Author: ಯಾದಗಿರಿ ಧ್ವನಿ

ಡಿ.10 ರವೆಗೆ ಶೌಚಾಲಯ ನಮ್ಮ ಗೌರವ ಜಾಗೃತಿ ಆಂದೋಲನ 

ಸುರಕ್ಷಿತ ನೈರ್ಮಲ್ಯ-ಶುಚಿತ್ವ ಕುರಿತು ಅರಿವು ಮೂಡಿಸಿ,ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿಸಿ- ಡಿಸಿ ಯಾದಗಿರಿ: ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಅರಿವು ಮೂಡಿಸುವ ಜೊತೆಗೆ ನಮ್ಮ ಶೌಚಾಲಯ-ನಮ್ಮ ಗೌರವ ಘೋಷ ವಾಕ್ಯದೊಂದಿಗೆ ಜಿಲ್ಲೆಯಾದ್ಯಂತ ಡಿಸೆಂಬರ್ 10 ರವರೆಗೆ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲು…

ಕರವೇಯಿಂದ ವಿಜೃಂಭಣೆಯ ಗಿರಿನಾಡು ಉತ್ಸವ 29 ಕ್ಕೆ – ಟಿ. ಎನ್. ಭೀಮು ನಾಯಕ

ಸಾಧಕರಿಗೆ ಗಿರಿನಾಡು ಸೇವಾ ಪ್ರಶಸ್ತಿ | ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಯಾದಗಿರಿ : ನ. 29 ರಂದು ಯಾದಗಿರಿ ನಗರದ ಪಂಪ ಮಹಾಕವಿ ಮಂಟಪದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗಿರಿನಾಡ ಉತ್ಸವ ಆಚರಿಸಲಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ…

ಕನ್ನಡಿಗರ ಹೃದಯ ವೈಶಾಲ್ಯತೆ ಪ್ರಸಂಶನೀಯ – ಡಿಐಜಿ ರಾಜಶೇಖರ

ಹೈದರಾಬಾದ್ ನಲ್ಲಿ ಭಾನುವಾರ ಸಂಜೆ ಘಟಕೇಸರನ ಬಿಬಿ ನಗರದ ಕನ್ನಡ ಬಳಗವು ಆಯೋಜಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭವು ಜ್ಯೋತಿ ಬೆಳಗಿಸುವ ಮೂಲಕ ಕನ್ನಡಿಗ ರಾಜಶೇಖರ ಡಿಐಜಿ ಉದ್ಘಾಟಿಸಿದರು. ರಾಹುಲ ಹೆಗಡೆ ಐಪಿಎಸ್, ಧರ್ಮೇಂದ್ರ ಪೂಜಾರಿ, ಬಸವರಾಜ ಲಾರಾ ಇದ್ದರು. ತೆಲಂಗಾಣದಲ್ಲಿ ಕನ್ನಡ…

19 ಕ್ಕೆ ಬೆಂಗಳೂರು ಟೆಕ್ ಸಮ್ಮಿಟ್ 27ನೇ ಆವೃತ್ತಿಯ ಉದ್ಘಾಟನೆ 

ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ (ಎಸ್‌ಟಿಪಿಐ) 27ನೇ ಆವೃತ್ತಿಯ ಬೆಂಗಳೂರು ಟೆಕ್‌ ಶೃಂಗಸಭೆಯನ್ನು ನವೆಂಬರ್‌ 19 ರಿಂದ 21ರ ವರೆಗೆ ʼಅನಿಯಮಿತʼ ಎಂಬ ಪರಿಕಲ್ಪನೆ ಅಡಿಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸ್ಟಾರ್ಟ್‌ಅಪ್‌ಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಜಾಗತಿಕ ಪಾಲುದಾರಿಕೆಗೆ ಆದ್ಯತೆ ನೀಡಲಾಗುತ್ತಿದೆ.…

ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ 537ನೇ ಕನಕ ದಾಸರ ಜಯಂತಿ ಆಚರಣೆ 

ಯಾದಗಿರಿ: ನಗರದ ಕರವೇ ಕಾರ್ಯಾಲಯದಲ್ಲಿ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 537 ನೇ ಜಯಂತಿಯನ್ನು ಸಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಕರವೇ ಜಿಲ್ಲಾಧ್ಯಕ್ಷರಾದ ಟಿ. ಎನ್. ಭೀಮುನಾಯಕ ಮಾತನಾಡಿ,…

