google-site-verification: googlef22e27485090c122.html

ಟಿಟಿಡಿ ಅಧ್ಯಕ್ಷರಾಗಿ ಬಿ.ಆರ್. ನಾಯ್ಡು ನೇಮಕ 

ಕರ್ನಾಟಕದ ನ್ಯಾಯಮೂರ್ತಿ ಎಚ್.ಇಲ್.ದತ್ ಸೇರಿ ಮೂವರಿಗೆ ಮಂಡಳಿಯಲ್ಲಿ ಸ್ಥಾನಮಾನ ಅಮರಾವತಿ (ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನಂ ಅಧ್ಯಕ್ಷರನ್ನಾಗಿ ಬಿ.ಆರ್.ನಾಯ್ಡು ಅವರನ್ನು ಸರ್ಕಾರ ಘೋಷಿಸಿದೆ. 24 ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ಸಹ ನೇಮಿಸಲಾಗಿದೆ. ಜ್ಯೋತುಲಾ ನೆಹರು, ಎಂ.ಎಸ್.ರಾಜು, ನನ್ನೂರಿ ನರಸಿರೆಡ್ಡಿ, ಜಂಗಾ ಕೃಷ್ಣಮೂರ್ತಿ,…

ಬಾಳಲ್ಲಿ ಬೆಳಕು ನೀಡಲು ಮತ್ತೆ ಬಂತು ದೀಪಾವಳಿ…

ದೀಪಾವಳಿಯ ಶುಭ ಸಂದರ್ಭದಲ್ಲಿ ಆರಂಭಗೊಂಡ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು ದೀಪಾವಳಿ ವಿಶೇಷ ವರದಿ ಮಾಡಿದೆ. ದೀಪಗಳ ಹಬ್ಬ ನಾಡಿನ ಪ್ರತಿಯೊಬ್ಬರ ಕಷ್ಟಗಳನ್ನು ದೂರ ಮಾಡಿ ಬೆಳಕು ನೀಡಲಿ ಎಂದು ಹಾರೈಸುತ್ತೆವೆ…. ಯಾದಗಿರಿ: ದೀಪಾವಳಿಯನ್ನು ಹಿಂದೂ ಚಾಂದ್ರಮಾನ ತಿಂಗಳು ಅಶ್ವಿನ ಮತ್ತು…

ಶ್ರೀರಾಮನಗರಿಯಲ್ಲಿ ದಾಖಲೆ ನಿರ್ಮಿಸಿದ ಮೊದಲ ದೀಪಾವಳಿ…

ಅಯೋಧ್ಯೆಯಲ್ಲಿ ಝಗಮಗಿಸಿದ 25 ಲಕ್ಷ ಕ್ಕೂ ಹೆಚ್ಚು ದೀಪ, ದರ್ಶನ ಪಡೆದು ಪುನಿತರಾದ ಅಪಾರ ಭಕ್ತ ಸಾಗರ 500 ವರ್ಷಗಳ ನಂತರ ಶ್ರೀ ರಾಮಲಲಾ ಅವರ ಭವ್ಯವಾದ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪಿಸಿದ ನಂತರ ಇದು ಮೊದಲ ಬೆಳಕಿನ ಹಬ್ಬವಾಗಿದೆ. ಅದ್ಭುತವಾಗಿ ಪ್ರಜ್ವಲಿಸುವ…

ಬಸ್‌ಗಳಲ್ಲಿ ಸ್ಪೋಟಕ ವಸ್ತುಗಳ ಸಾಗಾಣಿಕೆ ನಿಯಮ ಬಾಹಿರ: ನಿರ್ಬಂಧ

ಯಾದಗಿರಿ : ದೀಪಾವಳಿ ಹಬ್ಬದ ನಿಮಿತ್ಯ ಬಸ್‌ಗಳಲ್ಲಿ ಸ್ಪೋಟಕ ವಸ್ತುಗಳ ಸಾಗಾಣಿಕೆ ನಿಯಮ ಬಾಹಿರವಾಗಿದೆ ಎಂದು ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮೀಲಿಂದ ಕುಮಾರ ಎಸ್.ಎಸ್ ಅವರು ತಿಳಿಸಿದ್ದಾರೆ. ಬಸ್ ಹಾಗೂ ಇನ್ನಿತರೆ ವಾಹನಗಳಲ್ಲಿ ಸ್ಪೋಟಕ ವಸ್ತುಗಳ ಸಾಗಾಣಿಕೆ ನಿಯಮಬಾಹಿರವಾಗಿದ್ದು, ಈಗಾಗಲೇ…

ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಚಿವರಾದ ಈಶ್ವರ ಬಿ.ಖಂಡ್ರೆ ಕರೆ

ಬೀದರ: ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸಬಲೀಕರಣಗೊಂಡು ಮುಂದೆ ಬರಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಕರೆ ನೀಡಿದರು. ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ ಸಂಯುಕ್ತಾಶ್ರಯದಲ್ಲಿ…

ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟ

ಯಾದಗಿರಿ : ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ, ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 36-ಶೋರಾಪೂರ, 37-ಶಹಾಪೂರ, 38-ಯಾದಗಿರಿ ಹಾಗೂ 39-ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು 2024ರ ಅಕ್ಟೋಬರ್ 29 ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿ, ಮತದಾರರ ನೋಂದಣಾಧಿಕಾರಿಗಳು ಹಾಗೂ…

ವಿಜೃಂಭಣೆಯ 69ನೇ ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ

ಕನ್ನಡ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಕಾರ್ಯಕ್ರಮ ಯಾದಗಿರಿ:ಜಿಲ್ಲಾಡಳಿತ, 69ನೇ ಕನ್ನಡ ರಾಜ್ಯೋತ್ಸವ ದಿನ ಅಂಗವಾಗಿ ಧ್ವಜಾ ರೋಹಣ ಹಾಗೂ ಕನ್ನಡ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನವೆಂಬರ್ 1ರ ಶುಕ್ರವಾರ ರಂದು ನಡೆಯಲಿವೆ.…

ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕರಾಗಿರಿ- ಜಿಲ್ಲಾ ನ್ಯಾ. ಬಿ.ಎಸ್.ರೇಖಾ 

ಯಾದಗಿರಿ: ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿದೆ. ಇದರ ನಿರ್ಮೂಲನೆಗೆ ಪ್ರಾಮಾಣಿಕತೆ ಹಾಗೂ ನಿಷ್ಠೆ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್.ರೇಖಾ ಅವರು ಹೇಳಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು…

ಜಿಲ್ಲೆಯಲ್ಲಿ ರೈತರಿಗೆ ತೊಂದರೆ ಉಂಟಾಗುವ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ – ಜಿಲ್ಲಾಧಿಕಾರಿ ಸ್ಪಷ್ಟನೆ

ಯಾದಗಿರಿ : ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಕ್ಫ ರಾಜ್ಯ ಪತ್ರ ಅಧಿಸೂಚನೆ (ಗೆಜೆಟ್) ಪ್ರಕಾರ ಒಟ್ಟು 1426 ಆಸ್ತಿಗಳಿದ್ದು ಈ ಪೈಕಿ ಕಂದಾಯ ಇಲಾಖೆಯ 549 ಪಂಚಾಯತ ರಾಜ್ ಇಲಾಖೆಯ 713 ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದೆ 164 ಆಸ್ತಿಗಳಿರುತ್ತವೆ ಎಂದು…

ಜನರೊಂದಿಗೆ ಪ್ರತಿಯೊಬ್ಬ ಅಧಿಕಾರಿ ಸೌಜನ್ಯದಿಂದ  ಸ್ಪಂದಿಸಿ 

ಸೇವಾ ಮನೋಭಾವ ದೊಂದಿಗೆ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಕಾರ್ಯನಿರ್ವಹಿಸಿ – ಪಿ.ಕೆ.ಉಮೇಶ ಯಾದಗಿರಿ : ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ಸ್ಪಂದಿಸಿ ಅನಗತ್ಯ ಕಾಲಹರಣ ಮಾಡದೇ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕವಾಗಿ ಕೆಲಸ…

error: Content is protected !!