ಸ್ವದೇಶಿ ಆಂದೋಲನದ ಆಗಸದ ಧ್ರುವ ತಾರೆ ಬಾಬು ಗೇನೂ..!
ಡಿಸೆಂಬರ್ 12, ಬಾಬು ಗೇನೂ ಹುತಾತ್ಮ ದಿನ (ಸ್ವದೇಶಿ ದಿನ) ಹಿನ್ನೆಲೆಯಲ್ಲಿ ಯಾದಗಿರಿಧ್ವನಿ.ಕಾಮ್ ಸ್ವದೇಶಿ ಚಿಂತಕ ಶ್ರೀ ಮಹಾದೇವಯ್ಯ ಕರದಳ್ಳಿ ಅವರ ವಿಶೇಷ ಲೇಖನ ಪ್ರಕಟಿಸಿದೆ. ಬೆಂಗಳೂರು: ಭಾರತದಲ್ಲಿ ಬ್ರಿಟಿಷರ ಆರ್ಥಿಕ ನೀತಿ ವಿರೋಧಿಸಿಲು ತಿಲಕರು ಮತ್ತು ಮಹತ್ಮಾಗಾಂಧಿ ಒಂದು ನಾಣ್ಯದ…
ಕೇಂದ್ರೀಯ ವಿದ್ಯಾಲಯ : ನರಸಾರೆಡ್ಡಿ ಪೊ.ಪಾಟೀಲ್ ಹರ್ಷ
ಗಡಿ ಭಾಗದ ಅಭಿವೃದ್ಧಿಗೆ ದೊರೆಯಲಿ ಆದ್ಯತೆ | ಸಮಗ್ರ ಬೆಳವಣಿಗೆಗೆ ಬೇಕು ಕಾರ್ಯ ಯೋಜನೆ ಯಾದಗಿರಿ: ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿರುವುದಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನರಸಾರೆಡ್ಡಿ ಪೊಲೀಸ ಪಾಟೀಲ್ ಹರ್ಷ…
ಸರ್ಕಾರ ವೇತನ ಹೆಚ್ಚಿಸಿ ಸೌಕರ್ಯ ನೀಡಲು ಒತ್ತಾಯ
ಪ್ರತಿ ವರ್ಷ ಒಕ್ಕೂಟಗಳಿಗೆ 6 ಲಕ್ಷ ಅನುದಾನ ನೀಡಿ | ಸಖಿಯರಿಗೆ ನೇರ ವೇತನ ಗೌರವ ಧನ ಜಮಾ ಮಾಡಿ | 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಂದ ಹೋರಾಟ ಯಾದಗಿರಿ: ಸಂಘಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಗೌರವಧನ ನೀಡುವ ಆದೇಶ…
ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಎನ್ನುವ ವಿಚಾರ ಅಪ್ರಸ್ತುತ – ಸಿಎಂ
ಆದಿತ್ಯ ಠಾಕ್ರೆ ಗಡಿ ಕ್ಯಾತೆ | ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಬೆಳಗಾವಿ: ಗಡಿ ವಿಚಾರ ಕೆದಕಿದ ಆದಿತ್ಯ ಠಾಕ್ರೆ ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿವಿದಿದ್ದಾರೆ. ರಾಜ್ಯದ ತಂಟೆಗೆ ಬಂದರೆ ಸುಮ್ಮನೆ ಇರಲ್ಲ ಎನ್ನುವ ಸಂದೇಶ ನೀಡಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಬೆಳಗಾವಿಯಲ್ಲಿ…
ಈ ರಾಜಕೀಯ ಮುತ್ಸದ್ದಿ ಇನ್ನು ನೆನಪು ಮಾತ್ರ…..
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅಗಲಿಕೆಗೆ ಸರ್ಕಾರದ ಸಂತಾಪ ಸೂಚನೆ ಬೆಂಗಳೂರು/ ಯಾದಗಿರಿ : ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ ಶ್ರೀ ಎಸ್.ಎಂ.ಕೃಷ್ಣ ರವರು 2024ರ ಡಿಸೆಂಬರ್ 10ರ ಮಂಗಳವಾರ ರಂದು ಪೂರ್ವಾಹ್ನ 2.30…
ಮೈಲಾಪೂರ ಭಂಡಾರದೊಡೆಯನ ಜಾತ್ರಾ ಸಂಭ್ರಮ ಬಂದೇ ಬಿಡ್ತು…!
