ಬಂದೇ ಬಿಡ್ತು ಹ್ಯಾಪಿ.. ಹ್ಯಾಪಿ ಕ್ರಿಸ್ ಮಸ್ …!
ಬೆಂಗಳೂರು: ಡಿಸೆಂಬರ್ 25 ಯೇಸುಕ್ರಿಸ್ತನ ಜನನ ದಿನದ ಅಂಗವಾಗಿ ರಾಜ್ಯಾದ್ಯಂತ ನಗರ ಸೇರಿದಂತೆ ವಿವಿಧೆಡೆ ಕ್ರೈಸ್ತರ ಮನೆ, ಚರ್ಚ್ಗಳಲ್ಲಿ ಕ್ರಿಸ್ಮಸ್ ಹಬ್ಬದ ಭರ್ಜರಿ ಸಿದ್ಧತೆ ನಡೆದಿದೆ. ಕ್ರಿಸ್ಮಸ್ ಆಚರಣೆಗೆ ಕೇವಲ ಒಂದು ದಿನ ಬಾಕಿ ಉಳಿದಿದ್ದು, ಈ ತಿಂಗಳ ಆರಂಭದಿಂದಲೇ ವಿಶೇಷ…