ಭೀಕರ ಮುಖಾಮುಖಿ ಡಿಕ್ಕಿ 7 ಜನರ ಬಲಿ ಪಡೆದ ಅಮವಾಸ್ಯೆ !
ಸುರಪುರ ತಾಲೂಕಿನ ಶಾಂತಪುರ ಗ್ರಾಮದ ಬಳಿ ಘಟನೆ | ಖಾಸಗಿ ಬಸ್ – ಕಾರು ಬೆಂಕಿ ಕೆನ್ನಾಲಿಗೆ ಧಗಧಗ | ಅಂದಾಜು 7 ಜನ ಸಜೀವ ದಹನ ಶಂಕೆ ಯಾದಗಿರಿ: ಅಮವಾಸ್ಯೆ ಎಂದು ದೇವರು ದರ್ಶನಕ್ಕೆ ತೆರಳಿದ ಕುಟುಂಬಕ್ಕೆ ಈ ಅಮಾವಾಸ್ಯೆ…
ಅಣಕು ಪ್ರದರ್ಶನ ಮಾಡಿ ರೈತರಲ್ಲಿ ಜಾಗೃತಿ ಮೂಡಿಸಲು ಮುದ್ನಾಳ ಮನವಿ
ಅಗ್ನಿ ಶಾಮಕ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮನವಿ | ಅಣುಕು ಪ್ರದರ್ಶನ ಸ್ಪಂದಿಸಿದ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮನೋಹರ ರಾಠೋಡ ಯಾದಗಿರಿ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಜಿಲ್ಲಾ ಅಗ್ನಿಶಾಮಕ ಠಾಣೆಗೆ ಸಾಮಾಜಿಕ…
‘ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಆದರ್ಶ ಅರಿಯಿರಿ ‘
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ | ಪುರಸಭೆ ಕಾರ್ಯಾಲಯ ಸೇರಿ ಹಲವೆಡೆ ಸಂವಿಧಾನ ಶಿಲ್ಪಿ ಕೊಡುಗೆ ಸ್ಮರಣೀಯ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವದ ಪ್ರಯುಕ್ತ ಇಂದು ಮುಂಬೈನ ದಾದರ್‌ನಲ್ಲಿರುವ ಚೈತ್ಯಭೂಮಿಗೆ ಯುವ ಮುಖಂಡ ಅಶೋಕ ಶನಿವಾರಂ…
ಶಾರ್ಟ್ ಸರ್ಕ್ಯೂಟ್ : ₹15 ಲಕ್ಷ ಗಳಷ್ಟು ಹಾನಿ ಪರಿಹಾರಕ್ಕೆ ಕರವೇ ಮನವಿ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಪಾರ ಹಾನಿ | ಸುಟ್ಟು ಕರಕಲಾದ ಮನೆಯಲ್ಲಿನ ವಸ್ತುಗಳು, ಚಿನ್ನಾಭರಣ, ನಗದು ಸೇಡಂ: ಏ.7ರಂದು ತಾಲೂಕಿನ ರಾಜೋಳ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸುಟ್ಟು 15 ಲಕ್ಷಕ್ಕೂ ಹೆಚ್ಚು ಹಣ ಆಸ್ತಿ…
ಸಮಾಜಕ್ಕೆ ಕೀರ್ತಿ ತರುತ್ತಿರುವ ಪ್ರತಿಭಾವಂತರು ಮಾದರಿ – ಚೌದರಿ
ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ನೌಕರರ ಸಂಘದಿಂದ ಕಾರ್ಯಕ್ರಮ | ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಮುಖ್ಯ ಪೇದೆ ವಸಂತ ಕುಮಾರ ಮೇಂಗಜಿ | ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಅರ್ಪಿತಾ, ಪ್ರಿಯಾಂಕಾ ಅವರಿಗೆ ಸನ್ಮಾನ ಗುರುಮಠಕಲ್: ಎಸ್…