ಶ್ರೀ ಮೈಲಾರಲಿಂಗೇಶ್ವರ ಜಾತ್ರೆ | ಕುರಿ ಮರಿ ಹಾರಿಸುವುದು ನಿಯಂತ್ರಣಕ್ಕೆ 6 ಕಡೆ ಚೆಕ್ ಪೋಸ್ಟ್ ಯಾದಗಿರಿ: ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯು ಬರುವ ಜನೇವರಿ 12 ರಿಂದ 18 ರವರೆಗೆ ನಡೆಯಲಿದ್ದು,ಈ ಜಾತ್ರೆಯ ಅಂಗವಾಗಿ ಅವಶ್ಯಕ…
ಜಿಲ್ಲೆಯ 513174 ಮಕ್ಕಳಿಗೆ ಮಾತ್ರೆ ನುಂಗಿಸುವ ಗುರಿ
ರಾಷ್ಟ್ರೀಯ ಜಂತು ಹುಳು ನಿವಾರಣಾ ಜಾಗೃತಿ ಯಾದಗಿರಿ : ಮಕ್ಕಳಲ್ಲಿ ಜಂತುಹುಳು ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಸೇವಿಸುವುದು, ಮಕ್ಕಳ ಆರೋಗ್ಯ ಅತಿ ಅವಶ್ಯಕವಾಗಿರುತ್ತದೆ. ಶಾಲಾ, ಕಾಲೇಜು, ಅಂಗನವಾಡಿ ಶಿಕ್ಷಕರು ಜಂತುಹುಳು ಮಾತ್ರೆಯನ್ನು ಸೇವಿಸಲು ಮನವೋಲಿಸಿ ಗುರಿ…
ಎಸ್ ಎಸ್ ಕೆ ಸಮಾಜದ ನಿಗಮ ಮಂಡಳಿ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ
ಹುಬ್ಬಳ್ಳಿಯಲ್ಲಿ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರ ವಾಡೆ ನೇತೃತ್ವ |ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನ್ನು ಭೇಟಿಯಾದ ನಿಯೋಗ ಹಿಂದುಳಿದ ಸಮಾಜಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಕಲ್ಪಿಸುವ ಚಿಗುರೊಡೆದ ಭರವಸೆ… ಬೆಂಗಳೂರು / ಹುಬ್ಬಳ್ಳಿ: ವಿಮಾನ ನಿಲ್ದಾಣ ದ ವಿಶೇಷ…
ಕ್ಷಯರೋಗ ಜಾಗೃತಿ – ಸಮೀಕ್ಷೆ ಅಭಿಯಾನ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ
ನೂರು ದಿನಗಳ ಅಭಿಯಾನ | ಕ್ಷಯರೋಗ ಪತ್ತೆ ಸಮೀಕ್ಷೆ | ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರಿಂದ ಚಾಲನೆ ಯಾದಗಿರಿ: ಇದೇ ಡಿಸೆಂಬರ್ 7 ರಿಂದ ಮಾರ್ಚ್ 24 ರವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಅಂಗವಾಗಿ ಕ್ಷಯರೋಗ ಪತ್ತೆ…
ಪಂಚ ಗ್ಯಾರಂಟಿ ಯೋಜನೆ ಜನರಿಗೆ ತುಂಬಾ ಸಹಕಾರಿ ನಿಲ್ಲಿಸಲ್ಲ : ಹೆಚ್. ಎಂ ರೇವಣ್ಣ
ವಡಗೇರಾದಲ್ಲಿ ಸಭೆ ನಡೆಸಿದ ಹೆಚ್. ಎಂ ರೇವಣ್ಣ | ಗ್ಯಾರಂಟಿ ಯೋಜನೆ ಶೇ.98 ಯಶಸ್ವಿ ಯಾದಗಿರಿ: ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳು ತುಂಬಾ ಸಹಕಾರಿಯಾಗಿವೆ. ಕೊಟ್ಟ ಮಾತಿನಂತೆ ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ…