Category: ರಾಜ್ಯ

ಗುರುಮಠಕಲ್ ಬಳಿ ತಪ್ಪಿದ ಬಸ್ ಅಪಘಾತ, ಎಲ್ಲರೂ ಸೇಫ್

ಬಸ್ ಓವರ್ ಟೇಕ್ ಮಾಡುವ ವೇಳೆ ತಪ್ಪಿದ ಭಾರಿ ಅನಾಹುತ | ಧರ್ಮಪುರ ತಿರುವು ಬಳಿ ಬಸ್ ಗೆ ತರಿಚಿದ ಲಾರಿ | ಆತಂಕಗೊಂಡ ಪ್ರಯಾಣಿಕರು ಯಾದಗಿರಿ: ಯಾದಗಿರಿಯಿಂದ ಹೈದರಾಬಾದ್ ಗೆ ತೆರಳಬೇಕಿದ್ದ ಸಾರಿಗೆ ವಾಹನ ಅದೃಷ್ಟವಶಾತ್ ಅಪಘಾತ ತಪ್ಪಿ ಪ್ರಯಾಣಿಕರು…

‘ಔಷಧಿಗಳೇ ಇಲ್ಲದಿದ್ದರೇ ಆಸ್ಪತ್ರೆ ಹೇಗ್ ರೀ ನಡೆಸ್ತೀರಿ…!

ಗುರುಮಠಕಲ್ ಮತಕ್ಷೇತ್ರದ ಪಿಹೆಚ್‌ಸಿ, ಸಿಹೆಚ್‌ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ | ಮೂಲಸೌಕರ್ಯ ಕಲ್ಪಿಸಲು ಸೂಚನೆ | ಗರ್ಭೀಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕುಸಿತ ಶಾಸಕ ಕಂದಕೂರ ಕಳವಳ ಗುರುಮಠಕಲ್ ಮತಕ್ಷೇತ್ರದ ಬಂದಳ್ಳಿ, ಬೆಳಗುಂದಿ, ಅಚ್ಚೋಲಾ, ಸೈದಾಪುರ, ಮಾಧ್ವಾರ,…

ಕೆಲಸದ ಒತ್ತಡ, ನಿರ್ಲಕ್ಷ್ಯದಿಂದ ಹಲವು ಸಮಸ್ಯೆಗೆ ತುತ್ತು

ಶ್ರೀ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ ವಿಶೇಷ ಕಾರ್ಯಾಗಾರ | ಮಹಿಳೆಯರು ಪ್ರಜ್ಞಾವಂತರಾದಾಗ ಸಮಾನತೆ ಸಾಧ್ಯ: ಡಾ.ರಿಜ್ವಾನಾ ಯಾದಗಿರಿ: ಮಹಿಳೆಯರು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಜ್ಞಾವಂತರಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರಿಜ್ವಾನಾ ಅಫ್ರೀನ್…

ವಿಜೃಂಭಣೆಯ ಮೊಹರಂ ಆಚರಣೆ : ವೈಭವಯುತ ಶೃಂಗಾರಗೊಂಡ ಹಜರತ್ ಬಂದೆನವಾಜ್

ಮೊಹರಂ ಕೊನೆಯ ದಿನ | ವಿಜೃಂಭಣೆಯ ಹಜರತ್ ನಬೀಸಾಬ್ – ಬಂದೆನವಾಜ್ ಮಿಲನಕ್ಕೆ ಸಾಕ್ಷಿಯಾಗಲಿದ್ದಾರೆ ಲಕ್ಷಾಂತರ ಜನ ಗುರುಮಠಕಲ್ : ಮೊಹರಂ ಕೊನೆಯ ದಿನವಾದ ಇಂದು ಅಲಂ ಗಳ ಸವಾರಿ ಗುರುಮಠಕಲ್ ನ ಎಲ್ಲೆಡೆ ವಿಜೃಂಭಣೆಯಿಂದ ಜರುಗಿತು. ಮೊಹರಂ ನವಮಿಯಂದು ನಾರಾಯಣಪುರದಲ್ಲಿ…

ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೀದರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಶನಿವಾರ ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಚಿವರು 7 ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, 5…

