ಹೆಲ್ಮೆಟ್ ಧರಿಸಿ ಅಮೂಲ್ಯ ಜೀವ ರಕ್ಷಿಸಿಕೊಳ್ಳಿ
ಶಹಾಪುರ (ಗೋಗಿ) : ಜೀವ ಅತ್ಯಮೂಲ್ಯ ನಿಮ್ಮನ್ನು ನಂಬಿಕೊಂಡು ಕುಟುಂಬಗಳು ಬದುಕುತ್ತಿದ್ದು ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಗೋಗಿಯ ಪಿಎಸ್ಐ ದೇವೇಂದ್ರರೆಡ್ಡಿ ಉಪ್ಪಳ ಹೇಳಿದರು. ಗ್ರಾಮದ ಹೊರವಲಯದಲ್ಲಿ ಗೋಗಿ ಪೋಲಿಸ್ ಠಾಣೆ ವತಿಯಿಂದ…
ಬೆನಕನಹಳ್ಳಿ ಜೆ ಗ್ರಾಮ: ಜಲ ಜೀವನ ಮಿಷನ್ ಕಾಮಗಾರಿ ಕಳಪೆ – ದೂರು
ಶಹಾಪುರ: ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳ್ಳೊರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನಕನಹಳ್ಳಿ ಜೆ ಗ್ರಾಮದಲ್ಲಿ ಜುಲೈ ಜೀವನ ಮೀಷನ ಕಾಮಗಾರಿ ಕಳಪೆಯಾಗಿದೆ ಎಂದು ಕನ್ನಡಾಂಬೆ ವಿದ್ಯಾವರ್ಧಕ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆಯ ರಾಘವೇಂದ್ರ ಹೊಸಮನಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.…
ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಯಡ್ರಾಮಿಯಲ್ಲಿ ಪ್ರತಿಭಟನೆ
ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದ ಘಟನೆ | ಟೈರ್ ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ಕಲಬುರಗಿ: 5 ನೇ ತರಗತಿ ಓದುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಖಾಸಗಿ ಶಾಲೆ ಶಿಕ್ಷಕನನ್ನು…
ವಿಕಲಚೇತನ ಭಾವನೆ ಸಾಧನೆಗೆ ಅಡ್ಡಿ ಯಾಗದಿರಲಿ
ವಿಶೇಷಚೇತನರಿಗೆ ಉತ್ತಮ ಶಿಕ್ಷಣ ನೀಡಿ | ಸಮಾಜದ ಪ್ರತಿ ಕ್ಷೇತ್ರ ದಲ್ಲಿ ಅವಕಾಶ ಕಲ್ಪಿಸಿ ಯಾದಗಿರಿ: ವಿಕಲಚೇತನರು, ಸಾಮಾನ್ಯ ಮಕ್ಕಳಿಗೂ ಪ್ರೇರಣೆಯಾದ ಉದಾಹರಣೆಗಳಿವೆ. ಅವರು ದೇಹದಿಂದ ಮಾತ್ರ ವಿಕಲಚೇತನರಾಗಿದ್ದರೂ ಶಿಕ್ಷಣ, ಕ್ರೀಡೆ, ಸಂಗೀತ ಮತ್ತು ಪ್ರತಿಯೊಂದರಲ್ಲಿ ಸಾಧನೆ ಮಾಡಿದ್ದಾರೆ ಎಂದು ಶಾಸಕ…
ಹಿಂದು ಫೈಯರ್ ಬ್ರಾಂಡ್ ಯತ್ನಾಳರನ್ನು ಕಟ್ಟಿ ಹಾಕಲು ಬಿಜೆಪಿಯಲ್ಲಿ ನಡೆಯುತ್ತಿದೆಯೇ ತಂತ್ರ…?
