ಕರ್ನಾಟಕದ ನ್ಯಾಯಮೂರ್ತಿ ಎಚ್.ಇಲ್.ದತ್ ಸೇರಿ ಮೂವರಿಗೆ ಮಂಡಳಿಯಲ್ಲಿ ಸ್ಥಾನಮಾನ
ಅಮರಾವತಿ (ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನಂ ಅಧ್ಯಕ್ಷರನ್ನಾಗಿ ಬಿ.ಆರ್.ನಾಯ್ಡು ಅವರನ್ನು ಸರ್ಕಾರ ಘೋಷಿಸಿದೆ.
24 ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ಸಹ ನೇಮಿಸಲಾಗಿದೆ. ಜ್ಯೋತುಲಾ ನೆಹರು, ಎಂ.ಎಸ್.ರಾಜು, ನನ್ನೂರಿ ನರಸಿರೆಡ್ಡಿ, ಜಂಗಾ ಕೃಷ್ಣಮೂರ್ತಿ, ಸುಚಿತ್ರಾ ಯೆಲ್ಲ, ಮಲ್ಲೇಲ ರಾಜಶೇಖರ್ ಗೌಡ್, ಆನಂದ ಸಾಯಿ, ವೇಮುಲ ಪ್ರಶಾಂತಿ, ಪನಬಾಕ ಲಕ್ಷ್ಮಿ, ನ್ಯಾಯಮೂರ್ತಿ ಎಚ್.ಎಲ್.ದತ್ತು, ಆರ್.ಎನ್.ದರ್ಶನ್, ಬೊಂಗನೂರು ಮಹೇಂದರ್ ಅವರನ್ನು ಸದಸ್ಯರನ್ನಾಗಿ ಘೋಷಿಸಲಾಗಿದೆ.
ಟಿಟಿಡಿ ಆಡಳಿತ ಮಂಡಳಿ 24 ಸದಸ್ಯರು: ಬಿ.ಆರ್ ನಾಯ್ಡು – ಅಧ್ಯಕ್ಷರು,ಜ್ಯೋತುಲಾ ನೆಹರು ಜಗ್ಗಂಪೇಟೆ ಶಾಸಕ, ಪ್ರಶಾಂತಿ ರೆಡ್ಡಿ ಕೊವ್ವೂರು ಶಾಸಕಿ, ಎಂ.ಎಸ್.ರಾಜು ಮಡಕಶಿರಾ ಶಾಸಕ, ಪನಬಕ ಲಕ್ಷ್ಮಿ, ನನ್ನೂರಿ ನರಸಿ ರೆಡ್ಡಿ (ತೆಲಂಗಾಣ), ಜಾಸ್ತಿ ಪೂರ್ಣ ಸಾಂಬಶಿವ ರಾವ್,ಸದಾಶಿವ ರಾವ್ ನನ್ನಪನೇನಿ, ಕೃಷ್ಣ ಮೂರ್ತಿ (ತಮಿಳುನಾಡು), ಕೋಟೇಶ್ವರ ರಾವ್,ಮಲ್ಲೇಲ ರಾಜಶೇಖರ್ ಗೌಡ್, ಜಂಗ ಕೃಷ್ಣಮೂರ್ತಿ, ದರ್ಶನ್.ಆರ್.ಎನ್ (ಕರ್ನಾಟಕ), ನ್ಯಾಯಮೂರ್ತಿ ಎಚ್.ಎಲ್.ದತ್ (ಕರ್ನಾಟಕ), ಶಾಂತಾರಾಮ್, ಪ್ರಮೂರ್ತಿ (ತಮಿಳುನಾಡು), ಜಾನಕಿ ದೇವಿ ತಮ್ಮಿಸೆಟ್ ಟಿ, ಬೊಂಗನೂರು ಮಹೇಂದರ್ ರೆಡ್ಡಿ (ತೆಲಂಗಾಣ), ಅನುಗೋಲು ರಂಗಶ್ರೀ (ತೆಲಂಗಾಣ), ಬುರಗಾಪು ಆನಂದಸಾಯಿ (ತೆಲಂಗಾಣ),ಸುಚಿತ್ರಾ ಯೆಲ್ಲಾ (ತೆಲಂಗಾಣ), ನರೇಶ್ ಕುಮಾರ್ (ಕರ್ನಾಟಕ), ಡಾ. ಆದಿತ್ ದೇಸಾಯಿ (ಗುಜರಾತ್), ಸೌರಭ್ ಹೆಚ್. ಬೋರಾ (ಮಹಾರಾಷ್ಟ್ರ) ಇವರು ನೇಮಕವಾಗಿದ್ದಾರೆ.