Author: ಯಾದಗಿರಿ ಧ್ವನಿ

ಚಿಂತನಹಳ್ಳಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ

ಗುರುಮಠಕಲ್: ತಾಲೂಕಿನ ಕಂದಕೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಚಿಂತನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಜರುಗಿತು. ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಶರಣಮ್ಮ ಉದ್ಘಾಟಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಮಾತನಾಡಿ, ಚಿಕ್ಕ ಮಕ್ಕಳು ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ…

ವೈಭವದ ನವರಾತ್ರಿ ಉತ್ಸವ : ದೀಪಾಲಂಕಾರ ಝಗಮಗಿಸುತ್ತಿವೆ ದೇವಾಲಯಗಳು

ಗುರುಮಠಕಲ್ ನಲ್ಲಿ ವೈಭವದ ನವರಾತ್ರಿ ಆರಂಭ | ನಾರಾಯಣಪುರ ಭವಾನಿ ದೇವಾಲಯ| ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಘಟಸ್ಥಾಪನೆ | ನಗರೇಶ್ವರ ದೇವಸ್ಥಾನದಿಂದ ಗಣೇಶ ಮಂದಿರದವರೆಗೆ ಭವ್ಯ ಮೆರವಣಿಗೆ ಗುರುಮಠಕಲ್ : ಸನಾತನ ಪರಂಪರೆಯಲ್ಲಿ ಶಕ್ತಿ ದೇವತೆ ಆರಾಧನೆ…

ಜಿಎಸ್ ಟಿ ದರ ಇಳಿಕೆ : ಬಿಜೆಪಿಯಿಂದ ಜಿಲ್ಲಾದ್ಯಂತ ಸಂಭ್ರಮಾಚರಣೆ

ಯಾದಗಿರಿ: ಕೇಂದ್ರ ಸರಕಾರ ಕೆಲ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಗಳ ದರ ಇಳಿಕೆ ಮಾಡಿದ್ದನ್ನು ಸ್ವಾಗತಿಸಿ ಬಿಜೆಪಿ ವತಿಯಿಂದ ಯಾದಗಿರಿ, ಗುರುಮಠಕಲ್ ನಲ್ಲಿ ಸಂಭ್ರಮಾಚರಣೆ ನಡೆಯಿತು. ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ ಜಿಎಸ್ಟಿ ಇಳಿಕೆಗೆ…

ಮುಗ್ಧ ಜನರಿಗೆ ಸಮರ್ಪಕ ತಿಳುವಳಿಕೆ ನೀಡಿ ಗಣತಿ ಯಶಸ್ವಿಗೊಳಿಸಲು ಸಲಹೆ

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ | ಗುರುಮಠಕಲ್ ನಲ್ಲಿ ಶಾಸಕ ಶರಣಗೌಡ ಕಂದಕೂರ ರಿಂದ ಕಿಟ್ ವಿತರಣೆ ಗುರುಮಠಕಲ್: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಗಣತಿದಾರರು ಮುಗ್ಧ ಜನರಿಗೆ ಸರಿಯಾಗಿ ತಿಳುವಳಿಕೆ ನೀಡಿ ಪೂರ್ಣಗೊಳಿಸಲು ಶಾಸಕ…

ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಮೋ ಯುವ ರನ್ ಮ್ಯಾರಥಾನ್

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಸೇರಿ ಗಣ್ಯರು ಭಾಗಿ | ದಾಖಲೆಯ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಲು ಕರೆ ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಜನ್ಮ ದಿನದ ಸೇವಾ ಪಾಕ್ಷಿಕ ಅಭಿಯಾನ-2025 ಅಂಗವಾಗಿ ರವಿವಾರ ಬೆಳಿಗ್ಗೆ ನಗರದ ಸರ್ದಾರ್…

ವಡಗೇರಾದಲ್ಲಿ ಧಾರಾಕಾರ ಮಳೆಗೆ ತತ್ತರಿಸಿದ ಜನ ಜೀವನ

ತಾಲೂಕಿನ ಕಾಡಂಗೇರಾ (ಬಿ)ಯಲ್ಲಿ 2 ತಾಸು ಸುರಿದ ಮಳೆ | ರಸ್ತೆ ದಾಟಲು ಹೈರಾಣು | ಮನೆಗಳಿಗೆ ನುಗ್ಗಿದ ನೀರು ವಡಗೇರಾ: ತಾಲೂಕಿನ ಕಾಡಂಗೇರಾ ಬಿ ಸೇರಿದಂತೆ ಹಲವು ಕಡೆ ಗುರುವಾರ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗ್ಂಡು ಗ್ರಾಮೀಣ ಭಾಗದ…

ಯಲ್ಹೇರಿ, ಚಿನ್ನಕಾರ ಗ್ರಾಮ ಪಂಚಾಯಿತಿಗೆ ಸಿಇಒ ಭೇಟಿ 

ಗುರುಮಠಕಲ್ : ತಾಲೂಕಿನ ಏಲೇರಿ ಮತ್ತು ಚಿನ್ನಕಾರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಮತ್ತು ಜಿ. ಪಂ. ಯೋಜನಾ ನಿರ್ದೇಶಕ ಸಿ. ಬಿ ದೇವರಮನಿ ಭೇಟಿ ನೀಡಿದರು. ಯಲ್ಹೇರಿ ಗ್ರಾಮದಲ್ಲಿ ಸಂಚರಿಸಿ ಇಂಗು ಗುಂಡಿ…

‘ ಶಾಸಕ ಶರಣಗೌಡರ ಜನಪ್ರೀಯತೆಯಿಂದ ವಿರೋಧಿಗಳು ವಿಚಲಿತ ‘

ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿ | ಉತ್ತರ ಕರ್ನಾಟಕದಲ್ಲಿ ನಾನು, ಅವನು ಎನ್ನುವುದು ಸಾಮಾನ್ಯ | ಜೆಡಿಎಸ್ ನಾಯಕರ ಸಮರ್ಥನೆ ಗುರುಮಠಕಲ್: ಸೆ.7 ರಂದು ನಡೆದ ಪ್ರಜಾಸೌದ ಅಡಿಗಲ್ಲು ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆ, ಅಗೌರವ ಎಂದು ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು, ಕಡ್ಡಿಯನ್ನು…

ಬೊಜ್ಜು ತಡೆಗೆ ಎಣ್ಣೆ ಖಾದ್ಯ, ಸಿಹಿ ತಿನಿಸುಗಳ ನಿಯಂತ್ರಣಕ್ಕೆ ಕರೆ

“ಸ್ವಸ್ತ ನಾರಿ, ಸಶಕ್ತ ಪರಿವಾರ್” ಅಭಿಯಾನ | ವೈದ್ಯಾಧಿಕಾರಿ ಡಾ.ವೆಂಕಟಮ್ಮ ಅನಿಸಿಕೆ ಗುರುಮಠಕಲ್ : ಆರೋಗ್ಯವಂತ ಕುಟುಂಬ ನಿರ್ವಹಣೆಯ ಜವಾಬ್ದಾರಿ ನಾರಿಯರ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಸರ್ಕಾರಗಳು ಹಲವು ಯೋಜನೆ ರೂಪಿಸಿವೆ ಎಂದು ವೈದ್ಯಾಧಿಕಾರಿ ಡಾಕ್ಟರ್ ವೆಂಕಟಮ್ಮ…

ಕೇವಲ ಉತ್ಸವ ಆಚರಿಸಿದರೆ ಸಾಲದು ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಿ

ಯಾದಗಿರಿ: ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ರವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು, ಮತ್ತು ಗಾಂಧಿಜೀ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ…

error: Content is protected !!