Category: ಧಾರ್ಮಿಕ

ಯಾನಾಗುಂದಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರದ ಸ್ಪಂದನೆ : ಸಂತಸ

ಸುಕ್ಷೇತ್ರ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕಮಕನೂರ ಧ್ವನಿ | ಸರ್ಕಾರದ ಸಕಾರಾತ್ಮಕ ಸ್ಪಂದನೆ ಟ್ರಸ್ಟ್, ಭಕ್ತರಲ್ಲಿ ಸಂತಸ | ಮುಖ್ಯಮಂತ್ರಿ, ಸಚಿವ ಹೆಚ್. ಕೆ. ಪಾಟೀಲ್ ಸೇರಿ ಕಲ್ಯಾಣ ಕರ್ನಾಟಕದ ಶಾಸಕರು, ಸಚಿವರಿಗೆ ಅಭಿನಂದನೆ ಗುರುಮಠಕಲ್/…

ಅಮ್ಮನವರ ಅಹಿಂಸಾ ತತ್ವ ವಿಶ್ವಕ್ಕೆ ಮಾದರಿ

ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅವತಾರೋತ್ಸವ |ಪೂಜ್ಯ ಶಿವಯ್ಯ ಸ್ವಾಮಿ ಆಶೀರ್ವಚನ ಸೇಡಂ (ಸೂರ್ಯನಂದಿಬೆಟ್ಟ): ಅಶ್ರಮದ ಸುತ್ತಮುತ್ತಲಿನ ಜನರಲ್ಲಿನ ಅಜ್ಞಾನ ದೂರವಾಗಬೇಕಿದೆ‌. ಭಕ್ತಿಯ ಜೊತೆಗೆ ಪ್ರತಿ ದೇವಾಲಯವು ಜ್ಞಾನ ಕೇಂದ್ರವಾಗಬೇಕು. ಹಿಂಸೆಗಳು ನಿಲ್ಲಬೇಕು ಎಂದು ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ…

‘ಸನಾತನವೇ ಸಹಬಾಳ್ವೆ ಸಾರಿದೆ ಅನ್ಯರಿಂದ ಕಲಿಯಬೇಕಿಲ್ಲ’

ಶಿವಾಜಿ ಮಹಾರಾಜರ ಜಯಂತಿ | ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಸ್ವಾಮಿಜಿ ಆಶೀರ್ವಚನ | ಹಿಂದುಗಳನ್ನು ಕೆಣಕಿದರೆ ಮತ್ತೊಬ್ಬ ಶಿವಾಜಿ ಹುಟ್ಟುವನು ಗುರುಮಠಕಲ್(ಯಾದಗಿರಿ): ನಾವೆಲ್ಲಾ ಸನಾತನಿಗಳು, ಜಾತಿಗಳೆಲ್ಲ ಪಕ್ಕಕ್ಕಿಟ್ಟು ಹೊಸ್ತಿಲು ದಾಟಿ ಹೊರ ಬಂದರೇ ನಾವೆಲ್ಲಾ ಹಿಂದುಗಳು ಎನ್ನುವದು ಯಾರೂ ಮರೆಯಬಾರದು…

ಯುವ ಪಡೆ ಧರ್ಮ ರಕ್ಷೆ ಕಾರ್ಯಕ್ಕೆ ಸಿದ್ಧರಾಗಲು ಕರೆ

ಬ್ರಹನ್ಮಠದ ಶ್ರೀ ಶಾಂತಮಲ್ಲ‌ ಶಿವಾಚಾರ್ಯರು ಕರೆ |ಹೆಡಗಿಮದ್ರಾದಲ್ಲಿ ಧರ್ಮ ಸಿಂಚನ ಸಭೆ ಯಾದಗಿರಿ: ಧರ್ಮ ರಕ್ಷಣೆಯ ಮಹತ್ಕಾರ್ಯಕ್ಕೆ ಯುವ ಜನಾಂಗ ಕಂಕಣ ಬದ್ದರಾಗಬೇಕಿದೆ ಎಂದು ರಾಯಚೂರು ಕಿಲ್ಲಾ ಬ್ರಹನ್ಮಠದ ಶ್ರೀ ಶಾಂತಮಲ್ಲ‌ ಶಿವಾಚಾರ್ಯರು ಕರೆ ನೀಡಿದರು. ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಜರುಗಿದ…

ಸಹಸ್ರಾರು ಭಕ್ತರ ಮಧ್ಯೆ ಹಾಲಗೇರಾ ಯಲ್ಲಮ್ಮ ದೇವಿ ರಥೋತ್ಸವ

ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಸುಕ್ಷೇತ್ರ ಹಾಲಗೇರಾ ಯಲ್ಲಮ್ಮದೇವಿ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದ ಮಧ್ಯೆ ಸಡಗರ ಸಂಭ್ರಮದಿಂದ ಇತ್ತೀಚೆಗೆ ಜರುಗಿತು. ದಿನವಿಡೀ ಸುಡು ಬಿಸಿಲಿನಲ್ಲಿಯೂ ಭಕ್ತ ಸಮೂಹ ಬಸ್ಸು, ಕಾರು, ಜೀಪು ಮತ್ತು ಆಟೋಗಳಲ್ಲಿ ತಂಡೋಪ ತಂಡವಾಗಿ…

