ಸರ್ಕಾರ ಉರುಳಿಸುವ ಆಸಕ್ತಿ ನಮಗಿಲ್ಲ – ಬಿ. ವೈ. ವಿಜಯೇಂದ್ರ
ನವದೆಹಲಿ: ರಾಜ್ಯ ಸರ್ಕಾರಕ್ಕೆ ಬಡವರ ಶಾಪ ತಟ್ಟದೇ ಬಿಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯ ಸರ್ಕಾರದಿಂದ ನಿರಂತರ ಬಡವರಿಗೆ ತೊಂದರೆ ಯಾಗುತ್ತಿದೆ ಎಂದಿದ್ದಾರೆ. ಗ್ಯಾರಂಟಿ ಈಡೇರಿಕೆ ಆಗುತ್ತಿಲ್ಲ ಎಂದು ರಾಜ್ಯದ ಜನರಿಗೆ ಕ್ಷಮೆ…