Month: October 2025

ಡಿ ಗ್ರುಪ್ ಔಟ್ ಸೋರ್ಸ್ ಕಾರ್ಮಿಕರ ಇಎಸ್ಐ, ಪಿಎಫ್ ಪಾವತಿಸಲು ಕ್ರಮವಹಿಸಿ

ಈ ಹಿಂದೆ ಪಿಎಫ್ ಮತ್ತು ಇಎಸ್ಐ ತುಂಬದ ಏಜೆನ್ಸಿ ಯವರಿಗೆ ಟೆಂಡರ್ ನೀಡಬಾರದು | ಜಿಲ್ಲಾ ಸಹಕಾರ ಸಂಘ ಜಾರಿಗೊಳಿಸಲು ಮನವಿ ಯಾದಗಿರಿ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಸರ್ಕಾರಿ ಹಾಸ್ಟೆಲ್, ಆಶ್ರಮ ಶಾಲೆ, ವಸತಿ ಶಾಲೆ ಹಾಗೂ…

ಗುರುಮಠಕಲ್ ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ

74 ಸಾವಿರ ನಗದು | 7 ಜನ ಆರೋಪಿಗಳ ವಿರುದ್ಧ ಪ್ರಕರಣ ಗುರುಮಠಕಲ್: ಪಟ್ಟಣದ ಹೊರವಲಯದ ಪೆಟ್ರೋಲ್ ಪಂಪ್ ಹತ್ತಿರದ ನಕ್ಷತ್ರ ಧಾಬಾ ಹತ್ತಿರ ಖುಲ್ಲಾ ಸ್ಥಳದಲ್ಲಿ ಹಣ ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಗುರುಮಠಕಲ್ ಪಿಐ ವೀರಣ್ಣ…

ಬೆಳ್ಳಂಬೆಳಗ್ಗೆ ಗುರುಮಠಕಲ್ ಜನಕ್ಕೆ ಶಾಕ್… ಸುಟ್ಟು ಕರಕಲಾದ ಪ್ರತಿಷ್ಠಿತ ಕಿರಾಣಿ ಅಂಗಡಿ…. !

ಪ್ರತಿಷ್ಠಿತ ಶ್ರೀಲಕ್ಷ್ಮಿ ಟ್ರೇಡಿಂಗ್ ಕಂ.(ನರ್ವಿ) ಕಿರಾಣಿ ಅಂಗಡಿಗೆ ಬೆಂಕಿ | ಬೆಂಕಿ ನಂದಿಸಲು ಸ್ಥಳೀಯರ ಹರ ಸಾಹಸ | ಎಚ್ಚೆತ್ತುಕೊಳ್ಳದ ತುರ್ತು ಸೇವೆಗಳ ಇಲಾಖೆ |ಅಂದಾಜು ₹38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿ ಯಾದಗಿರಿ (ಗುರುಮಠಕಲ್): ಜಿಲ್ಲೆಯ ಗುರುಮಠಕಲ್…

ಕೃಷ್ಣಾ ನದಿ ತಟದಲ್ಲಿ ವೈಭವಯುತವಾಗಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ 

ಶ್ರೀಪಾದ ವಲ್ಲಭರು ಸಾಧನೆ ಮಾಡಿದ ಪುಣ್ಯ ಭೂಮಿ ಕುರುವಪುರ | ಸ್ವಾಮಿ ಜ್ಞಾನ ಪ್ರಭು ಅಭಿಮತ ರಾಯಚೂರು: ತಾರಕೇಶ್ವರ ಫೌಂಡೇಶನ್ (ವಿಶಾಖಪಟ್ಟಣ), ಪ್ರಜ್ಞಾ ಸ್ವಾಮೀಜಿ ಮತ್ತು ರಾಯಚೂರಿನ ಅವರ ಭಕ್ತರ ಬಳಗದಿಂದ ಜಿಲ್ಲೆಯ ಡೊಂಗ ರಾಂಪುರ (ಕುರು ಗಡ್ಡಾ) ಗ್ರಾಮದಲ್ಲಿ ‘ರಾಯಚೂರು…

ದೀಪಾವಳಿ ಎಲ್ಲರ ಬಾಳಲ್ಲಿ ಸಂತೋಷ, ಸಮೃದ್ಧಿ ತರಲಿ

ಈ ದೀಪಾವಳಿಯಂದು ಪ್ರತಿ ಮಿನುಗುವ ಜ್ವಾಲೆ ನಿಮ್ಮ ಮನೆಗೆ ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ತರಲಿ | ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ದೀಪಾವಳಿಯ ಶುಭ ಸಂದರ್ಭ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು 2 ನೇ ವರ್ಷಕ್ಕೆ ಪಾದಾರ್ಪಣೆ…

ಜ್ಞಾನವೃಕ್ಷ ತರಬೇತಿ ಕೇಂದ್ರದಲ್ಲಿ ಇದೇ 26 ರಂದು ಕಾರ್ಯಕ್ರಮ – ರಮೇಶ ಅನಸೂರ

ಗಡಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿರುವ ಕೇಂದ್ರ | 39 ಸೈನಿಕ, 6 ನವೋದಯ ಹಾಗೂ 60 ಕ್ಕೂ ಹೆಚ್ಚು ಮಕ್ಕಳು ಮುರಾರ್ಜಿ ಇತರೆ ವಸತಿ ಶಾಲೆಗೆ ಆಯ್ಕೆ ಗುರುಮಠಕಲ್: ಶ್ರೀರಾಮ್ ಎಜ್ಯುಕೇಶನಲ್ ಡೆವಲಪ್‌ಮೆಂಟ್ ಟ್ರಸ್ಟ್ ನ ಜ್ಞಾನವೃಕ್ಷ ನವೋದಯ…

ಆರ್ ಎಸ್ ಎಸ್ ಪಥ ಸಂಚಲನ : ಕೇಸರಿಮಯವಾಗಿ ಕಂಗೊಳಿಸಿದ ಗಿರಿನಗರ

ಎಲ್ಲೆಡೆ ಮೇಳೈಸಿದ ತಾಯಿ ಭಾರತಿಯ ಸ್ತುತಿ | ವೈಭವದಿಂದ‌ ಜರುಗಿದ ಗಣವೇಷಧಾರಿಗಳ ಪಥಸಂಚಲನ ಯಾದಗಿರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನ್ಮ ಶತಾಬ್ಧಿ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮ‌ ಅತ್ಯಂತ ವೈಭವದಿಂದ‌ ಜರುಗಿತು. ಇಲ್ಲಿನ‌ ನಗರಸಭೆ ಕಚೇರಿ ರಸ್ತೆಯಿಂದ ಆರಂಭಗೊಂಡ…

ಚಿರತೆ ದಾಳಿಗೆ ಮತ್ತೊಂದು ಹಸು ಬಲಿ : ಚಿರತೆ ಸೆರೆಗೆ ರೈತರ ಆಗ್ರಹ

ಯಾದಗಿರಿ: ತಾಲೂಕಿನ ಮುಂಡರಗಿ ಗ್ರಾಮದಲ್ಲಿನ ಅಶೋಕನಗರದ ಜಮೀನೊಂದರಲ್ಲಿ ಹುಸನಪ್ಪ ಹಣಮಯ್ಯ ಅವರ ಹಸುವನ್ನು (ಹೊರಿ) ಶನಿವಾರ ಮಧ್ಯರಾತ್ರಿ ಚಿರತೆ ದಾಳಿ ಮಾಡಿ ಎಳೆದುಕೊಂಡು ಹೋಗಿ ತಿಂದು ಹಾಕಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಸಾಮಾಜಿಕ ಹೋರಾಟಗಾರ…

ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ನಾಗೇಶ್ ಗದ್ದಿಗಿ ಕರೆ 

ಗುರುಮಠಕಲ್: 70 ನೇ ಕರ್ನಾಟಕ ರಾಜ್ಯೋತ್ಸವನ್ನು ತಾಲೂಕು ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಜಯ ಕರ್ನಾಟಕ ಸಂಘಟನೆ ಗುರುಮಠಕಲ್ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ತಿಳಿಸಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ…

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ಅವರು ರವಿವಾರ ನಾಮಪತ್ರ ಸಲ್ಲಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ನರಸಪ್ಪ ನಾರಾಯಣೋರ್ ಅವರಿಗೆ ನಾಮಪತ್ರ ಸಲ್ಲಿಸಿದರು.…

error: Content is protected !!