ಕನಕ ದಾಸರು ಒಬ್ಬ ಮಹಾನ್ ಸಂತ – ಸಚಿವ ಈಶ್ವರ ಖಂಡ್ರೆ

ಸಮಾಜ ಸುಧಾರಣೆಗಾಗಿ ಈ ನಾಡಿನಲ್ಲಿ ಹಲವಾರು ಸಂತ, ಶರಣರ ಶ್ರಮ| ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದಿದ ಮಹಾನ ಸಂತ ಬೀದರ: ಕರ್ನಾಟಕವು ವೈವಿದ್ಯೆತೆಗಳಿಂದ ಕೂಡಿದ ನಾಡಾಗಿದ್ದು ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಹಲವಾರು ಸಾಮ್ರಾಜ್ಯಗಳು, ರಾಜ್ಯವಂಶಸ್ಥರು, ಸಂತ ಶರಣರು ಮತ್ತು ದಾರ್ಶನಿಕರಿಗೆ…

ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ – ರವಿ ಕೆ. ಮುದ್ನಾಳ

ನಮ್ಮ ಕರುನಾಡು ರಕ್ಷಣಾ ವೇದಿಕೆಯಿಂದ 69 ನೇ ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ರಸ ಮಂಜರಿ, ಸಾಧಕರಿಗೆ ಸನ್ಮಾನ.. ಯಾದಗಿರಿ: ನ. 25ರಂದು ನಗರದ ವಿದ್ಯಾಮಂಗಲದ ಕಾರ್ಯಾಲಯದಲ್ಲಿ ಖುಷಿ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಮ್ಮ…

ಮೇಲು – ಕೀಳು ಭಾವನೆ ಹೋಗಲಾ ಡಿಸಿ ಸಮ ಸಮಾಜ ನಿರ್ಮಾಣಕ್ಕೆ ಕನಕ ದಾಸರ ಕೊಡುಗೆ ಅವಿಸ್ಮರಣೀಯ 

ಕನಕ ವೃತ್ತ, ಪುರಸಭೆ, ತಹಸೀಲ್ದಾರ್ ಕಚೇರಿಯಲ್ಲಿ ಜಯಂತಿ ಆಚರಣೆ ಗುರುಮಠಕಲ್: ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುವಲ್ಲಿ ದಾಸ ಶ್ರೇಷ್ಠ ಕನಕ ದಾಸರು ಕೀರ್ತನೆಗಳ ಮೂಲಕ ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಹಾಲುಮತ ಸಮಾಜದ ಯುವ ಮುಖಂಡ ಲಿಂಗಪ್ಪ ತಾಂಡೂರಕರ್ ಹೇಳಿದರು. ಪಟ್ಟಣದ…

ನಿರುದ್ಯೋಗ ಸಮಸ್ಯೆಯೇ ಪದವಿಧರ ಯುವತಿಯ ಪ್ರಾಣ ಪಡೆದಿದೆ – ಕೆ. ಬಿ. ವಾಸು

ವಿಶೇಷ ಪ್ರಕರಣ ಪರಿಗಣಿಸಿ 25 ಲಕ್ಷ ಪರಿಹಾರ ನೀಡಲು ಒತ್ತಾಯ ಗುರುಮಠಕಲ್: ಹತ್ತಿ ಕೀಳಲು ಹೋಗಿ ಜೀಪ್ ಪಲ್ಟಿಯಾಗಿ ಮೃತಪಟ್ಟ ಯುವತಿ ಪದವಿಧರೆಯಾಗಿದ್ದು, ಬಡತನ, ನಿರುದ್ಯೋಗ ಸಮಸ್ಯೆಯಿಂದಾಗಿ ಹತ್ತಿ ಕೀಳಲು ಹೋಗಿ ಅಪಘಾತದಲ್ಲಿ ಮೃತಪಟ್ಟ ಯುವತಿ ಮೊಗಲಮ್ಮ(ಬುಜ್ಜಮ್ಮ)ಳ ಪ್ರಕರಣ ವಿಶೇಷವಾಗಿ ಪರಿಗಣಿಸಿ…

ಒಲ್ಲೆ, ಒಲ್ಲೆ ಎಂದೇ ಕೂಲಿಗೆ ತೆರಳಿದ ಯುವತಿ ಬಾರದ ಲೋಕಕ್ಕೆ….!

ಧರಂಪುರ- ಚಿನ್ನಾಕಾರ ಮಧ್ಯೆ ಜಿಪ್ ಪಲ್ಟಿ: ಯುವತಿ ಸಾವು, ಹಲವರಿಗೆ ಗಂಭೀರ ಗಾಯ ಗುರುಮಠಕಲ್: ಇಲ್ಲಿಗೆ ಸಮೀಪದ ಧರಂಪುರ- ಚಿನ್ನಾಕಾರ ಮಧ್ಯೆ ಹತ್ತಿ ಕೀಳಲು ಕೂಲಿ ಕೆಲಸಕ್ಕೆ ಮಹಿಳೆಯರನ್ನು ಸಾಗಿಸುತ್ತಿದ್ದ ಜೀಪ್ ಸೋಮವಾರ ಬೆಳಗ್ಗೆ 10:15ರ ಸುಮಾರಿಗೆ ಪಲ್ಟಿಯಾಗಿ ಇಟಕಾಲ್ ಗ್ರಾಮದ…

error: Content is protected !!