ಧರ್ಮ, ಸಂಸ್ಕಾರ ಉಳಿಸಿ ಬೆಳೆಸುವ ನಿಟ್ಟಿನ ಕಾರ್ಯ ಪ್ರಶಂಸನೀಯ
ಮುಧೋಳ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ 16 ಸಾಮೂಹಿಕ ಉಪನಯನ ಕಾರ್ಯಕ್ರಮ | ಐಎಎಸ್, ಐಪಿಎಸ್ ಗೆ ಮಕ್ಕಳನ್ನು ಸಿದ್ಧಗೊಳಿಸಿ ಸೇಡಂ (ಕಲಬುರಗಿ) : ಉಪನಯನ ಕಾರ್ಯಕ್ರಮ ಧರ್ಮ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಎಸ್ ಎಸ್…
