ್ಮರಣೀಯ
ದುಗುನೂರು ಕ್ಯಾಂಪ್ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ, ಗ್ರಾಮಸ್ಥರಿಂದ ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಯಾದಗಿರಿ: ಗ್ರಾಮೀಣ ಪ್ರದೇಶದಲ್ಲಿ ಇಲ್ಲಗಳ ಮಧ್ಯೆಯೇ ಶಿಕ್ಷಕ ಹನುಮಂತಪ್ಪ ಕೆ.ಕೆ. ಅವರ ಸೇವೆ ಅವಿಸ್ಮರಣೀಯ ಎಂದು ಶಿಕ್ಷಣ ಪ್ರೇಮಿ ತಾಯಪ್ಪ ಅಭಿಪ್ರಾಯಪಟ್ಟರು. ತಾಲೂಕಿನ ಹತ್ತಿಕುಣಿ ಪಂಚಾಯಿತಿಯ ದುಗುನೂರು ಕ್ಯಾಂಪ್…
ಶೀಘ್ರವೇ ನಿಮ್ಮ ಕಣ್ಣೆದುರು ಬರಲಿದೆ “ಗೀತಾರಥ”
ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು ಯುವ ಸಾಹಿತಿ, ಚಿಂತಕ ಮಪಾಚ ಅವರ ‘ಗೀತಾ ರಥ’ ಅಂಕಣದ ಮೂಲಕ ಭಗವಾನ್ ಕೃಷ್ಣರ ಗೀತೆಯ ರಥವನ್ನು ಸಹೃದಯ ಸಜ್ಜನ ಓದುಗರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ… ಶೀಘ್ರವೇ ನಿಮ್ಮ ಕಣ್ಣೆದುರು “ಗೀತಾರಥ” ಬರಲಿದೆ…. ‘ನೀವೊಂದು ಹೆಜ್ಜೆಯನ್ನಿಡಿ,…
ಆಸ್ತಿಗಳಲ್ಲಿ ವಕ್ಫ್ ಹೆಸರು ನಮೂದು : ಎಚ್ಚೆತ್ತ ಸರ್ಕಾರ
ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ನೋಟಿಸ್ ಹಿಂಪಡೆಯಲು ಸರ್ಕಾರದ ಆದೇಶ ಬೆಂಗಳೂರು: ರಾಜ್ಯದಾದ್ಯಂತ ರೈತರು, ಮಠ- ಮಾನ್ಯಗಳ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ವಿರೋಧಿಸಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ನೋಟಿಸ್ ಹಿಂಪಡೆಯಲು ನ. 9ರಂದು ಪ್ರಾದೇಶಿಕ ಆಯುಕ್ತರು…