ತೇಕಳಾರ : ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸಲು ಮಲ್ಲು ಹಲಗಿ ಮನವಿ
ಯಾದಗಿರಿ : ಜಿಲ್ಲೆಯ ವಡಗೇರ ತಾಲೂಕಿನ ತೇಕಳಾರ್ ಗ್ರಾಮದ ಸುಮಾರು 20 ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದೆ ವಿದ್ಯಾಭ್ಯಾಸಕ್ಕಾಗಿ ತೇಕಳಾರ್ ಗ್ರಾಮದಿಂದ ಸುಮಾರು ನಾಲ್ಕೈದು ಕಿ ಮೀ ದೂರದ ಕುರಕುಂದ ಗ್ರಾಮದ ಸರಕಾರಿ ಪ್ರೌಢಶಾಲೆಗೆ ದಿನನಿತ್ಯ ಕಾಲುನಡಿಗೆಯಲ್ಲಿ ಹೋಗುತ್ತಿದ್ದು ಇದರಿಂದ…
ಕೆಪಿಎಸ್ – ಮ್ಯಾಗ್ನೆಟ್ ಹೆಸರಲ್ಲಿ ಗೋಟಗಿ ಸರ್ಕಾರಿ ಶಾಲೆ ವಿಲೀನಕ್ಕೆ ವಿರೋಧ
ಯಾದಗಿರಿ: ಗೋಟಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಸುತ್ತಲಿನ ಇನ್ನಿತರ ಶಾಲೆಗಳನ್ನು ಮ್ಯಾಗ್ನೆಟ್ ಯೋಜನೆಯಡಿ ಬೇರೆ ಶಾಲೆಗಳಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ತಾಂಡಾದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು. ಊರಿನ…
ಬಸವರಾಜ ಬೂದಿ ಅವರಿಗೆ ಗುರುಭಕ್ತಿ ಸಮರ್ಪಿಸಿದ ಮಾಜಿ ಸೈನಿಕ
ಗುರುಮಠಕಲ್ ನ ಹಿರಿಯ ಪತ್ರಕರ್ತ, ನಿವೃತ್ತ ಶಿಕ್ಷಕ ಬೂದಿ | ಎನ್ ಸಿಸಿ ಅಧಿಕಾರಿಯಾಗಿದ್ದ ವೇಳೆ ಪ್ರೇರಣೆ ಪಡೆದು ಸೈನಿಕನಾದ ಶಿಷ್ಯನಿಂದ ಗೌರವ ಗುರುಮಠಕಲ್: ಕಳೆದ ಹಲವು ವರ್ಷಗಳಿಂದಲೂ ಬೂದಿ ಸರ್ ಅಂದರೆ, ಎಲ್ಲರಿಗೂ ಚಿರಪರಿಚಿತರು. ಯುವಕರಿಂದ ಹಿಡಿದು ಹಿರಿಯರಿಗೂ ಸನ್ಮಾರ್ಗ…
ಹತ್ತಿಕುಣಿ : ಜನರು ಆರೋಗ್ಯ ಸೇವೆಯ ಲಾಭ ಪಡೆಯಿರಿ
₹ 3.50 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ | ಸದುಪಯೋಗ ಕ್ಕೆ ಕರೆ ಯಾದಗಿರಿ : ಗುರುಮಠಕಲ್ ಮತಕ್ಷೇತ್ರದ ಹತ್ತಿಕುಣಿಯಲ್ಲಿ ಸರ್ಕಾರ 3.50 ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣ…
ಅಕ್ಕ ಕೆಫೆ ಮಹಿಳಾ ಸಬಲೀಕರಣಕ್ಕೆ ದಾರಿ – ಸಚಿವ ಈಶ್ವರ ಬಿ ಖಂಡ್ರೆ
12 ಲಕ್ಷ ಸರ್ಕಾರದ ನೆರವು | ಮಹಿಳೆಯರು ಆರ್ಥಿಕವಾಗಿ ಸಧೃಡವಾಗಿಸಲು ಸಹಕಾರಿ ಬೀದರ : ಅಕ್ಕ ಕೆಫೆ ಮಹಿಳಾ ಸಬಲೀಕರಣಕ್ಕೆ ದಾರಿಯಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದರು.…
ಬೀದರ ಜಿಲ್ಲೆ ಹೆಚ್ ಐ ವಿ ಮುಕ್ತವನ್ನಾಗಿಸೋಣ – ನ್ಯಾ. ಪ್ರಕಾಶ ಅರ್ಜುನ ಬನಸೋಡೆ
