Category: ಸ್ಥಳೀಯ

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮನವಿ

ಗಡಿಯಲ್ಲಿ ಹೆಚ್ಚಾದ ವಾಹನ ದಟ್ಟಣೆ | ಶಾಲಾ ಮಕ್ಕಳು, ಸಾರ್ವಜನಿಕ ರಿಗೆ ತೊಂದರೆ ಗುರುಮಠಕಲ್: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ದಿನೆದಿನೇ ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪ್ರಮುಖರು ಮನವಿ…

ಪ್ರವಚನದಿಂದ ಆತ್ಮ – ಅಂತರಂಗ ಶುದ್ಧಿ ಸಾಧ್ಯ – ಪೂಜ್ಯ ಶ್ರೀ 

ಗೋಗಿಪೇಠದಲ್ಲಿ ಕಾರ್ತೀಕ ದೀಪೋತ್ಸವ | ಪ್ರವಚನ ಸಂಪನ್ನ ಶಹಾಪುರ (ಗೋಗಿಪೇಠ): ಕಾರ್ತಿಕ ಮಾಸದಲ್ಲಿ ಪುರಾಣ ಮತ್ತು ಪ್ರವಚನ ಆಲಿಸುವ ಮೂಲಕ ನಮ್ಮ ಆತ್ಮ, ಅಂತರಂಗ ಶುದ್ಧಿ ಸಾಧ್ಯವೆಂದು ಸಿಂಗನಹಳ್ಳಿಯ ಸದ್ಗುರು ಶ್ರೀ ಪ್ರಣವಲಿಂಗ ಸ್ವಾಮಿಗಳು ಹೇಳಿದರು. ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ…

15 ನೇ ಹಣಕಾಸು ಯೋಜನೆಯ 42 ಲಕ್ಷಕ್ಕೆ ಕ್ರಿಯಾ ಯೋಜನೆ ತಯಾರಿಕೆ

ಹಣಮಂತು ಮೀದಿಗಡ್ಡ ಅಧ್ಯಕ್ಷತೆಯಲ್ಲಿ ಕಾಕಲವಾರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ.. ಗುರುಮಠಕಲ್ : 2024-25ರ 15 ನೇ ಹಣಕಾಸು ಯೋಜನೆಯಡಿ ಕಾಮಗಾರಿ ಅನುಷ್ಠಾನಗೊಳಿಸಲು ಅಂದಾಜು 42 ಲಕ್ಷ ರೂಪಾಯಿಯ ಕ್ರೀಯಾ ಯೋಜನೆ ರೂಪಿಸಲು ಚರ್ಚಿಸಲಾಯಿತು ಎಂದು ಗ್ರಾ.ಪಂ. ಅಧ್ಯಕ್ಷ ಹಣಮಂತು ಮೀದಿಗಡ್ಡ…

ಮುಖೇಶ ಕನಸು ನನಸಾಗಿಸಲು ಸಹಕಾರ ನೀಡುವ ಭರವಸೆ 

ಮೃತ ಪತಂಗೆ ಮನೆಗೆ ಶಾಸಕ ಶರಣಗೌಡ ಕಂದಕೂರ ಭೇಟಿ | ಕುಟುಂಬಸ್ಥರಿಗೆ ಸಾಂತ್ವನ ಗುರುಮಠಕಲ್: ಕಳೆದ ತಿಂಗಳು ಅಕಸ್ಮಿಕವಾಗಿ ಮೃತಪಟ್ಟ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಮುಖೇಶ್ ಪತಂಗೆ ಮನೆಗೆ ಶಾಸಕರಾದ ಶ್ರೀ ಯುತ ಶರಣಗೌಡ ಕಂದಕೂರ ಅವರು ಭೇಟಿ ನೀಡಿ…

ಕಾರ್ತೀಕ ಮಾಸ ಅತ್ಯಂತ ಪವಿತ್ರವಾದುದು…

ಆರ್ಯ ವೈಶ್ಯ ಸಮಾಜದಿಂದ ಕಾರ್ತೀಕ ದೀಪೋತ್ಸವ ಆಚರಣೆ शुभं करोति कल्याणमारोग्यं धनसंपदा । शत्रुबुद्धिविनाशाय दीपज्योतिर्नमोऽस्तुते ॥ ಗುರುಮಠಕಲ್: ಕಾರ್ತೀಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆಎಂದು ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಅನಂತಯ್ಯ ಬಾಲಂಪೇಟ…

