ಕನಕಪ್ಪ ಸರ್ ಬರೋ ವರೆಗೆ ಶಾಲೆಗೆ ತೆರಳಲ್ಲ…!
ಮುಖ್ಯಗುರು ಅಮಾನತು, ಡಿಡಿಪಿಐ ಕಚೇರಿ ಎದುರು ಕಣ್ಣೀರು ಹಾಕಿದ ತಾಂಡಾ ವಿದ್ಯಾರ್ಥಿಗಳು | ಕೊನೆಗೂ ಅಮಾನತು ಆದೇಶ ಹಿಂಪಡೆದ ಶಿಕ್ಷಣ ಇಲಾಖೆ ಯಾದಗಿರಿ: ಈ ಮುಖ್ಯಗುರು ಕರ್ತವ್ಯ ನಿಷ್ಠೆ, ಮಕ್ಕಳ ಶೈಕ್ಷಣಿಕ ಏಳ್ಗೆಗಾಗಿ ದುಡಿಮೆ, ಈ ತಾಂಡಾದ ಮಕ್ಕಳು ಪಾಲಕರ ಜೊತೆ…
ಮುಖ್ಯಗುರು ಅಮಾನತು, ಡಿಡಿಪಿಐ ಕಚೇರಿ ಎದುರು ಕಣ್ಣೀರು ಹಾಕಿದ ತಾಂಡಾ ವಿದ್ಯಾರ್ಥಿಗಳು | ಕೊನೆಗೂ ಅಮಾನತು ಆದೇಶ ಹಿಂಪಡೆದ ಶಿಕ್ಷಣ ಇಲಾಖೆ ಯಾದಗಿರಿ: ಈ ಮುಖ್ಯಗುರು ಕರ್ತವ್ಯ ನಿಷ್ಠೆ, ಮಕ್ಕಳ ಶೈಕ್ಷಣಿಕ ಏಳ್ಗೆಗಾಗಿ ದುಡಿಮೆ, ಈ ತಾಂಡಾದ ಮಕ್ಕಳು ಪಾಲಕರ ಜೊತೆ…
ವಾಲ್ಮೀಕಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಯಾದಗಿರಿ: ತಾಲೂಕಿನ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕ ಮತ್ತು ನಗರ ಘಟಕಗಳ ಪದಾಧಿಕಾರಿಗಳನ್ನು ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಸಭೆಯಲ್ಲಿ ನೂತನ ಆಯ್ಕೆ ಮಾಡಲಾಗಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗೌಡಪ್ಪ…
ಕಾರ್ಮಿಕರು, ಬಡ ಜನರೇ ಚಟಕ್ಕೆ ದಾಸರಾಗಿ ಕಾಯಿಲೆಗಳಿಗೆ ತುತ್ತು | ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮಕ್ಕೆ ಒತ್ತಾಯ ಯಾದಗಿರಿ: ಜಿಲ್ಲೆಯ ಗಡಿ ತಾಲೂಕು ಗುರುಮಠಕಲ್‌ನಲ್ಲಿ ಕಳ್ಳ ಭಟ್ಟಿ ಸರಾಯಿ ತಯಾರಿಕೆಗೆ ಬಳಸುವ ಕಳಪೆ ಮಟ್ಟದ ಬೆಲ್ಲವನ್ನು ಮಾರಾಟ ಮಾಡುವ ಮಾಫಿಯಾ ತಲೆ ಎತ್ತಿದ್ದು,…
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ, ಮುಖ್ಯವಾಹಿನಿಗೆ ತನ್ನಿ | ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಯಾದಗಿರಿ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರು ವಂತೆ ಕರ್ನಾಟಕ ರಾಜ್ಯ ಮಕ್ಕಳ…
ಫೆ. 13ರ ವರೆಗೆ ಜಿಲ್ಲಾದ್ಯಂತ ಅಭಿಯಾನ ಯಾದಗಿರಿ : ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊ ಟ್ಟು ಕಾರ್ಯ ಪ್ರವೃತರಾಗಿ, ಗ್ರಾಮ ಪಂಚಾಯತಿ, ನಗರ ಪ್ರದೇಶ ಗಳ ವಾಪ್ತಿಯಲ್ಲಿ ಹೆಚ್ಚಾಗಿ ಜಾಗೃತಿಯನ್ನು ಮೂಡಿಸಬೇಕು ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ…