2028 ಕ್ಕೆ ರಾಜ್ಯದಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಸರ್ಕಾರ, ಕುಮಾರಣ್ಣ ಮತ್ತೇ ಸಿಎಂ : ನಿಖಿಲ್ ವಿಶ್ವಾಸ

ಗುರುಮಠಕಲ್ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ: ಶಾಸಕ ಶರಣಗೌಡ ಸ್ಪಷ್ಟನೆ | 50 ಲಕ್ಷ ಸದಸ್ಯತ್ವ ಗುರಿ ಯಾದಗಿರಿ: ರಾಜ್ಯದಲ್ಲಿ ಮುಂಬರುವ 2028ರಲ್ಲಿ ಜೆಡಿಎಸ್ ,ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಪೂರ್ಣ ಪ್ರಮಾಣದ ಸರ್ಕಾರ ರಚನೆಗೊಂಡು ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಶತಸಿದ್ಧ…

ಶಿಷ್ಠಾಚಾರ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು – ಎಂ.ನಾಗರಾಜು

ಹಕ್ಕು ಬಾಧ್ಯತೆ ಸಮಿತಿ ಅಧ್ಯಕ್ಷರ ಸಭೆ | ಎಲ್ಲಾ ಶಾಸಕರಿಗೆ ಸಮಾನ ಗೌರವ ನೀಡಿ ಬೀದರ: ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಎಲ್ಲಾ ಸರ್ಕಾರಿ ಸಮಾರಂಭಗಳ ಆಹ್ವಾನ ಪತ್ರಿಕೆ, ಆಮಂತ್ರಣಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸುವಂತೆ ವಿಧಾನ ಪರಿಷತ್ ಶಾಸಕರು ಹಾಗೂ ಹಕ್ಕುಬಾಧ್ಯತೆ…

ಅಮೃತ ಯೋಜನೆಗೆ ಹೆಚ್ಚುವರಿ ₹20 ಕೋಟಿ ಅನುದಾನದ ಭರವಸೆ

50 ಬೆಡ್ ಆಸ್ಪತ್ರೆ ಮೇಲ್ದರ್ಜೆಗೆ | ಹೆಚ್ಚುವರಿ ಅನುದಾನಕ್ಕೆ ಮನವಿ | ರಿಂಗ್ ರೋಡ್ ನಿರ್ಮಾಣಕ್ಕೆ ಸರ್ವೇ | ಪ್ರಜಾಸೌಧಕ್ಕೆ ಮೊದಲ ಹಂತದ ಅನುದಾನ ಬಿಡುಗಡೆ ಗುರುಮಠಕಲ್: ಹಳೆಯ ಪೊಲೀಸ್ ವಸತಿ ಗೃಹ ಸ್ಥಳದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ 8.60 ಕೋಟಿ ಅನುದಾನ…

ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾದ ಅಮಾಯಕರು ..!

ಡಾ. ಅಂಬೇಡ್ಕರ್ ಭವನಕ್ಕೆ ಮೀಸಲಾಗಿದ್ದ ಸ್ಥಳ | ಆ ಸ್ಥಳದಲ್ಲಿ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ | ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಾ ಕಾರ ಗ್ರಾಮದ ದಲಿತ ಸಮುದಾಯದ ಅಮಾಯಕರು ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾಗಿದ್ದಾರೆ.…

₹2475 ಲಕ್ಷದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಗೆ ಶಂಕುಸ್ಥಾಪನೆ

ಗುರುಮಠಕಲ್ ಪಟ್ಟಣಕ್ಕೆ ಭೀಮಾನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಯೋಜನೆಯ ಯಾದಗಿರಿ : ನಗರಾಭಿವೃದ್ಧಿ ಇಲಾಖೆ ಹಾಗೂ ಯಾದಗಿರಿ ಜಿಲ್ಲಾಡಳಿತ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಮತ್ತು ಗುರುಮಠಕಲ್ ಪುರಸಭೆ ಸಂಯುಕ್ತಾಶ್ರಯದಲ್ಲಿ ಗುರುಮಠಕಲ್ ಪಟ್ಟಣಕ್ಕೆ ಭೀಮಾನದಿ…

error: Content is protected !!