ಮೋದಿ ಸರ್ಕಾರದ 11 ವರ್ಷದ ಸಾಧನೆ ಬೂತ್ ಮಟ್ಟದಲ್ಲಿ ತಿಳಿಸಲಿದೆ ಬಿಜೆಪಿ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 11ವರ್ಷ | ಜಿಲ್ಲೆಯಲ್ಲಿ “ವಿಕಸಿತ ಭಾರತದ ಅಮೃತ ಕಾಲ” ಹೆಸರಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ |ಮಾಜಿ ಸಂಸದ ಜಾಧವ್, ಮಾಜಿ ಎಂಎಲ್ ಸಿ ಪಾಟೀಲ್ ರಿಂದ ಮಾಹಿತಿ ಯಾದಗಿರಿ : ಕಳೆದ 11 ವರ್ಷಗಳಲ್ಲಿ…
