Category: ಜಿಲ್ಲಾ

ಗಿರಣಿಗೆ ಬೀಸಲು ತಂದ ವಸತಿ ಶಾಲೆ ಗೋದಿಯಲ್ಲಿ ಹುಳು…!

ವಸತಿ ಶಾಲೆ ವಾರ್ಡನ್ ನಿರ್ಲಕ್ಷ್ಯ | ಶುಚಿಗೊಳಿಸಿದೇ ಗಿರಣಿಗೆ ಕಳಿಸಿದ ಗೋದಿಯಲ್ಲಿ ಹುಳು | ಸಾರ್ವಜನಿಕರ ಆಕ್ರೋಶ | ಕ್ರಮಕ್ಕೆ ಆಂಜನೇಯ ಕಟ್ಟಿಮನಿ ಆಗ್ರಹ ಯಾದಗಿರಿ: ಸರ್ಕಾರ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಾಕಷ್ಟು ಖರ್ಚು ಮಾಡುತ್ತಿದೆ. ಶಾಲೆಗಳಲ್ಲಿ ಮೊಟ್ಟೆ, ಬಾಳೆ ಹಣ್ಣು…

ಸಂಪನ್ಮೂಲ ಶಿಕ್ಷಕ ಚಾಂದಸಾಬ ಎಂ ಚೌಕಿಗೆ ರಾಷ್ಟ್ರಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿಯ ಗರಿ

ಅರಕೇರಾ ಕೆ ಸರ್ಕಾರಿ ಶಾಲೆಯ ಕನ್ನಡ ಭಾಷಾ ಶಿಕ್ಷಕ| ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಷ್ಟ್ರಮಟ್ಟದ ಪ್ರಶಸ್ತಿ ಯಾದಗಿರಿ: ಸರಕಾರಿ ಪ್ರೌಢಶಾಲೆ ಅರಕೇರಾ (ಕೆ) ಶಾಲೆಯ ಕನ್ನಡ ಭಾಷಾ ಶಿಕ್ಷಕ ಚಾಂದಸಾಬ ಎಂ ಚೌಕಿಯವರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ)…

ಡಿಸೆಂಬರ್ 29ಕ್ಕೆ ಗೆಜೆಟೆಡ್ ಪ್ರೊಬೇಷನ ರ್ ಹುದ್ದೆ ನೇಮಕಾತಿಗೆ ಪರೀಕ್ಷೆ

15 ಪರೀಕ್ಷಾ ಕೇಂದ್ರ, 4561 ಅಭ್ಯರ್ಥಿಗಳು ನೋಂದಣಿ | ನಕಲು ಮುಕ್ತ ಮತ್ತು ಪಾರದರ್ಶಕ ಪರೀಕ್ಷೆ ನಡೆಸಲು ಡಿ.ಸಿ. ಡಾ.ಸುಶೀಲಾ ಬಿ. ಸೂಚನೆ ಯಾದಗಿರಿ: ಕರ್ನಾಟಕ ಲೋಕಸೇವಾ ಆಯೋಗದಿಂದ ಇದೇ ಡಿಸೆಂಬರ್ 29 ರಂದು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್…

ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಡಿ.ಎಚ್.ಓ. ಮನವಿ

ಡಿಸೆಂಬರ್ 31ರ ವರೆಗೆ ಪೆಂಟಾವಲೆಂಟ್ ಲಸಿಕಾ ಅಭಿಯಾನ ಯಾದಗಿರಿ : ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿ ಯಾದಗಿರಿ ಜಿಲ್ಲೆಯಾದ್ಯಂತ ಇದೇ ಡಿಸೆಂಬರ್ 31ರ ವರೆಗೆ ಪೆಂಟಾವ ಲೆಂಟ್ ಲಸಿಕಾ ಅಭಿಯಾನ ಚಾಲ್ತಿಯಲ್ಲಿದ್ದು, ಮಗುವಿನ ಆರೋ ಗ್ಯಕರ ಮತ್ತು ಸಮಗ್ರ ಬೆಳವಣಿಗೆಗೆ ಈ ರೋಗ…

ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ ಮಸ್ ಆಚರಣೆ

ಯಾದಗಿರಿ: ಜಗತ್ತಿಗೆ ಶಾಂತಿಯ ಮಾರ್ಗ ತೋರಿದ ಯೇಸು ಕ್ರಿಸ್ತನ ಜನ್ಮದಿನದ ಕ್ರಿಸ್ ಮಸ್ ಹಬ್ಬವನ್ನು ಕ್ರೈಸ್ತರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಿದರು. ತಾನು ದನದ ಕೊಟ್ಟಿಗೆ ಜನಿಸಿದರೂ ತನ್ನನ್ನು ನಡೆದುಕೊಂಡ ವರಿಗೆ ಅರಮನೆ ಜೀವನ ನೀಡಿದವರು ಯೇಸುಕ್ರಿಸ್ತರು ಎಂದು…

