ಅಮ್ಮನವರ ಅಹಿಂಸಾ ತತ್ವ ವಿಶ್ವಕ್ಕೆ ಮಾದರಿ
ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅವತಾರೋತ್ಸವ |ಪೂಜ್ಯ ಶಿವಯ್ಯ ಸ್ವಾಮಿ ಆಶೀರ್ವಚನ ಸೇಡಂ (ಸೂರ್ಯನಂದಿಬೆಟ್ಟ): ಅಶ್ರಮದ ಸುತ್ತಮುತ್ತಲಿನ ಜನರಲ್ಲಿನ ಅಜ್ಞಾನ ದೂರವಾಗಬೇಕಿದೆ. ಭಕ್ತಿಯ ಜೊತೆಗೆ ಪ್ರತಿ ದೇವಾಲಯವು ಜ್ಞಾನ ಕೇಂದ್ರವಾಗಬೇಕು. ಹಿಂಸೆಗಳು ನಿಲ್ಲಬೇಕು ಎಂದು ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ…
