Month: February 2025

ವ್ಯವಸ್ಥಿತ ಜೋಡಿ ಕೊಲೆಯ ಶಂಕೆ ಉನ್ನತ ಮಟ್ಟದ ತನಿಖೆಯಾಗಲಿ – ಕೆ. ನೀಲಾ

ಅಮಾಯಕ ಅಲೆಮಾರಿ ಸಮುದಾಯದ ಯುವತಿಯರ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ | ನಾಗರೀಕ ಸಮಾಜವೇ ತಲೆತಗ್ಗಿಸುವ ಘಟನೆ ಗುರುಮಠಕಲ್: ಪಟ್ಟಣದ ಇಂದಿರಾನಗರದ ಇಬ್ಬರು ಬಾಲಕಿಯರು ಚಿಂದಿ ಆಯಲು ಯಾದಗಿರಿ ತಾಲೂಕಿನ ನೀಲಹಳ್ಳಿಗೆ ತೆರಳಿ ಅಲ್ಲಿನ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಗಳಾಗಿ ಪತ್ತೆಯಾಗಿರುವುದು…

ಜನಪ್ರತಿನಿಧಿಗಳೊಂದಿಗೆ ಪಿಡಿಓ ಅಸಭ್ಯ ವರ್ತನೆ : ವರ್ಗಾವಣೆಗೆ ಒತ್ತಾಯ 

ಗುರುಮಠಕಲ್: ತಾಲೂಕಿನ ಚಪಟ್ಲ ಗ್ರಾಮ ಪಂಚಾಯಿತಿ ಪಿಡಿಓ ಜನಪ್ರತಿನಿಧಿಗಳೊಂದಿಗೆ ಅಸಭ್ಯವಾಗಿ ವರ್ತಿಸಿ, ದೌರ್ಜನ್ಯ ಎಸಗುತ್ತಿದ್ದಾರೆಂದು 10 ಜನ ಸದಸ್ಯರು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜನಪ್ರತಿನಿಧಿಗಳು ಲೆಕ್ಕಪತ್ರ ಕೇಳಿದರೆ ನಿಮ್ಮ ಮೇಲೆ ಎಫ್ ಐ ಆರ್ ಮಾಡಿಸುವೆ ಎಂದು ಧಮ್ಕಿ…

ರೈತರ ಸಮಸ್ಯೆಗೆ ಸ್ಪಂದನೆ : ತಕ್ಷಣವೇ ಇತ್ಯರ್ಥಕ್ಕೆ ಶಾಸಕರ ಸೂಚನೆ

ರೈತರ ಸಮಸ್ಯೆ ಪರಿಹಾರಕ್ಕೆ ಶಾಸಕರಿಗೆ ಜಯಕರ್ನಾಟಕ ಮನವಿ: ತಕ್ಷಣ ಕ್ರಮಕ್ಕೆ ಅಧಿಕಾರಿಗಳಿಗೆ ಶಾಸಕರ ಸೂಚನೆ ಯಾದಗಿರಿ: ಪಟ್ಟಣದ ಧೋಭಿ ಘಾಟ ವಲಯದಲ್ಲಿ ರೈತರ ಬೋರ್ ವೆಲ್‌ಗಳಿಗೆ ಅಳವಡಿಸಿರುವ (ಟಿ.ಸಿ) ಓವರಲೋಡ್ ಆಗಿದ್ದು ರೈತರಿಗೆ ನೀರಿನ ಸಮಸ್ಯೆಯಾಗಿದು ಹೊಸದಾಗಿ ನೂತನ (ಟಿ.ಸಿ) ಅಳವಡಿಸಿಕೊಡುವಂತೆ…

ಕನ್ನಡಿಗರ ಮೇಲೆ ಪದೇ ಪದೆ ದೌರ್ಜನ್ಯ ಖಂಡಿಸಿ ಕರವೇ ಕಾರ್ಯಕರ್ತರಿಂದ ಮನವಿ ಸಲ್ಲಿಕೆ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಯಾದಗಿರಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಕೆ | ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ರಿಂದ ಮನವಿ ಸ್ವೀಕಾರ ಯಾದಗಿರಿ: ಬೆಳಗಾವಿಯ ಬಾಳೆಕುಂದ್ರಿ ಕ.ರ.ಸಾ.ಸಂಸ್ಥೆಯ ನಿರ್ವಾಹಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಪೊಲೀಸ್…

‘ಹಿಂದೆ ಭಾಷಣ ಮಾಡಿ ಹೋಗ್ಯಾರ, ನಾ ರೊಕ್ಕ ತಗೊಂಡೇ ಬಂದೀನಿ’