ಸಂಸತ್ತಿನಲ್ಲಿ ಬಾಬಾ ಸಾಹೇಬರ ಬಗ್ಗೆ ಅವಹೇಳನ ಕಾರಿ ಹೇಳಿಕೆಗೆ ಡಿಎಸ್ಎಸ್ ಖಂಡನೆ

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತು ಅವಹೇಳನ | ರಾಜಿನಾಮೆ ನೀಡಿ, ಕ್ಷಮೆಯಾಚನೆಗೆ ಆಗ್ರಹ ಗುರುಮಠಕಲ್: ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನಾಡಿರುವುದು ವಿರೋಧಿಸಿ ರಾಜ್ಯ…

ಈ ಜಿಲ್ಲೆಯ 122 ಗ್ರಾಮ ಪಂಚಾಯತಿ ಗಳಿಂದ 23 ದಿನಗಳಲ್ಲಿ ಎಷ್ಟು ಕೋಟಿ ಕರ ಸಂಗ್ರಹವಾಗಿದೆ ಗೊತ್ತಾ…!

ಗ್ರಾಮ ಪಂಚಾಯತಿಗಳ ವಿಶೇಷ ಕರ ವಸೂಲಿ ಅಭಿಯಾನ | 23 ದಿನಗಳಲ್ಲಿ 2.02 ಕೋಟಿ ರೂ.ಗಳ ಕರ ಸಂಗ್ರಹ ಯಾದಗಿರಿ : ಗ್ರಾಮ ಪಂಚಾಯತಿಗಳಿಂದ ವಿಶೇಷ ಕರ ವಸೂಲಿ ಅಭಿಯಾನ 23 ದಿನಗಳಲ್ಲಿ 2.02 ಕೋಟಿ ರೂ.ಗಳ ಕರ ಸಂಗ್ರಹವಾಗಿದೆ ಎಂದು…

ಧ್ಯಾನದಿಂದ ಕಾಯಕ ದಲ್ಲಿ ಗುಣಾತ್ಮಕ ಪರಿಣಾಮ

ಪತ್ರಕರ್ತರಿಗಾಗಿ ಧ್ಯಾನ | ಒತ್ತಡ ಮುಕ್ತಿಗಾಗಿ ಪತ್ರಕರ್ತರು ಧ್ಯಾನ ಮಾಡಬೇಕು: ಆರ್ಟ್ ಆಫ್ ಲಿವಿಂಗ್‌ನ ಎಸ್.ಎಚ್. ರಡ್ಡಿ ಸಾವೂರ ಯಾದಗಿರಿ: ಪತ್ರಕರ್ತರು ಒತ್ತಡದ ಮುಕ್ತಿಗಾಗಿ ಧ್ಯಾನ ಮಾಡಬೇಕು ಎಂದು ಶ್ರೀ ಶ್ರೀ ರವಿಶಂಕರ ಗುರುದೇವ ಅವರ ಆರ್ಟ್ ಆಫ್ ಲಿವಿಂಗ್ ನ…

ಗಡಿ ತಾಲೂಕಿನಲ್ಲಿ ಅಗತ್ಯ ಸರ್ಕಾರಿ ಕಚೇರಿಗಳನ್ನು ಆರಂಭಿಸಲು ಒತ್ತಾಯ

ಸಮರ್ಪಕ ಸರ್ಕಾರಿ ಕಚೇರಿಗಳು ಆರಂಭಿಸಲು ಆಗ್ರಹಿಸಿ ಪ್ರತಿಭಟನೆ | ನ್ಯಾಯಾಲಯ, ನೋಂದಣಿ ಕಚೇರಿ, ಭೂಮಾಪ ಇಲಾಖೆ, ಅಗ್ನಿಶಾಮಕ ಠಾಣೆ ಆರಂಭಿಸಲು ತಿಂಗಳ ಗಡುವು ಗುರುಮಠಕಲ್ : ಗಡಿ ಭಾಗದ ಗುರುಮಠಕಲ್ ತಾಲೂಕು ಘೋಷಣೆಯಾಗಿ ಸುಮಾರು 6 ವರ್ಷ ಕಳೆದರೂ ಸಮರ್ಪಕ ಕಚೇರಿಗಳನ್ನು…

ತೊಗರಿಗೆ 12 ಸಾವಿರ ಬೆಂಬಲ ಬೆಲೆ ಘೋಷಣೆಗೆ : ಮಲ್ಲನಗೌಡ ಆಗ್ರಹ

ಯಾದಗಿರಿ : ತೊಗರಿ ಬೆಳೆಗೆ 12 ಸಾವಿರ ರೂಪಾಯಿಗಳ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಗರಟಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ರೈತರು ಅತಿ…

error: Content is protected !!