ಕಾರ್ತೀಕ ಮಾಸ : ಶ್ರೀ ವೀರಭದ್ರೇಶ್ವರ ಪುರಾಣ ಪ್ರವಚನ

ಶಹಾಪೂರ: ತಾಲೂಕಿನ ಗೋಗಿಪೇಠ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತವಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ದಿಂದ ಬುಧುವಾರದ ವರೆಗೆ ಐದು ದಿನಗಳ ಶ್ರೀ ವೀರಭದ್ರೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರವಿವಾರ ರಂದು ಎರಡನೇ ದಿನದ ಶ್ರೀ ವೀರಭದ್ರೇಶ್ವರ ಪುರಾಣ…

ಮಕ್ಕಳಲ್ಲಿನ ಪ್ರತಿಭೆ ಹೊರತರಲು ಕಾರ್ಯಕ್ರಮ ಸಹಕಾರಿ 

ನಾಗನಟಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಶಹಾಪುರ: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಇಲಾಖೆಯ ಯೋಜನಾ ಅಡಿಯಲ್ಲಿ ರೂಪಿಸಿದ ವಿಸ್ತೃತ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ಪ್ರತಿಭೆ ಹೊರತರಲು ಸಹಕಾರಿಯಾಗಿದೆ ಎಂದು ತಾಲೂಕಿನ ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಸೂಡಿ…

ಮೇಲು – ಕೀಳು ಭಾವನೆ ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಕನಕ ದಾಸರ ಕೊಡುಗೆ ಅವಿಸ್ಮರಣೀಯ 

ಕನಕ ವೃತ್ತ, ಪುರಸಭೆ, ತಹಸೀಲ್ದಾರ್ ಕಚೇರಿಯಲ್ಲಿ ಜಯಂತಿ ಆಚರಣೆ ಗುರುಮಠಕಲ್: ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುವಲ್ಲಿ ದಾಸ ಶ್ರೇಷ್ಠ ಕನಕ ದಾಸರು ಕೀರ್ತನೆಗಳ ಮೂಲಕ ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಹಾಲುಮತ ಸಮಾಜದ ಯುವ ಮುಖಂಡ ಲಿಂಗಪ್ಪ ತಾಂಡೂರಕರ್ ಹೇಳಿದರು. ಪಟ್ಟಣದ…

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಮಟ್ಟದ ಕವಿಗೋಷ್ಠಿ

ಗುರುಮಠಕಲ್‌: ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ತು ಗುರುಮಠಕಲ್‌ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಠಕಲ್‌ನ ಕನ್ನಡ ವಿಭಾಗದ ಸಹಯೋಗದಲ್ಲಿ ನವೆಂಬರ್ ಅಂತ್ಯದ ವೇಳೆಗೆ ತಾಲ್ಲೂಕು ಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಿರುವುದಾಗಿ ತಾಲ್ಲೂಕು ಕಸಾಪ ಅಧ್ಯಕ್ಷ ಬಸರೆಡ್ಡಿ ಪಾಟೀಲ ಎಂ.ಟಿ.ಪಲ್ಲಿ ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ…

ಪಸಪುಲ್ ಶಾಲೆಯ ಶಿಕ್ಷಕ ಚಂದ್ರಪ್ಪ ವರ್ಗ : ಬೀಳ್ಕೊಡುಗೆ 

ಗುರುಮಠಕಲ್: ತಾಲೂಕಿನ ಪಸಪುಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸಿ ಧಾರವಾಡ ತಾಲೂಕಿಗೆ ವರ್ಗಾವಣೆಗೊಂಡ ಚಂದ್ರಪ್ಪ.ತಿ ಧಾರವಾಡ ಶಿಕ್ಷಕರಿಗೆ ಊರಿನ ಹಿರಿಯರು ಮತ್ತು ಹಳೆ ವಿದ್ಯಾರ್ಥಿಗಳು ಬೀಳ್ಕೊಟ್ಟರು. ಬಾಜ- ಭಜಂತ್ರಿಗಳೊಂದಿಗೆ ಶಿಕ್ಷಕ ದಂಪತಿಗಳಿಗೆ ಮೆರವಣಿಗೆ…

error: Content is protected !!