ಬಿಜೆಪಿಯಲ್ಲಿ ತಾರಕಕ್ಕೇರಿದ ಬಣ ಗುದ್ದಾಟ | ಪಕ್ಷಕ್ಕಾಗುತ್ತಿರುವ ಮುಜುಗರ ತಪ್ಪಿಸಲು ಹೈಕಮಾಂಡ್ ಕೈಗೊಳ್ಳತ್ತ ನಿರ್ಧಾರ..? ಬೆಂಗಳೂರು : ಕೆಲ ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ವಿಷಯ ಜಗಜ್ಜಾಹೀರಾಗಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕರ ಭಿನ್ನಮತ ತಾರಕಕೇರಿದ್ದು, ಯತ್ನಾಳ್ ಟೀಮ್ ಹಾಗೂ…
ವಿಠಲ್ ಹೇರೂರು ಹಿಂದುಳಿದ ವರ್ಗಗಳ ಧೀಮಂತ ನಾಯಕ – ಉಮೇಶ ಕೆ ಮುದ್ನಾಳ
ಕೋಲಿ ಸಮಾಜ ಪ.ಪಂಗಡಕ್ಕೆ ಸೇರ್ಪಡೆಯಾಗದೇ ಇರಲು ಸರ್ಕಾರಗಳೇ ಕಾರಣ ಯಾದಗಿರಿ: ಮಾಜಿ ಮುಖ್ಯ ಸಚೇತಕ್ ದಿ.ವಿಠಲ್ ಹೇರೂರು ಅವರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 11 ನೇ ವರ್ಷದ ಪುಣ್ಯ ಸ್ಮರಣೆ ನಗರದ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಚೇರಿಯಲ್ಲಿ…
ಇವರೀಗ ಬರಿ ಹೊನ್ಕಲ್ ಅಲ್ಲ, ಡಾ. ಎಸ್ ಹೊನ್ಕಲ್….!
ಇವರು ಗಿರಿ ಜಿಲ್ಲೆಯ ಹೆಮ್ಮೆ…. ನಿನ್ನೆಯಷ್ಟೇ ಜಾನಪದ ವಿವಿಯಿಂದ ಡಾಕ್ಟರೇಟ್ ಪುರಸ್ಕಾರ ಪಡೆದ ಡಾ. ಹೊನ್ಕಲ್ ಗೆ ಅಭಿನಂದನೆಗಳ ಮಹಾಪುರ ಯಾದಗಿರಿ: ನಾಡಿನ ಅಕ್ಷರ ಲೋಕದ ನಕ್ಷತ್ರದಂತೆ ಹೊಳೆಯುವ ಸಹೃದಯಿ ಹೊನ್ಕಲ್ ಅವರನ್ನು ಈಗ ಡಾ. ಸಿದ್ಧರಾಮ ಹೊನ್ಕಲ್ ಎಂದು ಕರೆಯುವುದು…
ಸ್ಪೂರ್ತಿದಾಯಕವಾದ ಕ್ರೀಡೆಗಳು ಬದುಕಿಗೆ ಅವಶ್ಯ : ಡಿಸಿ ಜಾನಕಿ
ಜಿಲ್ಲಾ ಕವಾಯತ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಬಾಗಲಕೋಟೆ: ಮನಸ್ಸಿಗೆ ಉಲ್ಲಾಸ ತರುವ ಹಾಗೂ ಸ್ಪೂರ್ತಿ ದಾಯಕವಾದ ಕ್ರೀಡಾ ಚಟುವಟಿಕೆಗಳು ಬದುಕಿಗೆ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. ನವನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ…
ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಿ ದೇಶದ ಕೀರ್ತಿ ಹೆಚ್ಚಿಸಬಹುದು
ಕಲಬುರಗಿ ವಿಭಾಗ ಮಟ್ಟದ 14, 17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ ಉದ್ಘಾಟನೆ | ದೈಹಿಕ- ಮಾನಸಿಕ ಉತ್ತಮ ಆರೋಗ್ಯಕ್ಕೆ ಕ್ರೀಡಾಕೂಟ ಗಳಲ್ಲಿ ಭಾಗವಹಿಸಲು ಸಚಿವ ಶರಣಬಸಪ್ಪ ದರ್ಶನಾಪುರ ಕರೆ ಯಾದಗಿರಿ: ಪರಿಪೂರ್ಣ ವಿದ್ಯಾರ್ಥಿಯಾಗಲು ಕ್ರೀಡಾಕೂಟಗಳಲ್ಲಿ…
ಸುರಪುರ, ಬಿ.ಗುಡಿ: ಹೆಲ್ಮೆಟ್ ಧರಿಸಲು ಪೊಲೀಸರಿಂದ ಜಾಗೃತಿ
ಸುರಪುರ: ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಜಿಲ್ಲಾಡಳಿತ ಆದೇಶ ಮಾಡಿದ್ದು, ಪ್ರತಿಯೊಬ್ಬರು ಪಾಲಿಸಬೇಕು ಎಂದು ಆರಕ್ಷ ಠಾಣೆಯ ಪೊಲೀಸ್ ನಿರೀಕ್ಷಕ ಆನಂದ್ ವಾಗ್ಮೊಡ್ ಜಾಗೃತಿ ಮೂಡಿಸಿದರು. ಇಲ್ಲಿನ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದಲ್ಲಿ ಜಾಗೃತಿ ಮೂಡಿಸಿದ ಅವರು, ಬೈಕ್…