ಆಧುನಿಕತೆ ಬೆಳೆದರೂ ಸಂಸ್ಕಾರ ಮರೆಯಕೂಡದು

ಹೆಡಗಿಮದ್ರಾ ಜಾತ್ರಾಯ ನಿಮಿತ್ತ ಪುರಾಣ ಪ್ರವಚನ ಕಾರ್ಯಕ್ರಮ ಚಾಲನೆ ಯಾದಗಿರಿ: ಪಾಲಕರು ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ಕೊಡಿಸಿದರೂ ಸಂಸ್ಕಾರ ನೀಡುವುದನ್ನು ಮರೆಯಕೂಡದು ಎಂದು ರಾಚನಗೌಡ ಮುದ್ದಾಳ ತಿಳಿಸಿದರು. ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಶ್ರೀಶಾಂತ ಶಿವಯೋಗಿ ಗಳ ಜಾತ್ರಾ ಮಹೋತ್ಸವದ ಅಂಗವಾಗಿ…

ಭಕ್ತಿಯಿಂದ ಮೋಕ್ಷದ ವರೆಗಿನ ಯಾತ್ರೆಯೇ ಮಹಾ ಕುಂಭ… !

ಕುಂಭ ಒಂದು ಮೇಳ ಮಾತ್ರವಲ್ಲ. ಹಿಂದೂಗಳ ಅತಂತ್ಯ ಪವಿತ್ರ ತ್ರಿವೇಣಿ ಸಂಗಮ, ಭವ್ಯ ಸನಾತನ ಸಂಸ್ಕೃತಿ, ಅಸ್ಮಿತೆ, ಪರಂಪರೆ, ಆಧ್ಯಾತ್ಮದ ಪ್ರತೀಕವಾಗಿದೆ. ಲಕ್ಷಾಂತರ ಸಾಧು – ಸಂತರು, ದೇಶ ವಾಸಿಗಳ ಪವಿತ್ರ ಯಾತ್ರೆಯಾಗಿದೆ. ಈ ಪವಿತ್ರ ಸ್ಥಳವು ಗಂಗಾ, ಯಮುನಾ ಹಾಗೂ…

ಫೆ. 8 ರಿಂದ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

ತಿಂಥಣಿ ಮೌನೇಶ್ವರ ದೇವಸ್ಥಾನದ ಜಾತ್ರೆ | ಅವಶ್ಯಕ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ. ಸೂಚನೆ ಯಾದಗಿರಿ: ಫೆಬ್ರುವರಿ 8 ರಿಂದ 13 ರವರೆಗೆ ನಡೆಯಲಿರುವ ತಿಂಥನಿ ಶ್ರೀ ಮೌನೇಶ್ವರ ದೇವಸ್ಥಾನ ಇದರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು…

ಇದುಗೊ ನೋಡ ಬನ್ನಿ ಶ್ರೀ ಪಾದ ಶ್ರೀ ವಲ್ಲಭ ಪೀಠದ ಅಪಾರ ಮಹಿಮೆಯ…! 

ಶ್ರೀ ಗುರು ದತ್ತಾತ್ರೇಯರ ಪ್ರಥಮ ಅವತಾರ ಶ್ರೀ ಪಾದ ಶ್ರೀ ವಲ್ಲಭರು | ಕೃಷ್ಣ ನದಿ ತಟದ ದ್ವೀಪದಲ್ಲಿ 14 ವರ್ಷ ತಪಸ್ಸು | ಈ ಕ್ಷೇತ್ರದ ದರ್ಶನದಿಂದ ಸಕಲ ಇಷ್ಟಾರ್ಥ ಸಿದ್ಧಿ, ಜನ್ಮ ಪಾವನ ದಿಗಂಬರ ದಿಗಂಬರ ಶ್ರೀಪಾದ ವಲ್ಲಭ…

ಮೈಲಾರಲಿಂಗೇಶ್ವರ ಜಾತ್ರಾ ಉತ್ಸವ : ಅವಶ್ಯಕ ಸಿದ್ಧತೆ ಕೈಗೊಳ್ಳಲು ಡಿಸಿ ಡಾ. ಸುಶೀಲಾ.ಬಿ ಸೂಚನೆ 

ಯಾದಗಿರಿ: ಇದೇ ಜನವರಿ 12 ರಿಂದ 18 ರವರೆಗೆ ಜರಗುವ ಮೈಲಾರಲಿಂಗೇಶ್ವರ ಜಾತ್ರಾ ಉತ್ಸವ ಸಂದರ್ಭದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಕ್ರಮಗಳಿಗೆ ವಿಶೇಷ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಮೈಲಾಪುರ…

error: Content is protected !!