ಶಿಲ್ಪಿಯ ಕಲಾ ನೈಪುಣ್ಯದ ಜತೆಗೆ ಧರ್ಮದ ಲೇಪನವೂ ಮುಖ್ಯ
ಶಾಸಕ ಅವಿನಾಶ ಜಾಧವ್ ಅಭಿಮತ | ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ | ಜ್ಞಾನಕ್ಕೆ ಧಾರ್ಮಿಕತೆಯ ಸಿಂಚನ ಅಗತ್ಯ ಯಾದಗಿರಿ: ಮನುಷ್ಯ ತನ್ನಲ್ಲಿನ ಜ್ಞಾನ ವೃದ್ಧಿಸಿಕೊಳ್ಳಲು ಶಿಕ್ಷಣ ಪಡೆದುಕೊಳ್ಳುತ್ತಾನೆ. ನಾಲ್ಕು ಅಕ್ಷರ ಕಲಿತಾಗ ಮಾತ್ರ ನಮಗೆ ಜ್ಞಾನ ಸಿಗುವುದಿಲ್ಲ. ಅದಕ್ಕೆ ಧಾರ್ಮಿಕತೆ ಸಿಂಚನ ಅಗತ್ಯವಾಗಿದೆ…
₹ 22.41 ಕೋಟಿ ವೆಚ್ಚದ ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಪ್ರಸಾದ ಯೋಜನೆಯ ಕಾಮಗಾರಿ | ಸಚಿವ ಈಶ್ವರ ಖಂಡ್ರೆ ಅವರಿಂದ ಚಾಲನೆ | ಸಚಿವ ರಹೀಂ ಖಾನ್, ಸಂಸದ ಸಾಗರ ಖಂಡ್ರೆ ಸೇರಿ ಗಣ್ಯರು ಭಾಗಿ ಬೀದರ: ಪಾಪನಾಶ ದೇವಾಲಯ ಅಭಿವೃದ್ಧಿಯಾಗಬೇಕು ಎನ್ನುವುದು ಬೀದರ ಜಿಲ್ಲೆಯ ಜನರ…
ಗುರುಮಠಕಲ್ : 18 ಗ್ರಾ.ಪಂ ವ್ಯಾಪ್ತಿಯ ₹ 8 ಕೋಟಿಗೂ ಹೆಚ್ಚು ಕರವಸೂಲಾತಿ ಬಾಕಿ
ಗುರುಮಠಕಲ್ ತಾಲೂಕು ಅಭಿವೃದ್ಧಿ ಕಾರ್ಯಗಳ ಪರಿಶೀಲನೆ |ವಾರ್ಷಿಕ ಮಾನವ ದಿನ ಸೃಷ್ಟಿಯಲ್ಲಿ ಚಿನ್ನಾಕಾರ ಸಾಧನೆ | ಅನಪೂರ, ಅಜಲಾಪೂರ ಕಡೆ | ಆಡಳಿತಾಧಿಕಾರಿ ಸಿ.ಬಿ.ದೇವರಮನಿ ನೇತೃತ್ವದಲ್ಲಿ ಸಭೆ | ಕರೆ ವಸೂಲಿ ಸಾಧನೆ ಮಾಡಿದವರಿಗೆ ಸನ್ಮಾನ ಗುರುಮಠಕಲ್: ಗುರುಮಠಕಲ್ ತಾಪಂ ಅಭಿವೃದ್ದಿ…
ರೈಲು ಪ್ರಯಾಣದ ವೇಳೆ ಎಚ್ಚರಿಕೆಯಿಂದಿರಲು ಆರ್ ಪಿಎಫ್ ಜಾಗೃತಿ
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎಚ್ಚರವಹಿಸಿ | ಚಿನ್ನಾಭರಣ ಸುರಕ್ಷತೆಯಿಂದ ಧರಿಸಿ | ಆರ್ ಪಿ ಎಫ್ ಎಸ್ಐ ದೇವರಾಜ ಸೇಡಂ : ರೈಲಿನಲ್ಲಿ ಪ್ರಯಾಣಿಸವ ವೇಳೆ ಬೆಲೆಬಾಳುವ ಚಿನ್ನಾಭರಣಗಳನ್ನು ತೋರಿಕೆ ರೀತಿ ಧರಿಸದಂತೆ ಆರ್ ಪಿ ಎಫ್ ಎಸ್ಐ ದೇವರಾಜ ಹೇಳಿದರು.…
‘ ಆಕ್ರಮಣ, ದಬ್ಬಾಳಿಕೆ ಮೆಟ್ಟಿನಿಂತು ವಿಶ್ವಗುರುವಾಗುತ್ತಿದೆ ಹಿಂದೂಸ್ಥಾನ ‘
ಹಿಂದೂ ಸಮ್ಮೇಳನ ಆಯೋಜನ ಸಮಿತಿಯಿಂದ ಕಾರ್ಯಕ್ರಮ | ನೋಡುಗರ ಗಮನ ಸೆಳೆದ ಶೋಭಾಯಾತ್ರೆ | ಹಿಂದು ಸಮಾಜ ಒಗ್ಗೂಡಿಸುವ ಕಾರ್ಯ ಗುರುಮಠಕಲ್: ಬ್ರಿಟಿಷರು, ಮೊಘಲರು ಸೇರಿ ಹಲವು ಪ್ರಾಂತ್ಯಗಳ ವಿವಿಧ ಮೂಲೆಗಳಲ್ಲಿ ಆಕ್ರಮಣ, ದಬ್ಬಾಳಿಕೆಗಳನ್ನು ಮೆಟ್ಟಿನಿಂತು ಭಾರತ ವಿಶ್ವಗುರುವಾಗುತ್ತಿದೆ ಎಂದು ಮುಖ್ಯ…
