ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಪ್ರಕರಣ ದಾಖಲು
ಫೆ.21 ರಂದು ಗುರುಮಠಕಲ್ ನಲ್ಲಿ ನಡೆದ ಶಿವಾಜಿ ಮಹಾರಾಜರ ಜಯಂತಿ | ಒಂದು ಕೋಮಿನ ಬಗ್ಗೆ ವಿವಾದಾತ್ಮಕ ಮಾತನಾಡಿದ ಹಿಂದು ಫೈಯರ್ ಬ್ರ್ಯಾಂಡ್ ವಿಜಯಪುರ ಶಾಸಕ ಬಸನಗೌಡ ಪಾಟೀಲ ಗುರುಮಠಕಲ್: ಗುರುಮಠಕಲ್ ಪಟ್ಟಣದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ…
ಎಸ್‌ಸಿಪಿ–ಟಿಎಸ್‌ಪಿ ಹಣ ಸಮರ್ಪಕ ಬಳಸಿ ಸಮಗ್ರ ಅಭಿವೃದ್ಧಿಗೆ ಒತ್ತು – ಡಾ.ಮೂರ್ತಿ ಎಲ್
ಬೀದರ: ಜಿಲ್ಲೆಯಲ್ಲಿ ಪ್ರತಿವರ್ಷ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ…
ಶಿವಾಜಿ ಜಯಂತಿ : ಯತ್ನಾಳ್ ಎದುರು ಮೊಳಗಿತು ಸಿಎಂ… ಸಿಎಂ ಘೋಷಣೆ
ಗುರುಮಠಕಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ | ಭವ್ಯ ಶೋಭಾಯಾತ್ರೆ | ಗಡಿಯಲ್ಲಿ ಘರ್ಜಿಸಿದ ಹಿಂದು ಹುಲಿ ಯತ್ನಾಳ್ ಗುರುಮಠಕಲ್ (ಯಾದಗಿರಿ): ಸಿಎಂ… ಸಿಎಂ… ಸಿಎಂ… ಹೀಗೆ ಒಕ್ಕೊರಲ ಧ್ವನಿ ಸಾರ್ವಜನಿಕರಿಂದ ಕೇಳಿಬಂದಿದ್ದು, ಹಿಂದು ಫೈಯರ್ ಬ್ರ್ಯಾಂಡ್ ವಿಜಯಪುರ ಶಾಸಕ…
ಕಲ್ಲು ತೂರಿದ ಪುಂಡರನ್ನು ಬಂಧಿಸಿ ಕಠಿಣ ಕ್ರಮವಹಿಸಲು ಶೇಗುರಕರ್ ಒತ್ತಾಯ
ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಿದ ಪುಂಡರ ನ್ನು ಬಂಧಿಸಿ, ಶಿಕ್ಷಿಸಿ | ಸೂಕ್ಷ್ಮ ಸ್ಥಳಗಳ ತಪಾಸಣೆ ಮಾಡಿ | ಗುರುಮಠಕಲ್ ನಲ್ಲಿ ಆಚರಿಸುತ್ತಿರುವ ಜಯಂತಿಗೆ ಹೆಚ್ಚಿನ ಭದ್ರತೆ ನೀಡಲು ಶಿವಾಜಿ ಸೇನಾ ಅಧ್ಯಕ್ಷ ಪರಶುರಾಮ್ ಶೇಗುರಕರ ಒತ್ತಾಯ ಯಾದಗಿರಿ:…
21ರಂದು ಗುರುಮಠಕಲ್ ಛತ್ರಪತಿ ಶಿವಾಜಿ ಜಯಂತಿ ಆಚರಣೆ
21ರಂದು ಪಟ್ಟಣದಲ್ಲಿ ಶಿವಾಜಿ ಜಯಂತಿ ಭವ್ಯ ಮೆರವಣಿಗೆ | ಹಿಂದೂ ಪೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಅಮೋಘ ದೇಶಪತಿ ಆಗಮನ ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜ ಅವರ 396ನೇ ಜಯಂತಿಯ ಅಂಗವಾಗಿ ಇದೇ ಫೆಬ್ರುವರಿ 21ರಂದು ಪಟ್ಟಣದಲ್ಲಿ…
ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ- ತಹಸೀಲ್ದಾರ್ ಚೆನ್ನಮಲ್ಲಪ್ಪ ಘಂಟಿ
