ಭೀಮಾ ಸೇತುವೆ ರಿಪೇರಿ ಕಾಮಗಾರಿ ನಿರ್ವಹಣೆ ಸಂಚಾರ ಮಾರ್ಗ ಬದಲು
ಯಾದಗಿರಿ ಚಿತ್ತಾಪೂರ ರಸ್ತೆಯಿಂದ ಗುರಸುಣಗಿ ಕ್ರಾಸ್ (ಭೀಮಾ ಬ್ಯಾರೇಜ್) ರಸ್ತೆ ಮುಖಾಂತರ ವಾಹನ ಸಂಚಾರಕ್ಕೆ ಸೂಚನೆ ಯಾದಗಿರಿ : ನಗರದ ವನಮಾರಪಲ್ಲಿ ರಾಯಚೂರು (ಎಸ್.ಎಚ್-15) ರಾಜ್ಯ ಹೆದ್ದಾರಿಯ ಕಿ.ಮೀ 214.00ರಲ್ಲಿ ಕುಸಿದಿರುವ ರೈಲ್ವೇ ಮೇಲ್ ಸೇತುವೆಯ ಅಪ್ರೂಚ್ ರಸ್ತೆ ಕಾಮಗಾರಿ, 215.00ರ…