google-site-verification: googlef22e27485090c122.html

ಗಡಿ ತಾಲೂಕಿನಲ್ಲಿ ಅಗತ್ಯ ಸರ್ಕಾರಿ ಕಚೇರಿಗಳನ್ನು ಆರಂಭಿಸಲು ಒತ್ತಾಯ

ಸಮರ್ಪಕ ಸರ್ಕಾರಿ ಕಚೇರಿಗಳು ಆರಂಭಿಸಲು ಆಗ್ರಹಿಸಿ ಪ್ರತಿಭಟನೆ | ನ್ಯಾಯಾಲಯ, ನೋಂದಣಿ ಕಚೇರಿ, ಭೂಮಾಪ ಇಲಾಖೆ, ಅಗ್ನಿಶಾಮಕ ಠಾಣೆ ಆರಂಭಿಸಲು ತಿಂಗಳ ಗಡುವು ಗುರುಮಠಕಲ್ : ಗಡಿ ಭಾಗದ ಗುರುಮಠಕಲ್ ತಾಲೂಕು ಘೋಷಣೆಯಾಗಿ ಸುಮಾರು 6 ವರ್ಷ ಕಳೆದರೂ ಸಮರ್ಪಕ ಕಚೇರಿಗಳನ್ನು…

ಕಲ್ಯಾಣ ಕರ್ನಾಟಕದ ಜನರ ಹೃದ್ರೋಗ ಸಮಸ್ಯೆಗೆ ಕಲಬುರಗಿ ಯಲ್ಲಿಯೇ ಚಿಕಿತ್ಸೆ – ಸಿಎಂ 

ಕಲಬುರಗಿಯಲ್ಲಿ ಸುಸಜ್ಜಿತ ಜಯದೇವ ಆಸ್ಪತ್ರೆ ಸಿಎಂರಿಂದ ಲೋಕಾರ್ಪಣೆ | ಎಐಸಿಸಿ ಅಧ್ಯಕ್ಷ ಡಾ.ಖರ್ಗೆ ಸೇರಿದಂತೆ ಸಚಿವರು, ಶಾಸಕರು ಭಾಗಿ ಕಲಬುರಗಿ: ಹೃದ್ರೋಗ ಸಮಸ್ಯೆಗೆ ಕಲ್ಯಾಣ ಕರ್ನಾಟಕ ಭಾಗದ ಜನರು ದೂರದ ಬೆಂಗಳೂರಿಗೆ ಚಿಕಿತ್ಸೆಗೆಂದೇ ಬರುವ ಅಗತ್ಯವಿಲ್ಲ, ಇನ್ನು ಇಲ್ಲಿಯೇ ಚಿಕಿತ್ಸೆ ಪಡೆಯಬಹುದು…

ತೊಗರಿಗೆ 12 ಸಾವಿರ ಬೆಂಬಲ ಬೆಲೆ ಘೋಷಣೆಗೆ : ಮಲ್ಲನಗೌಡ ಆಗ್ರಹ

ಯಾದಗಿರಿ : ತೊಗರಿ ಬೆಳೆಗೆ 12 ಸಾವಿರ ರೂಪಾಯಿಗಳ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಗರಟಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ರೈತರು ಅತಿ…

ಸಮಾಜ ಸೇವಾ ಭೂಷಣ ಪ್ರಶಸ್ತಿಗೆ ಡಾ. ಸಿದ್ಧರಾಜ ರೆಡ್ಡಿ ಭಾಜನ

ಅಥಣಿಯ ಮೋಟಗಿ ಮಠದ ರಾಜ್ಯ ಪ್ರಶಸ್ತಿ | ಜ.13 ರಂದು ಪ್ರದಾನ ಬೆಳಗಾವಿ : ಜಿಲ್ಲೆಯ ಅಥಣಿ ಮೋಟಗಿ ಮಠದ ವತಿಯಿಂದ ನೀಡುವ ರಾಜ್ಯಮಟ್ಟದ ಸಮಾಜಸೇವಾ ಭೂಷಣ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಸಾಮಾಜಿಕ – ಸಾಂಸ್ಕೃತಿಕ ಸಂಘಟಕ ಡಾ.ಸಿದ್ಧರಾಜರೆಡ್ಡಿ ಭಾಜನರಾಗಿದ್ದಾರೆ ಎಂದು…

ರಾಜ್ಯದ 3ನೇ ಸರ್ಕಾರಿ ಹೃದ್ರೋಗ ಆಸ್ಪತ್ರೆ ಎಲ್ಲಿ ಉದ್ಘಾಟನೆಗೊಳ್ಳುತ್ತಿದೆ, ಏನೇನು ಸೌಕರ್ಯ ಗಳಿವೆ ತಿಳಿಯಿರಿ…