ಗುರುಮಠಕಲ್ : ಬೇಸಿಗೆ ಕಾಲದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಗುರುಮಠಕಲ್ ತಾಲೂಕಿನ ತಹಸಿಲ್ದಾರ್ ಚನ್ನಮಲ್ಲಪ್ಪ ಘಂಟಿ ಪಿಡಿಒಗಳಿಗೆ ಸೂಚಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬೇಸಿಗೆ ಪ್ರಾರಂಭದಲ್ಲಿ ಕುಡಿಯುವ ನೀರಿನ ಮುಂಜಾಗ್ರತ ಸಭೆಯನ್ನು ಉದ್ದೇಶಿಸಿ ಅವರು…
ವೆಲಂಟೈನ್ ಡೇ : ಆಚರಣೆ ವಿರುದ್ಧ ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಮನವಿ
ಪ್ರೇಮದ ಹೆಸರಿನಲ್ಲಿ ನಡೆಯುವ ಅಶ್ಲೀಲತೆ ಖಂಡನೆ | ಶಾಲೆ-ಕಾಲೇಜು ಆವರಣಗಳಲ್ಲಿ ಮಹಿಳೆಯರ ಮೇಲಿನ ಕಿರುಕುಳ ತಡೆಗೆ ಸ್ಪಷ್ಟ ಮಾರ್ಗಸೂಚಿ ಜಾರಿಗೆ ಒತ್ತಾಯ ಬೀದರ್ : ವೆಲಂಟೈನ್ ಡೇ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಹಾಗೂ ಯುವಪೀಳಿಗೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ತಕ್ಷಣ…
ಯಲಸತ್ತಿ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ ; ಸಮಸ್ಯೆಗೆ ಸ್ಪಂದನೆ
ವಿಪರೀತ ಮಂಗಗಳ ಕಾಟ | ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಕರೆ ಮಾಡಿ ಮಾತು | ಶುದ್ಧ ನೀರಿನ ಘಟಕ ಶೀಘ್ರ ದುರಸ್ತಿಗೆ ಸೂಚನೆ ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಲಸತ್ತಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್…
ದೈಹಿಕ ಸದೃಢತೆಗೆ ಕ್ರೀಡೆ ರಾಮಬಾಣ ; ಮಲ್ಲಪ್ಪ ಸಂಕೀನ್
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ | ವಿಜೇತರಿಗೆ 20,000 ರೂಪಾಯಿ ನಗದು ಬಹುಮಾನ, ಟ್ರೋಫಿ ವಿತರಣೆ ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಒಟ್ಟು 20,000…
ಶಿಲ್ಪಿಯ ಕಲಾ ನೈಪುಣ್ಯದ ಜತೆಗೆ ಧರ್ಮದ ಲೇಪನವೂ ಮುಖ್ಯ
ಶಾಸಕ ಅವಿನಾಶ ಜಾಧವ್ ಅಭಿಮತ | ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ | ಜ್ಞಾನಕ್ಕೆ ಧಾರ್ಮಿಕತೆಯ ಸಿಂಚನ ಅಗತ್ಯ ಯಾದಗಿರಿ: ಮನುಷ್ಯ ತನ್ನಲ್ಲಿನ ಜ್ಞಾನ ವೃದ್ಧಿಸಿಕೊಳ್ಳಲು ಶಿಕ್ಷಣ ಪಡೆದುಕೊಳ್ಳುತ್ತಾನೆ. ನಾಲ್ಕು ಅಕ್ಷರ ಕಲಿತಾಗ ಮಾತ್ರ ನಮಗೆ ಜ್ಞಾನ ಸಿಗುವುದಿಲ್ಲ. ಅದಕ್ಕೆ ಧಾರ್ಮಿಕತೆ ಸಿಂಚನ ಅಗತ್ಯವಾಗಿದೆ…
