ರೈತರ ಜಮೀನುಗಳಿಗೆ ದಾರಿ ಮಾಡಿಕೊಡದ ಅಧಿಕಾರಿಗಳು ರೈತರ ಆಕ್ರೋಶ
ಚೆನೈ-ಸೂರತ್ ಭಾರತ ಮಾಲಾ ಹೆದ್ದಾರಿ ಯೋಜನೆಗೆ ವಿರೋಧ |ರೈತರೊಂದಿಗೆ ಉಮೇಶ್ ಮುದ್ನಾಳ್ ಪ್ರತಿಭಟನೆ ಯಾದಗಿರಿ: ಚೆನೈ ಟು ಸೂರತ್ ಭಾರತ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಡಿಮೆ ಬೆಲೆಗೆ ರೈತರ ಜಮೀನು ವಸಕ್ಕೆ ಪಡೆದುಕೊಂಡಿರುವ ಹೆದ್ದಾರಿ ಪ್ರಾಧಿಕಾರದ…