ಶಾಲೆಗಳ ಮಕ್ಕಳ ದಾಖಲು, ಹಾಜರಾತಿ, ಬಿಸಿಯೂಟ ದಲ್ಲಿನ ಲೋಪ ಗಂಭೀರ ವಾಗಿ ಪರಿಗಣನೆ | ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಯಾದಗಿರಿ: ಶಾಲೆಗಳ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಬಿಸಿಯೂಟದಲ್ಲಿನ ಲೋಪವನ್ನು ಗಂಭೀರವಾಗಿ ಪರಿಗಣಿಸಲಾ ಗುತ್ತದೆ ಎಂದು…
ಉಸ್ತುವಾರಿ ಸಚಿವರು ಶಹಾಪುರ, ಯಾದಗಿರಿಗೇ ಸೀಮಿತ | ಬಿಜೆಪಿ ನೂತನ ಜಿಲ್ಲಾಧ್ಯಕ್ಷ ವಿಭೂತಿಹಳ್ಳಿ ಆರೋಪ ಯಾದಗಿರಿ: ಜಿಲ್ಲಾ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷ ರಾಗಿ ಬಸವರಾಜಪ್ಪ ವಿಭೂತಿಹಳ್ಳಿ ಹಾಗೂ ರಾಜ್ಯ ಸಮಿತಿಗೆ ಜಿಲ್ಲಾ ಪ್ರತಿನಿಧಿಯಾಗಿ ಅಮೀನ್ ರಡ್ಡಿ ಯಾಳಗಿ ಅವರು…
ಗುರುಮಠಕಲ್ : ಒಳ ಮೀಸಲಾತಿ ಹೋರಾಟ ಸಮಿತಿ MRPS ಸಂಸ್ಥಾಪಕ ಕ್ರಿಯಾಶೀಲ ನಾಯಕ ಮಂದ ಕೃಷ್ಣ ಮಾದಿಗ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಭಾಜನರಾಗಿದ್ದು ಪ್ರಶಸ್ತಿ ಲಭಿಸಿದ್ದಕ್ಕೆ ಗುರುಮಠಕಲ್ ತಾಲೂಕು ಅಧ್ಯಕ್ಷ ರವಿ ಬುರನೋಳ ಹರ್ಷ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ…
ಎರಡು ತಿಂಗಳು ವಿವಿಧ ಕಾರ್ಯಕ್ರಮಗಳ ಆಯೋಜನೆ ಯಾದಗಿರಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಬಿಜೆಪಿಯಿಂದ ಬೂತ್, ಮಂಡಲ, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವಾರು ಕಾರ್ಯಕ್ರಮ ಜ.14 ರಿಂದ ಆರಂಭವಾಗಿದ್ದು ಮಾ.15 ರವರೆಗೆ ನಡೆಯಲಿದೆ…
ರಾಜಧಾನಿ ಎಕ್ಸ್ ಪ್ರೆಸ್ ನಿಲುಗಡೆಗೆ ರೈಲ್ವೆ ರಾಜ್ಯ ಸಚಿವರ ಹಸಿರು ನಿಶಾನೆ | ಜನರ ಬಹುದಿನಗಳ ಬೇಡಿಕೆ ಈಡೇರಿಕೆ ಯಾದಗಿರಿ: ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್ – KSR ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಯಾದಗಿರಿ ನಿಲ್ದಾಣ ದಲ್ಲಿ ನಿಲುಗಡೆಗೆ ರೈಲ್ವೆ,…
WhatsApp us