ರೈತರು, ಮಠ ಮಾನ್ಯಗಳ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು | ನೈಜ ವರದಿ ಸಂಗ್ರಹಕ್ಕೆ 3 ತಂಡ ರಚನೆ

ಬೆಂಗಳೂರು: ಇತ್ತೀಚೆಗೆ ರಾಜ್ಯಾದ್ಯಂತ ರೈತರು ಹಾಗೂ ಮಠಮಾನ್ಯಗಳ ಪಹಣಿಗಳಲ್ಲಿ ಸರ್ಕಾರದಿಂದ ವಕ್ಸ್ ಆಸ್ತಿ ಎಂದು ನಮೂದಿಸಿರುವುದರ ನೈಜ ವರದಿಯನ್ನು ಸಂಗ್ರಹಿಸಲು ನಮ್ಮ ಭೂಮಿ ನಮ್ಮ ಹಕ್ಕು ಎಂಬ ಘೋಷವಾಕ್ಯದಡಿ 3 ತಂಡಗಳನ್ನು ರಚಿಸಲಾಗಿದೆ.

ತಂಡದಲ್ಲಿರು ಪ್ರಮುಖರು, ಸಂಚಾಲಕರು, ಸಂಯೋಜಕರನ್ನೊಳಗೊಂಡ ತಂಡ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ವಿಸ್ತ್ರತ ವರದಿಯನ್ನು ಸಂಗ್ರಹಿಸಲಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!