ಗ್ರಾ.ಪಂ. ಉಪ ಚುನಾವಣೆ : ಮದ್ಯಪಾನ, ಮದ್ಯಮಾರಾಟ ನಿಷೇಧಾಜ್ಞೆ ಜಾರಿ
ಯಾದಗಿರಿ : ಜಿಲ್ಲೆಯ ಯಾದಗಿರಿ, ಶಹಾಪೂರ ಹಾಗೂ ಸುರಪುರ ತಾಲ್ಲೂಕುಗಳ ಕೆಲವು ಗ್ರಾಮ ಪಂಚಾಯತಗಳ ಉಪ ಚುನಾವಣೆಯು ಜರುಗಲಿರುವ ಹಿನ್ನೆಲೆ 2024ರ ನವೆಂಬರ್ 21 ರಂದು ಸಂಜೆ 5 ರಿಂದ ನ.23 ರಂದು ಸಂಜೆ 5 ಗಂಟೆಯ ವರೆಗೆ ಮದ್ಯಪಾನ ಹಾಗೂ…
ಭಾಷೆ, ಸಂಸ್ಕೃತಿ ಮತ್ತು ನೆಲ, ಜಲದ ಸಂರಕ್ಷಣೆಗೆ ಬದ್ಧರಾಗಿ
ಡಾ.ಗಂಗಾಧರ ಸ್ವಾಮಿಗಳ ಸಲಹೆ | ಗಿರಿನಾಡು ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಯಾದಗಿರಿ: ಕನ್ನಡ ನೆಲದಲ್ಲಿ ಜನಿಸುವ ಪ್ರತಿಯೊಬ್ಬರೂ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ನೆಲ,ಜಲದ ಸಂರಕ್ಷಣೆಗೆ ಬದ್ಧರಾಗಿರುವಂತೆ ಡಾ.ಗಂಗಾಧರ ಮಹಾಸ್ವಾಮಿಗಳು ಸಲಹೆ ನೀಡಿದರು. ಭಾನುವಾರ ತಾಲೂಕಿನ ಅಬ್ಬೆತುಮಕೂರು ಗ್ರಾಮದ ಶ್ರೀ…
ವಿಠ್ಠಲ್ ಹೇರೂರ ಪುಣ್ಯ ಸ್ಮರಣೆ : 10 ರಂದು ಪೂರ್ವ ಭಾವಿ ಸಭೆ
ಯಾದಗಿರಿ: ಮಾಜಿ ಮುಖ್ಯ ಸಚೇತಕ ದಿ.ವಿಠಲ್ ಹೇರೂರ ಅವರ ಪುಣ್ಯ ಸ್ಮರಣೆ ಹಿನ್ನೆಲೆ ನ.10ರಂದು ಬೆಳಗ್ಗೆ 8:30ಕ್ಕೆ ದೋರನಹಳ್ಳಿಯ ಅಂಬಿಗರ ಚೌಡಯ್ಯ ನ ಮಠದಲ್ಲಿ ಶಾಂತಗಂಗಾಧರ, ರಾಜುಗುರು ಸ್ವಾಮಿಜೀ ಅವರ ನೇತೃತ್ವದಲ್ಲಿ ಪೂರ್ವ ಭಾವಿಸಭೆ ಕರೆಯಲಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಕೋಲಿ…
ಒಳ ಮೀಸಲಾತಿ ವಿರೋಧಿಸಿದ್ದಕ್ಕೆ ಬಿಎಸ್ಪಿ ಗೆ ರಾಜೀನಾಮೆ ಕೆ.ಬಿ.ವಾಸು ಹೇಳಿಕೆ
ಯಾದಗಿರಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಪತ್ರಿಕಾಗೋಷ್ಠಿ ಯಾದಗಿರಿ: ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ಅವರು ಒಳ ಮೀಸಲಾತಿ ತೀರ್ಪುನ್ನು ತೀವ್ರವಾಗಿ ವಿರೋಧಿಸಿದ್ದರಿಂದ ಬಹುಜನ ಸಮಾಜ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಆಲ್ ಇಂಡಿಯಾ ಬಹುಜನ…
ಡಾ. ಡಿ. ಎಂ ನಂಜುಂಡಪ್ಪ ವರದಿಯನ್ವಯ ಕಕ ಭಾಗದ ಜಿಲ್ಲೆಗೊಂದು ವಿವಿ ಕೊಡಿ : ಭೀಮು ನಾಯಕ ಒತ್ತಾಯ
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ವರದಿ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಮುಂದಾಗಲಿ ಯಾದಗಿರಿ: ಕಲ್ಯಾಣ ಕರ್ನಾಟಕ ಹಿಂದುಳಿಯಲು ಗುಣಮಟ್ಟದ ಶಿಕ್ಷಣದ ಕೊರತೆ ಹಾಗೂ ಮೂಲಸೌಕರ್ಯಗಳ ಕೊರತೆ ಕಾರಣವಾಗಿದೆ. ಇದನ್ನು ಜನಪ್ರತಿನಿಧಿ, ಅಧಿಕಾರಿಗಳು ಅರಿತು ಜವಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರ ವಿದ್ಯಾರ್ಥಿಗಳ ಸಮಸ್ಯೆ ಇತ್ಯರ್ಥವಾಗಿ…
