ಶಾಸಕರಿಂದ 77.50 ಲಕ್ಷದ ಟ್ರೀಪಾರ್ಕ ಅಭಿವೃದ್ಧಿ ಕಾಮಗಾರಿ ವೀಕ್ಷಣೆ…
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಟ್ರೀ ಪಾರ್ಕ್ ಖ್ಯಾತಿ ಪಡೆಯಲಿರುವ ಸ್ಥಳ ಕ್ಷೇತ್ರಕ್ಕೆ ಆರ್.ಎಫ್.ಓ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಗುರುಮಠಕಲ್ : ಕ್ಷೇತ್ರದಲ್ಲಿ ಸಾರ್ವಜನಿಕರು ನಿಸರ್ಗದ ರಮಣೀಯತೆ ಕಣ್ಣುತುಂಬಿಸಿಕೊಳ್ಳಲು ಕ್ಷೇತ್ರದಲ್ಲಿ ಟ್ರೀಪಾರ್ಕ ಅಭಿವೃದ್ಧಿಯಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.…
