2025 ರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ
ನವೆಂಬರ್ 9, 10 ಮತ್ತು ನ.23, 24 ರಂದು ವಿಶೇಷ ಅಭಿಯಾನ… ಯಾದಗಿರಿ : ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ, 2025ರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024ರ ನವೆಂಬರ್ 9ರ ಶನಿವಾರ ರಂದು ನ.10ರ ಭಾನುವಾರ ರಂದು ಹಾಗೂ…
ಗ್ರಾ. ಪಂ. ಉಪ ಚುನಾವಣೆ : ಆಯುಧ ವಶಕ್ಕೆ ಸೂಚನೆ
ಯಾದಗಿರಿ : ಜಿಲ್ಲೆಯ ಯಾದಗಿರಿ, ಶಹಾಪೂರ, ಸುರಪುರ, ಗುರುಮಠಕಲ್, ಹಾಗೂ ಹುಣಸಗಿ, ತಾಲ್ಲೂಕುಗಳ ಕೆಲವು ಗ್ರಾಮ ಪಂಚಾಯತಗಳ ಉಪ ಚುನಾವಣೆಯು ಜರುಗಲಿರುವ ಹಿನ್ನೆಲೆ 2024ರ ನವೆಂಬರ್ 6 ರಿಂದ ನವೆಂಬರ್ 27ರ ವರೆಗೆ ಆಯುಧಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಿಕೊಳ್ಳಲು…
17 ವರ್ಷಗಳ ಸುದೀರ್ಘ ಸೇವೆ ತೃಪ್ತಿ ತಂದಿದೆ
ಯಾದಗಿರಿ: ತಾಲೂಕಿನ ಕಟಗಿ ಶಹಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಜಗದೀಶ್ ಹಾಗೂ ಅವರ ದಂಪತಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಕಟಗಿ ಶಹಾಪುರ ಗ್ರಾಮದಿಂದ ಗೋಕಾಕ್ ತಾಲೂಕಿಗೆ ವರ್ಗಾವಣೆ ಆದ ಸಂಗತಿ ತಿಳಿದ,…
ಸಂಗಮೇಶ್ವರ ಸ್ವಾಮಿಗಳು ನಮಗೆಲ್ಲ ಅನುಕರಣೀಯ..
ಗುರುಮಠಕಲ್ ನಲ್ಲಿ ಲಿಂಗೈಕ್ಯ ಸಂಗಮೇಶ್ವರ ಸ್ವಾಮಿಜಿ 25 ನೇ ಪುಣ್ಯಸ್ಮರಣೆ ಗುರುಮಠಕಲ್ : ನಮ್ಮ ಮಠದ ಪೂರ್ವ ಪೀಠಾಧಿಪತಿಗಳು ಮತ್ತು ನಮ್ಮ ಗುರುಗಳಾದ ಲಿಂಗೈಕ್ಯ ಸಂಗಮೇಶ್ವರ ಸ್ವಾಮಿಜಿ ಅವರು ನಮಗೆ ಸರ್ವಕಾಳಲಿಕ ಆದರ್ಶ ಮತ್ತು ಅನುಕರಣೀಯರಾಗಿದ್ದಾರೆ ಎಂದು ಖಾಸಾಮಠದ ಪೀಠಾಧಿಪತಿ ಶಾಂತವೀರ…
ಪಾಶ್ಚಾತ್ಯ ಸಂಸ್ಕೃತಿಗಳಿಂದ ಯುವ ಪೀಳಿಗೆಯನ್ನು ರಕ್ಷಿಸಿ : ಸನಾತನ ಪರಂಪರೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ
ಗುರುಮಠಕಲ್ ನಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ : ಭವ್ಯ ಶೋಭಾಯಾತ್ರೆ, ಸಾಧಕರಿಗೆ ಸನ್ಮಾನ ಸರ್ಕಾರ ಮಹಾರಾಜರ ಜಯಂತಿ ಆಚರಿಸಲು ಒತ್ತಾಯ ಗುರುಮಠಕಲ್(ಯಾದಗಿರಿ) :ಇಂದಿನ ಆಧುನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳಿಂದ ಯುವ ಪೀಳಿಗೆಯನ್ನು ಹೊರ ತರಲು ಪಾಲಕರ ಶ್ರಮಿಸಬೇಕು. ಸನಾತನ ಸಂಸ್ಕೃತಿಯನ್ನು ಉಳಿಸಿ…
80 ಲೀಟರ್ ಕಲಬೆರಕೆ ಸೇಂದಿ ಅಡ್ಡೆ ಮೇಲೆ ದಾಳಿ : 3 ಜನರ ವಿರುದ್ಧ ಪ್ರಕರಣ ದಾಖಲು