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆ ಅಗತ್ಯ
ಯಾದಗಿರಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳ ದಿನ ಸೂಕ್ತ ವೇದಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ ಹೇಳಿದರು. ಇಲ್ಲಿನ ಜಿಲ್ಲಾ ಬಾಲ ಭವನ ಸಭಾಂಗಣದಲ್ಲಿ ಜಿಲ್ಲಾ ಮಟ್ಟ ಮಕ್ಕಳ…
ಮಾನವ ಸ್ವಯಂ ಕೇಂದ್ರಿಕೃತ ವರ್ತನೆಯೇ ಸಮಾಜದಿಂದ ದೂರವಾಗಲು ಕಾರಣ : ಪ್ರೋ. ವಿ.ಬಿ. ತಾರಕೇಶ್ವರ್ ಕಳವಳ
ಕನ್ನಡ ಕವನ ಸಂಕಲನ ಒಬ್ಬಂಟೀಕರಣ ಕೃತಿ ಲೋಕಾರ್ಪಣೆ ಹೈದರಾಬಾದ್: ಮನುಷ್ಯ ತುಂಬಾ ಸ್ವಯಂ ಕೇಂದ್ರಿತನಾಗುತ್ತಿದ್ದಾನೆ. ಈ ರೀತಿಯ ವರ್ತನೆಯಿಂದ ವ್ಯಕ್ತಿ ಸಮಾಜದಿಂದ ದೂರವಾಗುತ್ತಿದ್ದಾನೆ ಎಂದು ಸ್ಥಾನಿಕ ಆಂಗ್ಲ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯದ ಅನುವಾದ ವಿಭಾಗದ ಮುಖ್ಯಸ್ಥ ಪ್ರೊ. ವಿ.ಬಿ. ತಾರಕೇಶ್ವರ್…
ತಂಬಾಕು ಸೇವನೆ ಯಿಂದಾಗುವ ದುಷ್ಪರಿಣಾಮಗಳ ಅರಿವು – ಜಾಗೃತಿ
ಯಾದಗಿರಿ: ಕೋಟ್ಪಾ ಕಾಯ್ದೆ 2003ರನ್ವಯ ಶಾಲಾ ಆರವಣದ 100 ಮೀ.ಅಂತರದಲ್ಲಿ ಯಾವುದೇ ರೀತಿಯ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದು ಅಪರಾದವಾಗಿದೆ ಎಂದು ಯಾದಗಿರಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮಲ್ಲಣ್ಣಗೌಡ ಎಸ್.ಪಾಟೀಲ್ ತಿಳಿಸಿದ್ದಾರೆ. ಜಿಲ್ಲೆಯ ಶಹಾಪೂರ ತಾಲೂಕಿನಲ್ಲಿ ಸಾರ್ವಜನಿಕ ಪಾಠ ಶಾಲೆಯಲ್ಲಿ ತಂಬಾಕು…
ಹೆಸರು ಕಾಳು ಖರೀದಿ : ನೋಂದಣಿ ಅವಧಿ ನ.18 ರವರೆಗೆ ವಿಸ್ತರಿಸಿ ಸರ್ಕಾರ ಆದೇಶ
ಬೀದರ : 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ FAQ ಗುಣಮಟ್ಟದ ಹೆಸರುಕಾಳು ರೈತರ ನೋಂದಣಿ ಅವಧಿಯನ್ನು ನವೆಂಬರ್ 18 ರವರೆಗೆ ವಿಸ್ತರಿಸಿ ಆದೇಶಿಸಿದೆ ಎಂದು ಬೀದರ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಬೀದರ ಜಿಲ್ಲಾ…
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ರಾಷ್ಟ್ರೀಯತೆ ಮೂಡಲು ಶಿಬಿರ ಸಹಕಾರಿ
ರಾಯಚೂರು ವಿವಿಯಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ರಾಯಚೂರು : ಮೈತ್ರಿ-ಸೌಹಾರ್ದತೆ, ಸಹಕಾರ, ಸೇವಾ ಮನೋಭಾವ, ಸಹಜೀವನ ಗುಣಗಳನ್ನು ಮೈಗೂಡಿಸಿಕೊಳ್ಳಲು ಎನ್ಎಸ್ಎಸ್ ಶಿಬಿರ ಸಹಕಾರಿ ಎಂದು ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ವೆಂಕಟೇಶ್.ಕೆ ಅಭಿಪ್ರಾಯಪಟ್ಟರು. ರಾಯಚೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ…