Month: November 2025

ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಶಂಕೆ, ವಾಹನ ವಶಕ್ಕೆ ; ತನಿಖೆಗೆ ಜಯ ಕರ್ನಾಟಕ ಒತ್ತಾಯ

ಗಡಿಯಲ್ಲಿ ಇನ್ನು ನಿಲ್ಲದ ಅಕ್ಕಿ ಸಾಗಾಟ | ಹೊರ ಜಿಲ್ಲೆಯ ವ್ಯಕ್ತಿಗಳಿಂದ ಗುರುಮಠಕಲ್ ಮಾರ್ಗವಾಗಿ ರಾಜಾರೋಷವಾಗಿ ಸಾಗಾಣೆ | ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಗುರುಮಠಕಲ್: ಶುಕ್ತರವಾರ ತಡರಾತ್ರಿ ತಾಲ್ಲೂಕಿನ ಚಿನ್ನಕಾರ-ಧರ್ಮಪುರ ಮಾರ್ಗ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಕ್ಕಿ ಅನ್ನಭಾಗ್ಯ ಅಕ್ಕಿ…

ಸಮಾಜದ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಶಾಸಕರು

ವೀರಶೈವ ಸಮಾಜದ ನೂತನ ಅಧ್ಯಕ್ಷರಿಂದ ಶಾಸಕ ಶರಣಗೌಡ ಕಂದಕೂರಿಗೆ ಸನ್ಮಾನ | ಯಾದಗಿರಿ ನಿವಾಸದಲ್ಲಿ ಭೇಟಿಯಾದ ಸಮಾಜದ ಮುಖಂಡರಿಂದ ಮನವಿ ಸಲ್ಲಿಕೆ ಗುರುಮಠಕಲ್: ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ಬೂದಿ ಅವರು ಪದಾಧಿಕಾರಿಗಳು ಹಾಗೂ ಸಮಾಜದ…

ವರದಕ್ಷಿಣೆಯೇ ಪಡೆಯದ ಸಮಾಜದಲ್ಲಿ ಯುವಕರ ಮದುವೆಯೇ ಸವಾಲು … !

ತಲೆ ತಲಾಂತರದಿಂದ ವರದಕ್ಷಿಣೆ ಪಿಡುಗು ಇಲ್ಲದ ಸಮಾಜದ ಖ್ಯಾತಿ| ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಲ್ಲಿ ವಧು ಕೊರತೆ | ಅನ್ಯ ಜಾತಿ ಯುವತಿಯರನ್ನು ಹುಡುಕುವ ಅನಿವಾರ್ಯತೆ ? ಅನೀಲ ಬಸೂದೆ✍️ ಬೆಂಗಳೂರು: ತಲೆ ತಲಾಂತರದಿಂದ ವರದಕ್ಷಿಣೆ ಇಲ್ಲದೇ ಮದುವೆ ಆಗುವ ಸಮಾಜ…

ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕೋಣ – ಸಚಿವ ಈಶ್ವರ ಖಂಡ್ರೆ

ಬೀದರ : ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕೋಣ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು. ಬುಧವಾರ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ…

ಅಗ್ನಿ ಶಾಮಕ ಠಾಣೆ ಭೂಮಿ ಪೂಜೆ : ಜಯ ಕರ್ನಾಟಕದಿಂದ ಶಾಸಕರಿಗೆ ಅಭಿನಂದನೆ

ತುರ್ತು ಪರಿಸ್ಥಿತಿ ನಿಭಾಯಿಸಲು ಸಹಕಾರ | 40 ಕಿ.ಮೀ ದೂರದಿಂದ ಬರುವ ಅನಿವಾರ್ಯ | ಗುರುಮಠಕಲ್ ಗೆ ಅಗ್ನಿ ಶಾಮಕ ಠಾಣೆ ಮಂಜೂರು ಗುರುಮಠಕಲ್: ತಾಲೂಕಿನ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿ ಶಾಮಕ ದಳದ ಕಚೇರಿ ಆರಂಭಿಸಲು ಕಾರಣೀಭೂತರಾದ ಗುರುಮಠಕಲ್ ಶಾಸಕ ಶರಣಗೌಡರಿಗೆ…

ರಾಜ್ಯ ವೀರಶೈವ ಲಿಂಗಾಯತ ಮಹಾ ಪರಿಷತ್ತಿಗೆ ಡಾ.ಸಿದ್ಧಲಿಂಗ ರೆಡ್ಡಿ ಪಾಟೀಲ್ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ವೀರಶೈವ ಲಿಂಗಾಯತ ಮಹಾ ಫೌಂಡೇಶನ್ ಸಹಯೋಗದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ವೀರಶೈವ ಲಿಂಗಾಯತ ಮಹಾ ಪರಿಷತ್ತು ಪದಾಧಿಕಾರಿಗಳ ಆಯ್ಕೆ ಪ್ರಕಟವಾಗಿದೆ. ಯಾದಗಿರಿಯ ಡಾ.ಸಿದ್ಧಲಿಂಗರೆಡ್ಡಿ ಪಾಟೀಲ್ ಕಂದಕೂರ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಸುಜ್ಞಾನಮೂರ್ತಿ (ರಾಮನಗರ), ಉಪಾಧ್ಯಕ್ಷರಾಗಿ ಕೆ.ಆರ್. ರಾಘವೇಂದ್ರ…

ಶ್ರೀರಾಮ ಮಂದಿರದ ಮೇಲೆ ಧರ್ಮ ಧ್ವಜ ಹಾರಾಟ : ವೈಭವದ ಕ್ಷಣ ಕಣ್ತುಂಬಿಕೊಳ್ಳಲಿರುವ ಜನ

500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾದ ಭವ್ಯ ಶ್ರೀರಾಮ ಮಂದಿರ | ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆರ್ ಎಸ್ ಎಸ್ ಸರಸಂಘಚಾಲಕ ಡಾ.ಭಾಗವತ್ ಭಾಗಿ ಅಯೋಧ್ಯಾ : ಭವ್ಯ ಸನಾತನ ಧರ್ಮದ ಪ್ರೇರಣೆಯಾದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಮರ್ಯಾದ ಪುರುಷೋತ್ತಮ…

ಇದು ಅಭಿವೃದ್ಧಿಯ ಟ್ರೈಲರ್… ಪಿಕ್ಚರ್ ಇನ್ನು ಬಾಕಿಯಿದೆ – ಕಂದಕೂರ

ಗುರುಮಠಕಲ್ ಮತಕ್ಷೇತ್ರದಲ್ಲಿ ವಿವಿಧ ಇಲಾಖೆಗಳ 42 ಕಾಮಗಾರಿಗೆ ಚಾಲನೆ, ಉದ್ಘಾಟನೆ | ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ ಶಾಸಕರು | 2026ರ ಬಳಿಕ ಅಭಿವೃದ್ಧಿಯ ಪಿಕ್ಚರ್ ಬಿಡುಗಡೆ ಮಾಡುವೆ | ಶರಣಗೌಡ ಕಂದಕೂರ ಹೇಳಿಕೆ ಯಾರಿಗೂ ವೈಯಕ್ತಿಕ ಟೀಕೆ ಮಾಡಿಲ್ಲ. ಸರ್ಕಾರದ…

ಗುರುಮಠಕಲ್ ನಲ್ಲಿ ₹112.54 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಕ್ಷಣಗಣನೆ

ಯಾದಗಿರಿಧ್ವನಿ.ಕಾಮ್ ವರದಿ ಫಲ | ಗುರುಮಠಕಲ್ ಗೆ ಬಂತು ಅಗ್ನಿ ಶಾಮಕ ಠಾಣೆ | ಜಿಲ್ಲಾ ಉಸ್ತುವಾರಿ ಸಚಿವರು ಭಾಗಿ ಸಾಧ್ಯತೆ ಗುರುಮಠಕಲ್: ಗಡಿ ಕ್ಷೇತ್ರ ಗುರುಮಠಕಲ್ ನಲ್ಲಿ ಅಭಿವೃದ್ಧಿಯ ಹೊಳೆಯೇ ಹರಿಯುತ್ತಿದ್ದು, 112.54 ಕೋಟಿ ವೆಚ್ಚದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ…

ಜಿಲ್ಲಾ ಕ್ರೀಡಾಂಗಣದಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲು ಆಗ್ರಹ

ಜಿಲ್ಲಾ ಕ್ರೀಡಾಂಗಣಕ್ಕೆ ಅಗತ್ಯ ಮೂಲಸೌಕರ್ಯ ಸುಧಾರಣೆಗಾಗಿ ವಾರದ ಗಡುವು | ಸಾಮಾಜಿಕ ಕಾರ್ಯಕರ್ತ ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ಯಾದಗಿರಿ: ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗುತ್ತಿದ್ದು, ವಿಶೇಷ ಮೂಲಭೂತ ಸೌಕರ್ಯ ಒದಗಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ…

error: Content is protected !!