ಅಂತರಾಳದ ಜ್ಞಾನ ಜ್ಯೋತಿ ಪ್ರಕಾಶಿಸಲು ಜಾತ್ರೆ ಸಹಕಾರಿ
ಹೆಡಗಿಮದ್ರಾ ಜಾತ್ರಾಯ ನಿಮಿತ್ತ ಭೀತಿ ಪತ್ರಿಕೆ ಬಿಡುಗಡೆ | ಮುಗಳಖೊಡದ ಯಲ್ಲಾಲಿಂಗ ಶರಣರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿ | ರಾಚನಗೌಡ ಮುದ್ನಾಳ ಅಭಿಪ್ರಾಯ ಯಾದಗಿರಿ: ಪಾಲಕರು ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ಕೊಡಿಸಿದರೂ ಸಂಸ್ಕಾರ ನೀಡುವುದನ್ನು ಮರೆಯಕೂಡದು ಎಂದು ರಾಚನಗೌಡ…
ಹಿಂದೂ ಸಂಸ್ಕೃತಿ ಉಳಿವಿಗೆ ಒಗ್ಗಟ್ಟಿನ ಅಗತ್ಯ: ಪನ್ನಾಲಾಲ್ ಪಟೇಲ್
ಜ.31ರಂದು ಕಾರ್ಯಕ್ರಮ ಭವ್ಯ ಶೋಭಾಯಾತ್ರೆ ತಯಾರಿ | ಹಿಂದೂ ಮುಖಂಡರಿಂದ ಸುದ್ದಿಗೋಷ್ಠಿ ಗುರುಮಠಕಲ್: ಹಿಂದೂ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ಸಮಾಜದ ಮುಂದಿದ್ದು, ಜಾತಿ–ಜಾತಿಗಳ ನಡುವೆ ವಿಭಜನೆಯಾಗದೆ ಎಲ್ಲ ಹಿಂದೂಗಳು ಒಗ್ಗಟ್ಟಾಗಬೇಕಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಇಡೀ…
ಲಿಂ. ನಾಗನಗೌಡ ಕಂದಕೂರ ಪುಣ್ಯಸ್ಮರಣೆ : ಅಭಿಮಾನಿಗಳಿಂದ ಪುಷ್ಪ ನಮನ ಸಲ್ಲಿಕೆ
ಗುರುಮಠಕಲ್ ಮಾಜಿ ಶಾಸಕ ನಾಗನಗೌಡ ಕಂದಕೂರ ಅವರ 2 ನೇ ಪುಣ್ಯ ಸ್ಮರಣೆ | ಅಪಾರ ಸಂಖ್ಯೆಯ ಜನರು ಭಾಗಿ ಗುರುಮಠಕಲ್: ಅಧಿಕಾರ ಶಾಶ್ವತವಲ್ಲ… ಜನರ ಪ್ರೀತಿ, ವಿಶ್ವಾಸ, ನಂಬಿಕೆ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವ ಪ್ರಸಂಗ ಬುಧವಾರ ಕಣ್ಣಿಗೆ ಕಂಡಿತು.…
ಬೇಡವೇ ಬೇಡ ನಮಗೆ ರಾಮ್ ಜಿ…. ಗಾಂಧಿ ಜಿ ಬೇಕು…. !
ಪಟ್ಟಣದ ಗಾಂಧಿ ಮೈದಾನದಿಂದ ಆರಂಭವಾದ ಪ್ರತಿಭಟನೆ | ಬಸವೇಶ್ವರ ವೃತ್ತದಲ್ಲಿ ಸಮಾರೋಪ | ಕಾಂಗ್ರೆಸ್ ಕಾರ್ಯಕರ್ತರು ಭಾಗಿ ಗುರುಮಠಕಲ್ : ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿ, ಆ ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ…
ಜನರ ಮನಸ್ಸಿನಲ್ಲಿ ಸದಾಕಾಲ ಉಳಿದ ಧೀಮಂತ ನಾಯಕ ನಾಗನಗೌಡರು
ಮಾಜಿ ಶಾಸಕ ನಾಗನಗೌಡ ಅವರ ದ್ವಿತೀಯ ಪುಣ್ಯ ಸ್ಮರಣೆ ತನ್ನಿಮಿತ್ತ ಈ ವಿಶೇಷ ಲೇಖನ. ಸಾಮಾಜಿಕ ನ್ಯಾಯದ ಪ್ರತಿಬಿಂಬ ಕಂದಕೂರ | ಗಡಿನಾಡಿನ ಜನರಲ್ಲಿ ಚಿರಸ್ಥಾಯಿಯಾದ ದಳಪತಿ ಹೋರಾಟವೇ ನಾಗನಗೌಡರ ಉಸಿರು….1970ರ ದಶಕದಲ್ಲಿ ಕಾಲೇಜು ಕಟ್ಟೆ ಇಳಿದು ಬಂದು ರಾಜಕೀಯ ರಂಗದ…
