ದರ್ಶನಾಪೂರ ಮತ್ತೊಮ್ಮೆ ಮಂತ್ರಿಯಾಗಲಿ – ಶಾಸಕ ಕಂದಕೂರ
7 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ | ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ | ನೀರು, ಚರಂಡಿ ವ್ಯವಸ್ಥೆ ಪರಿಶೀಲನೆಗೆ ಸೂಚನೆ ಗುರುಮಠಕಲ್: ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶರಣಬಸಪ್ಪಗೌಡ ದರ್ಶನಾಪೂರ ಅವರು ಪಕ್ಷ ಮರೆತು ಅಭಿವೃದ್ಧಿ ಅನುದಾನ…