ಬೀದರ : ಬೀದರ ಜಿಲ್ಲೆಯನ್ನು ಹೆಚ್.ಐ.ವಿ ಮುಕ್ತವನ್ನಾಗಿಸೋಣವೆಂದು ಹಿರಿಯ ಸಿವಿಲ್ ನ್ಯಾಯಾಧೀಶಕರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೋಡೆ ಕರೆ ನೀಡಿದರು. ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ…
ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಶಂಕೆ, ವಾಹನ ವಶಕ್ಕೆ ; ತನಿಖೆಗೆ ಜಯ ಕರ್ನಾಟಕ ಒತ್ತಾಯ
ಗಡಿಯಲ್ಲಿ ಇನ್ನು ನಿಲ್ಲದ ಅಕ್ಕಿ ಸಾಗಾಟ | ಹೊರ ಜಿಲ್ಲೆಯ ವ್ಯಕ್ತಿಗಳಿಂದ ಗುರುಮಠಕಲ್ ಮಾರ್ಗವಾಗಿ ರಾಜಾರೋಷವಾಗಿ ಸಾಗಾಣೆ | ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಗುರುಮಠಕಲ್: ಶುಕ್ತರವಾರ ತಡರಾತ್ರಿ ತಾಲ್ಲೂಕಿನ ಚಿನ್ನಕಾರ-ಧರ್ಮಪುರ ಮಾರ್ಗ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಕ್ಕಿ ಅನ್ನಭಾಗ್ಯ ಅಕ್ಕಿ…
ಸಮಾಜದ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಶಾಸಕರು
ವೀರಶೈವ ಸಮಾಜದ ನೂತನ ಅಧ್ಯಕ್ಷರಿಂದ ಶಾಸಕ ಶರಣಗೌಡ ಕಂದಕೂರಿಗೆ ಸನ್ಮಾನ | ಯಾದಗಿರಿ ನಿವಾಸದಲ್ಲಿ ಭೇಟಿಯಾದ ಸಮಾಜದ ಮುಖಂಡರಿಂದ ಮನವಿ ಸಲ್ಲಿಕೆ ಗುರುಮಠಕಲ್: ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ಬೂದಿ ಅವರು ಪದಾಧಿಕಾರಿಗಳು ಹಾಗೂ ಸಮಾಜದ…
ವರದಕ್ಷಿಣೆಯೇ ಪಡೆಯದ ಸಮಾಜದಲ್ಲಿ ಯುವಕರ ಮದುವೆಯೇ ಸವಾಲು … !
ತಲೆ ತಲಾಂತರದಿಂದ ವರದಕ್ಷಿಣೆ ಪಿಡುಗು ಇಲ್ಲದ ಸಮಾಜದ ಖ್ಯಾತಿ| ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಲ್ಲಿ ವಧು ಕೊರತೆ | ಅನ್ಯ ಜಾತಿ ಯುವತಿಯರನ್ನು ಹುಡುಕುವ ಅನಿವಾರ್ಯತೆ ? ಅನೀಲ ಬಸೂದೆ✍️ ಬೆಂಗಳೂರು: ತಲೆ ತಲಾಂತರದಿಂದ ವರದಕ್ಷಿಣೆ ಇಲ್ಲದೇ ಮದುವೆ ಆಗುವ ಸಮಾಜ…
ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕೋಣ – ಸಚಿವ ಈಶ್ವರ ಖಂಡ್ರೆ
ಬೀದರ : ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕೋಣ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು. ಬುಧವಾರ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ…