ಕಲಬುರಗಿಯಲ್ಲಿ ಡಿ.22 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜಯದೇವ ಆಸ್ಪತ್ರೆ ಉದ್ಘಾಟನೆ | ಈ ಭಾಗದ ಬಡ ರೋಗಿಗಳಿಗೆ ಲಾಭ ಹೈದರಾಬಾದ್ – ಕರ್ನಾಟಕ ವಿಶೇಷ ಪ್ರಾತಿನಿಧ್ಯ 371J ದೊರೆತು ದಶಕ ಪೂರೈಸಿದ ನೆನಪಿಗಾಗಿ ಕಲಬುರಗಿಯಲ್ಲಿ‌ ರೂ.377 ಕೋಟಿ ವೆಚ್ಚದಲ್ಲಿ ನೂತನವಾಗಿ…

ತಾಲೂಕಿಗೆ ನ್ಯಾಯ ಒದಗಿಸಲು ನ್ಯಾಯವಾದಿ ಗಳ ನೇತೃತ್ವದಲ್ಲಿ ಹೋರಾಟ ಕ್ಕೆ ವೇದಿಕೆ ಸಜ್ಜು

ಶಾಂತವೀರ ಶ್ರೀಗಳ ಸಮ್ಮುಖ| ನ್ಯಾಯವಾದಿಗಳ ಪೂರ್ವಭಾವಿ ಸಭೆ | ಡಿ.23ರಂದು ನ್ಯಾಯಾಲಯ ಕ್ಕಾಗಿ ಮನವಿ ಸಲ್ಲಿಕೆಗೆ ನಿರ್ಧಾರ ಗುರುಮಠಕಲ್ : ಪಟ್ಟಣವು ತಾಲೂಕ ಕೇಂದ್ರವಾಗಿ ಘೋಷಣೆ ಯಾಗಿ ವರ್ಷಗಳೇ ಕಳೆದರೂ ಅಗತ್ಯ ಸರ್ಕಾರಿ ಕಚೇರಿಗಳು ಇಲ್ಲ. ಇಲ್ಲಿನ ಜನರು ಪ್ರತಿಯೊಂದು ಸಣ್ಣ…

ವಿಕಲಚೇತನರಿಗೆ ವೈದ್ಯಕೀಯ ಶಿಬಿರ ಆಯೋಜನೆ

ಡಿ. 23 ರಿಂರ 28 ರ ವರೆಗೆ ವಿವಿಧ ಆಸ್ಪತ್ರೆಗಳಲ್ಲಿ ತಪಾಸಣೆ | ಸಾಧನೆ ಸಲಕರಣೆ ವಿತರಣೆ ಯಾದಗಿರಿ : ವಿಕಲಚೇತನರಿಗೆ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ ಅವರು…

ಬಾಬಾ ಸಾಹೇಬರ ಬಗ್ಗೆ ಕೀಳು ಅಭಿರುಚಿ ಯ ಮಾತಿಗೆ ಖಂಡನೆ

ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಆಗ್ರಹ | ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ ಗುರುಮಠಕಲ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಾ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಅಭಿರುಚಿಯ ಮಾತನಾಡಿ…

ಕಾರಂಜಾ ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ ಘೋಷಣೆಗೆ ಸಚಿವ ಈಶ್ವರ ಖಂಡ್ರೆ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ | ತಾಂತ್ರಿಕ ಸಮಿತಿ ರಚನೆಗೆ ಸಿಎಂ ಭರವಸೆ | ಸಚಿವರು,ಬೀದರ ಶಾಸಕರು ಭಾಗಿ ಬೆಳಗಾವಿ: ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡುವ ಉದ್ದೇಶದಿಂದ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ…

ಪೌಷ್ಟಿಕಾಂಶಯುಕ್ತ ಸಿರಿಧಾನ್ಯ ನಿತ್ಯ ಸೇವಿಸಲು ಜಿ. ಪಂ. ಸಿಇಓ ಡಾ. ಲವೀಶ್ ಒರಡಿಯಾ ಸಲಹೆ

ಯಾದಗಿರಿ ಜಿಲ್ಲಾಡಳಿತ ಭವನದಲ್ಲಿ ಸಿರಿಧಾನ್ಯ ಸ್ಪರ್ಧೆ|ಸಿರಿಧಾನ್ಯ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಯಾದಗಿರಿ: ಸಿರಿಧಾನ್ಯ ಸೇವನೆಯಿಂದ ಗುಣವಾಗದ ಕಾಯಿಲೆಗಳನ್ನೂ ಗುಣ ಪಡಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಾದ ಡಾ.ಲವೀಶ್ ಒರಡಿಯಾ ಅವರು ಹೇಳಿದರು. ಕೃಷಿ ಇಲಾಖೆಯಿಂದ ನಗರದ…

error: Content is protected !!