ಬಳಿಚಕ್ರದಲ್ಲಿ ಮಾದರಿ ನಾಡ ಕಚೇರಿ ಉದ್ಘಾಟನೆ | ಜನರ ಕಷ್ಟಗಳಿಗೆ ಪರಿಹಾರ ಸಿಕ್ಕಾಗ ಸಾರ್ಥಕ | ಶಾಸಕ ಶರಣಗೌಡ ಕಂದಕೂರ ಅಭಿಮತ 3 ಮಾರ್ಗಗಳಿಗೆ 70 ಲಕ್ಷ ಅನುದಾನ ಬಿಡುಗಡೆ ಬೇಸಿಗೆಯಲ್ಲಿ ಕಾಮಗಾರಿ ಮುಗಿಸಲು ಪ್ರಯತ್ನ ಗುರುಮಠಕಲ್: ಹಿಂದೆ ಭಾಷಣ ಮಾಡಿ…

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೊಳೆ ಹರಿಸುತ್ತಿರುವ ಶಾಸಕ ಕಂದಕೂರ

ಶಾಸಕರಿಂದ ಕೋಟ್ಯಂತರ ವಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು | ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಕೂಡದು ನಂದೇಪಲ್ಲಿಯಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣಕ್ಕೆ ಕ್ರಮ – ಶರಣಗೌಡ ಕಂದಕೂರ ಭರವಸೆ ಗುರುಮಠಕಲ್‌: ಕ್ಷೇತ್ರದಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಅಭಿವೃದ್ಧಿಯ ಹೊಳೆ ಹರಿಸುತ್ತಿರುವುದು…

ಕೆರೆಯಲ್ಲಿ ಅನುಮಾನಾಸ್ಪದ ರೀತಿ ಶವ ಪತ್ತೆ : ಪ್ರಕರಣ ಗಂಭೀರವಾಗಿ ಪರಿಗಣಿಸಲು ಒತ್ತಾಯ

ಗುರುಮಠಕಲ್‌: ಇತ್ತೀಚೆಗೆ ನೀಲಹಳ್ಳಿ ಕೆರೆಯಲ್ಲಿ ಇಂದಿರಾ ನಗರದ ಪರಿಶಿಷ್ಟ ಜಾತಿಯ ಬಾಲಕಿ ಮತ್ತು ಯುವತಿಯ ಶವಗಳು ಪತ್ತೆಯಾಗಿದ್ದು, ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಆರೋಪಿಗಳ ಪತ್ತೆಗೆ ತ್ವರಿತ ಕ್ರಮವಹಿಸಲು ಮುಂದಾಗಬೇಕು. ಗೃಹಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಲ್…

‘ಸನಾತನವೇ ಸಹಬಾಳ್ವೆ ಸಾರಿದೆ ಅನ್ಯರಿಂದ ಕಲಿಯಬೇಕಿಲ್ಲ’

ಶಿವಾಜಿ ಮಹಾರಾಜರ ಜಯಂತಿ | ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಸ್ವಾಮಿಜಿ ಆಶೀರ್ವಚನ | ಹಿಂದುಗಳನ್ನು ಕೆಣಕಿದರೆ ಮತ್ತೊಬ್ಬ ಶಿವಾಜಿ ಹುಟ್ಟುವನು ಗುರುಮಠಕಲ್(ಯಾದಗಿರಿ): ನಾವೆಲ್ಲಾ ಸನಾತನಿಗಳು, ಜಾತಿಗಳೆಲ್ಲ ಪಕ್ಕಕ್ಕಿಟ್ಟು ಹೊಸ್ತಿಲು ದಾಟಿ ಹೊರ ಬಂದರೇ ನಾವೆಲ್ಲಾ ಹಿಂದುಗಳು ಎನ್ನುವದು ಯಾರೂ ಮರೆಯಬಾರದು…

ಜಯಂತಿ : ಗುರುಮಠಕಲ್ ನಲ್ಲಿ ಭವ್ಯ ಶೋಭಾಯಾತ್ರೆ

ಹಿಂದೂ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರ ಜಯಂತಿ | ಭಕ್ತಿ ಗೀತೆಗಳಿಗೆ ಜೋಶ್ ನಲ್ಲಿ ಕುಣಿದ ಯುವಕರು ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತ್ಯೋತ್ಸವ ಅಂಗವಾಗಿ ರವಿವಾರದಂದು ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಶೋಭಾಯಾತ್ರೆಯು ಪಟ್ಟಣದ ನಗರೇಶ್ವರ ದೇವಸ್ಥಾನ…

ಮಾಹಿತಿ ನೀಡಿದರೂ ಬೆಂಕಿ ನಂದಿಸುವಲ್ಲಿ ವಿಫಲ..?

ಗುಂಜನೂರ -ಧರ್ಮಪುರ ಮಧ್ಯೆ ಅರಣ್ಯ ಬೆಟ್ಟದಲ್ಲಿ ಬೆಂಕಿ | ಅಧಿಕಾರಿಗೆ ಮಾಹಿತಿ ನೀಡಿದರೂ ಡೋಂಟ್ ಕೇರ್ | ಕ್ರಮಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಆಗ್ರಹ ಯಾದಗಿರಿ: ಗುರುಮಠಕಲ್ ಮಾರ್ಗದ ಮಧ್ಯದಲ್ಲಿ ಅರಣ್ಯ ಬೆಟ್ಟದಲ್ಲಿ ಹತ್ತಿರುವ…

error: Content is protected !!