ಪತ್ರಕರ್ತರು ಸದಾಕಾಲ ಜನಪರ, ಸಮಾಜದ ಪರವಾಗಿರಬೇಕು: ಸಿಎಂ ಸಿದ್ಧರಾಮಯ್ಯ ಸಲಹೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಸಮ್ಮೇಳನ | ಪತ್ರಕರ್ತರು ಗಾಂಧಿ, ಅಂಬೇಡ್ಕರ ಅವರ ಆಶಯಗಳನ್ನು ಅರಿತು ಅವರಂತೆ ಕಾರ್ಯನಿರ್ವಹಿಸಿ ಬೀದರ: ಪತ್ರಕರ್ತರು ಸದಾಕಾಲ ಜನಪರವಾಗಿ, ಸಮಾಜದ ಪರವಾಗಿರಬೇಕು. ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ…
ವಾಸವಿ ವನಿತಾ ಕ್ಲಬ್ ನಿಂದ ನೀರಿನ ಬಾಟಲ್, ನೋಟ್ ಬುಕ್ ವಿತರಣೆ
ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ | ಮಕ್ಕಳಿಗೆ ನೀರಿನ ಬಾಟಲ್ ವಿತರಣೆ ಗುರುಮಠಕಲ್ : ಗಡಿ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಸಲಕರಣೆ ವಿತರಿಸಲಾಗುತ್ತಿದೆ ಎಂದು ವಾಸವಿ ವನಿತಾ ಕ್ಲಬ್ ಅಧ್ಯಕ್ಷೆ ಮಹಾಲಕ್ಷ್ಮೀ ಕೆ.…
ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಪತ್ರಕರ್ತರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ : ಸಂಕೀನ್
ಬೀದರ್‌ನಲ್ಲಿ ಏ.11ಮತ್ತು 12ರಂದು ಪತ್ರಕರ್ತರ 40ನೇ ರಾಜ್ಯಮಟ್ಟದ ಸಮ್ಮೇಳನ ಯಾದಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಬೀದರ್‌ನಲ್ಲಿ ಏ.11 ಮತ್ತು 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು. ಗುರುವಾರ ಜಿಲ್ಲಾ ಪತ್ರಿಕಾ…
ಭಕ್ತರ ಇಷ್ಟಾರ್ಥ ಈಡೇರಿಸುವ ಮೌಲಾಲಿ – ತಿಪ್ಪಯ್ಯ ಮುತ್ಯ
ಹಜರತ್ ಮೌಲಾಲಿ ದರ್ಗಾಕ್ಕೆ ಭಕ್ತರ ಹರಿಕೆ ಸಮರ್ಪಣೆ | ಕೇಳಿದ್ದನ್ನು ಕೊಡುವ ಪವಾಡ ಪುರುಷನಿಗೆ ನಮನ ಸಲ್ಲಿಕೆ ಮುಧೋಳ (ಸೇಡಂ): ಇಲ್ಲಿಗೆ ಸಮೀಪದ ರಾಘಪೂರದ ಹಜರತ್ ಮೌಲಾಲಿ –ತಿಪ್ಪಯ್ಯ ಮುತ್ಯ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾರೆ. ನಂಬಿ ನಡೆಯುವ ಭಕ್ತರ ಹಿತ ಕಾಯುತ್ತಿರುವ…
ಬೊಲೋ ರಾಚಪ್ಪಯ್ಯ ಕಡ್ಲಪ್ಪಯ್ಯ ಮಹಾರಾಜ ಕೀ ಜೈ …
ರಾಚಪ್ಪಯ್ಯ ಕಡ್ಲಪ್ಪಯ್ಯನವರ ಅದ್ಧೂರಿ ಜಾತ್ರಾ ಮಹೋತ್ಸವ | ಸುಡು ಬಿಸಿಲಿನಲ್ಲಿ ಕೆಂಡ ಹಾಯ್ದ ಭಕ್ತರು ಯಾದಗಿರಿ: ಸೂರ್ಯನ ಶಕೆಗೆ ಸ್ಪರ್ಧೆ ಒಡ್ಡುವಂತೆ ಚೌಕಾಕರದಲ್ಲಿ ಹರಡಿದ ಕೆಂಡದ ಮಧ್ಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ, ಮಂಗಳ ವಾದ್ಯಗಳು, ಪುರವಂತರು, ಕಳಸ ಹಿಡಿದ ಸುಮಂಗಲಿಯರು,…
