Author: ಯಾದಗಿರಿ ಧ್ವನಿ

ಶರಣರಿಂದ ಸಮ ಸಮಾಜ ನಿರ್ಮಾಣದ ಜಾಗೃತಿ – ತೊಂಟದ ಶ್ರೀಗಳು

ಜಿಲ್ಲಾ ಘಟಕದ ಕಾರ್ಯವೈಖರಿ ಮಾದರಿ | ಶರಣರ ಜೀವನ ಅನುಸರಿಸಿದರೆ ಬಾಳು ಸುಗಮ | 411 ಸದಸ್ಯರ ನೋಂದಣಿ ಮಾಡಿಸಿದ ಮಹಾದೇವಪ್ಪ ಅಬ್ಬೆತುಮಕೂರುಗೆ ವಿಶೇಷ ಸನ್ಮಾನ ಯಾದಗಿರಿ: ವಚನ ಸಾಹಿತ್ಯದಲ್ಲಿ ಸ್ಚಚ್ಛಂದ ಬದುಕು ಅಡಗಿದೆ. ಶರಣರ ಜೀವನ ಅನುಸರಿಸಿದರೇ ಬಾಳು ಸುಗಮದ…

ಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡಕ್ಕೆ ಮನವಿ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಶಾಸಕರ ಕಚೇರಿ ಮುಂದೆ ತಮಟೆ ಚಳವಳಿ |ವಿಧಾನಸಭೆಯಲ್ಲಿ ಧ್ವನಿ ಎತ್ತಲು ಮನವಿ ಸಲ್ಲಿಕೆ ಯಾದಗಿರಿ: ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳ ಮೀಸಲಾತಿ ಜಾರಿ ಮಾಡದೆ ಕಾಲಹಹರಣದ ರಾಜಕೀಯ ಮಾಡುತ್ತಿರುವುದನ್ನು…

ಶೇಂಗಾ ಬೆಳೆ ರಕ್ಷಿಸಲು ರೈತರಿಗೆ ಸೀರೆಗಳೇ ವರ….!

ಕಾಡು ಹಂದಿ ಹಾವಳಿ | ರೈತ ಕಂಗಾಲು| ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ರಕ್ಷಣೆಯೇ ರೈತರಿಗೆ ಸವಾಲು| ಸರ್ಕಾರ ನೆರವಿಗೆ ಬರಲು ಒತ್ತಾಯ ಯಾದಗಿರಿ: ಕಾಡು ಹಂದಿ ಹಾವಳಿಯಿಂದ ಬೆಳೆ ರಕ್ಷಿಸುವುದು ರೈತರಿಗೆ ಸವಾಲಾಗಿದೆ. ಸಾಲ ಸೂಲ ಮಾಡಿ…

ಗಡಿ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ 

ನಿರುದ್ಯೋಗ ಸಮಸ್ಯೆ ಕುರಿತು ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಶರಣಗೌಡ ಕಂದಕೂರ ಬೆಳಗಾವಿ: ಯಾದಗಿರಿ ಜಿಲ್ಲೆಯಲ್ಲಿ ಖಾಸಗಿ ಉದ್ಯಮಗಳನ್ನು ಸ್ಥಾಪಿಸಲು ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರವು ಯಾವುದೇ ಒಡಂಬಡಿಕೆ ಮಾಡಿಕೊಂಡಿ ರುವುದಿಲ್ಲ ಆದಾಗ್ಯೂ, ಸಹ ಕಳೆದ ಎರಡು ವರ್ಷಗಳಲ್ಲಿ 51…

ನ್ಯಾಯಾಂಗ ಇಲಾಖೆ ಸಿಬ್ಬಂದಿಗೂ ಕ್ರೀಡಾಕೂಟ : ನ್ಯಾ. ಬಿ. ಎಸ್. ರೇಖಾ ಒಲವು

ಕಂದಾಯ ಇಲಾಖೆ ನೌಕರರ ಕ್ರೀಡಾಕೂಟಕ್ಕೆ ಚಾಲನೆ | ಸರ್ಕಾರಿ ನೌಕರರು ಒತ್ತಡ ನಿವಾರಣೆಗೆ ವಾಕಿಂಗ್, ಯೋಗ, ಸಂಗೀತ ಇತ್ಯಾದಿ ಮಾನಸಿಕ ಉಲ್ಲಾಸ ನೀಡುವ ಕ್ರಿಯೆ ರೂಡಿಸಿಕೊಳ್ಳಿ ಯಾದಗಿರಿ: ಇಲ್ಲಿನ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೂ ಕ್ರೀಡಾಕೂಟದ ವ್ಯವಸ್ಥೆ ಮಾಡಬೇಕೆನ್ನುವ ಆಸ್ತಕಿ ತಮಗಿದ್ದು, ಈ…

ರಾಯಚೂರು : ದೌರ್ಜನ್ಯದಿಂದ ಸಾವನ್ನಪ್ಪಿದ ಮಹಿಳೆ ಕುಟುಂಬಸ್ಥರಿಗೆ ಪಿಂಚಣಿ ಸೌಲಭ್ಯ 

ಜಿಲ್ಲಾಡಳಿತದಿಂದ ಬುಳ್ಳಾಪೂರದ ಶಾರದಾ ಮಕ್ಕಳಿಗೆ ₹8.25 ಲಕ್ಷ ಪರಿಹಾರ ವಿತರಣೆ ರಾಯಚೂರು: ದೌರ್ಜನ್ಯ ಪ್ರಕರಣದಲ್ಲಿ ಮೃತರಾದ ವಾಲ್ಮೀಕಿ ನಾಯಕ ಸಮುದಾಯದ ಮಹಿಳೆ ಶಾರದಾ ಕುಟುಂಬಸ್ಥರಿಗೆ ಜಿಲ್ಲಾಡಳಿತದಿಂದ ₹8.25 ಲಕ್ಷ ರು. ಪರಿಹಾರ ಧನ ನೀಡಲಾಗಿದ್ದು, ಪ್ರತಿ ತಿಂಗಳು 7 ಸಾವಿರ ಪಿಂಚಣಿಯನ್ನು…

ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಕ್ರಮ, ಸಚಿವರ ವಿಶ್ವಾಸ – ಜಿ. ಕುಮಾರ ನಾಯಕ

ಆಲಮಟ್ಟಿ – ಹುಣಸಗಿ – ಯಾದಗಿರಿ ರೈಲ್ವೆ ಮಾರ್ಗ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಂಸದ ಜಿ ಕುಮಾರ ನಾಯಕ ಸುಧೀರ್ಘ ಚರ್ಚೆ ನವದೆಹಲಿ/ಯಾದಗಿರಿ: ಆಲಮಟ್ಟಿ- ಹುಣಸಗಿ- ಯಾದಗಿರಿ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸುವ ಕುರಿತು ರಾಯಚೂರು, ಯಾದಗಿರಿ ಲೋಕಸಭಾ…

ಸಮಾಜದ ಅಶಕ್ತರಿಗೆ ಧರ್ಮಸ್ಥಳ ಯೋಜನೆ ಬೆನ್ನೆಲುಬು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಲಹಳ್ಳಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಯಾದಗಿರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಸಮಾಜದಲ್ಲಿ ಅಶಕ್ತರಿಗೆ ಒಂದು ಶಕ್ತಿಯಾಗಿ ಅವರ ಬೆನ್ನಲೆಬುಲಾಗಿದೆ ಎಂದು ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ…

ಶರಣ ಸಾಹಿತ್ಯ ಪರಿಷತ್ : ಕೃತಿಗಳ ಬಿಡುಗಡೆ ಸಮಾರಂಭ – ಎಸ್. ಹೊಟ್ಟಿ 

ಡಿಸೆಂಬರ್ 14 ರಂದು ಸಮಾರಂಭ ಆಯೋಜನೆ | ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾಟನೆ ಯಾದಗಿರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಕಟಿತ ಎರಡು ಕೃತುಗಳು ಬಿಡುಗಡೆ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾ ಟನೆ ಮತ್ತು ಯುವ…

ಡಬ್ಬಿ ಅಂಗಡಿ ಹಿಂಬದಿ ಟೀನ್ ಮುರಿದು ನಗದು ಹಣ, ರಿಪೇರಿಗೆ ಬಂದಿದ್ದ ಮೊಬೈಲ್ ಎಗರಿಸಿದ ಕಳ್ಳರು…!

ಗಾಜರಕೋಟನಲ್ಲಿ 3 ಅಂಗಡಿ ಕಳುವು : ಪೊಲೀಸ್ ಠಾಣೆಗೆ ಗ್ರಾಮಸ್ಥರ ದೂರು ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪೊಲೀಸ ಠಾಣೆ ವ್ಯಾಪ್ತಿಯ ಗಾಜರಕೋಟ ಗ್ರಾಮದಲ್ಲಿ ಮಧ್ಯರಾತ್ರಿ 3 ವಾಣಿಜ್ಯ ಮಳಿಗೆ ಕಳುವಾಗಿದ್ದು ಸಣ್ಣ ಪುಟ್ಟ ವ್ಯಾಪಾರ ಮಾಡುವವರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ರಾಚಪ್ಪಯ್ಯ…

error: Content is protected !!