ಯಾದಗಿರಿ: ನ.7 ರಂದು ತಾಲೂಕಿನ ಸೈದಾಪುರದಲ್ಲಿ ಅಕ್ರಮ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಸೀತಾರಾಮ್ ಅಲಿಯಾಸ್ ಸಿದ್ದಪ್ಪ ಚವ್ಹಾಣ ಎಂಬುವವರ ಟೀನ ಶೆಡ್ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಅಕ್ರಮವಾಗಿ ಮಾರಾಟದ ಉದ್ದೇಶದಿಂದ…
ಜನರನ್ನು ಸೆಳೆಯುವ ಗುಣ ಜಾನಪದ ಕಲೆಗಿದೆ – ಗುರುರಾಜ ಹೊಸಕೋಟೆ
15ನೇ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಯುವಕರು ತಪ್ಪು ಹೆಜ್ಜೆ ಇಡದೆ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಲು ಕರೆ ಬೀದರ : ಮೊಬೈಲ್ ದುನಿಯಾದಲ್ಲಿ ಚಮಕ ತರಿಸುವ ಜನರನ್ನು ಸೆಳೆಯುವ ಗುಣ ಜಾನಪದ ಕಲೆಗಿದೆ. ಸೋಲು-ಗೆಲವು ಅವತ್ತಿನ ಸ್ಥಿತಿಗೆಯಿರುವ ಶ್ರಮದ ಮೇಲೆ…
ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ ವೃದ್ಧಿ
ಶ್ರೀ ಮಲ್ಲಿಕಾರ್ಜುನ ತಾತಾ ಆಶೀರ್ವಚನ : ತಾತಾಳಗೇರಿಯಲ್ಲಿ ಬಂಗಾರಗುಂಡು ಮಲ್ಲಯ್ಯನ ಜಾತ್ರೆ ಸಂಭ್ರಮ ಯಾದಗಿರಿ: ಗುರಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದಲ್ಲಿ ಗುರುವಾರ ಶ್ರೀ ಬಂಗಾರ ಗುಂಡು ಮಲ್ಲಯ್ಯ ತಾತನವರ 10ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಗ್ರಾಮದಲ್ಲಿನ ದೇವಸ್ಥಾನದಿಂದ ಮಧ್ಯಾಹ್ನ ಮಲ್ಲಯ್ಯನ…
ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಮೆರವಣಿಗೆ
ಎಲ್ಲೆಡೆ ಸಹಸ್ತ್ರಾರ್ಜುನ ಮಹಾರಾಜರ ಭವ್ಯ ಜಯಂತಿ ಆಚರಣೆಗೆ ಸಿದ್ಧತೆ… ಹುಬ್ಬಳ್ಳಿ: ನ.8 ರಂದು ದೇಶದಾದ್ಯಂತ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಗುತ್ತಿದ್ದು, ಇದರ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸುಮಾಜದಿಂದ ಬೃಹತ್ ಮಟ್ಟದ ಬೈಕ್ ರ್ಯಾಲಿ ನಡೆಯಿತು. ನಗರದ ಪ್ರಮುಖ…
ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಕೆ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವ ವಿಜಯಪುರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು, ದೇವಸ್ಥಾನ, ಮಠ ಮಾನ್ಯಗಳ ಜಮೀನುಗಳ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿದ್ದು ಕ್ರಮವನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ…