ಮೂಗ ಪ್ರಾಣಿ ಜೀವ ಪಡೆದ ವಿದ್ಯುತ್ ಪರಿವರ್ತಕ : ಅಗತ್ಯ ಸುರಕ್ಷತಾ ಕ್ರಮಕ್ಕೆ ಆಗ್ರಹ
ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ | ಟ್ರಾನ್ಸ್‌ಫಾರ್ಮರ್ ಶಾಕ್ ನಿಂದ ಹಸು, ಹಂದಿ ಸಾವು | ದಸಂಸಯಿಂದ ಜಿಲ್ಲಾಡಳಿತಕ್ಕೆ ದೂರು | ಅಶೋಕ ಶನಿವಾರಂ ಮಾಹಿತಿ ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ಗ್ರಾಮದ ಬಳಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಶಾಕ್ ತಗುಲಿ…
