ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ | ಜಾತಿ-ಆದಾಯ ಪ್ರಮಾಣ ಪತ್ರಕ್ಕಾಗಿ ಸಹಾಯವಾಣಿ

ಯಾದಗಿರಿ: ವಿವಿಧ ಬೇಡಿಕೆಗಳಿಗೆ ರಾಜ್ಯದಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು  ಮುಷ್ಕರ ಹಮ್ಮಿಕೊಂಡಿರುವದರಿಂದ, ಈ ಮುಷ್ಕರದಿಂದಾಗಿ ಪರೀಕ್ಷೆ ಹಾಗೂ ನೇಮಕಾತಿ ಉದ್ದೇಶಗಳಿ ಗಾಗಿ ತ್ವರಿತವಾಗಿ ಜಾತಿ, ಆದಾಯ ಪ್ರಮಾಣ ಪತ್ರ ಅವಶ್ಯಕತೆ ಯಿರುವ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಗಾಗಿ ಈ ಕೆಳಕಂಡ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬ ಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಯಾದಗಿರಿ ಸಹಾಯವಾಣಿ ಸಂಖ್ಯೆ- 08473-253950, ತಹಸೀಲ್ದಾರ್ ಕಚೇರಿ ಗುರಮಠಕಲ್- 8708417957, ತಹಸೀಲ್ದಾರ್ ಕಚೇರಿ ಯಾದಗಿರಿ-08473-253611, ತಹಸೀಲ್ದಾರ್ ಕಚೇರಿ ವಡಗೇರಾ-9008618033, ತಹಸೀಲ್ದಾರ್ ಕಚೇರಿ ಶಹಾಪೂರ- 08479243321, ತಹಸೀಲ್ದಾರ್ ಕಚೇರಿ ಸುರಪುರ – 08443-256043 ಹಾಗೂ ತಹಸೀಲ್ದಾರ್ ಕಚೇರಿ ಹುಣಸಗಿ – ಸಹಾಯವಾಣಿ ಸಂಖ್ಯೆ 9019132429 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!