Month: November 2024

ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಲು ಸೂಚನೆ

ಪುರಸಭೆಯ ಘನ ತ್ಯಾಜ್ಯ ನಿರ್ವಹಣೆಯ 4 ನೂತನ ವಾಹನಗಳಿಗೆ ಶಾಸಕ ಕಂದುಕೂರ ಚಾಲನೆ… ಗುರುಮಠಕಲ್: ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಶಾಸಕರಾದ ಶ್ರೀ ಶರಣಗೌಡ ಕಂದಕೂರ ಸೂಚಿಸಿದರು. ಪಟ್ಟಣದಲ್ಲಿ ಪುರಸಭೆಯಿಂದ 2023 – 24ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ…

ಭಕ್ತಿಯ ಪ್ರತೀಕವಾದ ಕನಕದಾಸರು ತ್ಯಾಗಮಯಿ – ಪೂಜ್ಯ ಸಿದ್ಧರಾಮಾನಂದ ತೀರ್ಥ

ಅರ್ಥಪೂರ್ಣವಾಗಿ ಭಕ್ತ ಕನಕದಾಸರ ಜಯಂತಿ ಆಚರಣೆ | ಅರಣ್ಯ ಸಂರಕ್ಷಕರಿಗೆ ವಿಶೇಷ ಸನ್ಮಾನ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಕನಕ ದಾಸರ ಜ್ಞಾನೋದಯದ ಕೃಷ್ಣ-ಭೀಮಾ ದೋಅಬ್ ಪ್ರದೇಶ ಅಭಿವೃದ್ಧಿ ಪಡಿಸಲು ಒತ್ತಾಯ… ಯಾದಗಿರಿ: ರಾಯಚೂರ ಹಾಗೂ ಯಾದಗಿರಿ ಪ್ರದೇಶಗಳಲ್ಲಿ ಹಾದು ಹೋಗುವ ಕೃಷ್ಣ…

ಖಾದಿ ಬಟ್ಟೆ ಖರೀದಿಸಿ ಉತ್ಪಾದಕರಿಗೆ ಪ್ರೋತ್ಸಾಹಿಸಲು ಕರೆ

ಯಾದಗಿರಿಯಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ – ಮಾರಾಟ ಮೇಳ, ಖಾದಿ ಉತ್ಸವ ಉದ್ಘಾಟನೆ ಯಾದಗಿರಿ: ನಗರದ ಶುಭಂ ಪೆಟ್ರೋಲ್ ಬಂಕ್ ಹತ್ತಿರ, ತುನ್ನೂರ ಕಾಂಪೌಂಡ್, ಹೈದರಾಬಾದ್ ರಸ್ತೆಯಲ್ಲಿ ನ.26ರಿಂದ ಡಿ.10 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ…

ಖಾದಿ ಮಳಿಗೆಗಳ ಸ್ಥಾಪನೆ : ಲಾಭ ಪಡೆಯಿರಿ 

ಯಾದಗಿರಿಯಲ್ಲಿ ವಸ್ತು ಪ್ರದರ್ಶನ… ಯಾದಗಿರಿ: ವಸ್ತು ಪ್ರದರ್ಶನದಲ್ಲಿ ಖಾದಿಯ 75 ಮಳಿಗೆಗಳನ್ನು ನಿರ್ಮಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ರಾಮನಗರ, ಬೆಂಗಳೂರು, ಬೀದರ್, ಬಳ್ಳಾರಿ, ಧಾರವಾಡ, ವಿಜಯಪುರ ಬಾಗಲಕೋಟೆ, ಗದಗ ತುಮಕೂರು, ಹಾವೇರಿ, ಮೈಸೂರು, ಯಾದಗಿರಿ, ದಾವಣಗೆರೆ, ಕೊಪ್ಪಳ, ಚಿತ್ರದುರ್ಗ,…

ಚುನಾವಣೆಯಲ್ಲಿ ಸೋತಾಗ ಇವಿಎಂ ತಿರುಚಲಾಗುತ್ತದೆ ಎನ್ನುತ್ತೀರಿ, ಗೆದ್ದಾಗ ಏನೂ ಹೇಳುವುದಿಲ್ಲ ಎಂದ ವಿಭಾಗೀಯ ಪೀಠ

ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್ ಬೆಂಗಳೂರು : ಮತಯಂತ್ರಗಳ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬ್ಯಾಲೆಟ್…

ರಸ್ತೆಯುದ್ದ ಮಾಂಸದ ಅಂಗಡಿಗಳು ಅನಾಧಿಕೃತ – ಪುರಸಭೆ ಸ್ಪಷ್ಟನೆ 

ಯಾದಗಿರಿಧ್ವನಿ.ಕಾಮ್ ಫಾಲೋಆಪ್ | ಕಸಾಯಿ ಖಾನೆ ನಿರ್ಮಾಣಕ್ಕೆ ಬೇಕಿದೆ ಸಿಎ ಸೈಟ್ ಗುರುಮಠಕಲ್: ಪಟ್ಟಣದ ಬಸ್ ನಿಲ್ದಾಣ ಮಾರ್ಗದಿಂದ ಕಾಕಲವಾರ ರಸ್ತೆ ವರೆಗೆ ತಲೆ ಎತ್ತಿರುವ ಮಾಂಸದ ಅಂಗಡಿಗಳು ಅನಾಧಿಕೃತ ಎಂದು ಪುರಸಭೆ ಮುಖ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಪುರಸಭೆಯಿಂದ ಮಾಂಸದ ಅಂಗಡಿಗಳಿಗೆ ಯಾವುದೇ…

ಕೃಷಿ ಅಧಿಕಾರಿಗಳಿಂದ ಬೂದುರು ರೈತರ ತೊಗರಿ ಹೊಲ ಪರಿಶೀಲನೆ 

ಯಾದಗಿರಿಧ್ವನಿ.ಕಾಮ್ ಫಾಲೋಆಪ್ | ಕೃಷಿ ವಿಜ್ಞಾನಿಗಳು ಭೇಟಿ ಸಾಧ್ಯತೆ ಯಾದಗಿರಿ: ಜಿಲ್ಲೆಯ ಬುದುರು ಗ್ರಾಮದಲ್ಲಿ ಅಂದಾಜು 150 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆ ಫಸಲು ನೀಡದ ಕುರಿತು ವರದಿಯಾಗಿತ್ತು. ವರದಿ ಬೆನ್ನಲ್ಲೇ ಗುರುಮಠಕಲ್ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಅವರು…

ಕಾರ್ತೀಕ ಮಾಸ ಅತ್ಯಂತ ಪವಿತ್ರವಾದುದು…

ಆರ್ಯ ವೈಶ್ಯ ಸಮಾಜದಿಂದ ಕಾರ್ತೀಕ ದೀಪೋತ್ಸವ ಆಚರಣೆ शुभं करोति कल्याणमारोग्यं धनसंपदा । शत्रुबुद्धिविनाशाय दीपज्योतिर्नमोऽस्तुते ॥ ಗುರುಮಠಕಲ್: ಕಾರ್ತೀಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆಎಂದು ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಅನಂತಯ್ಯ ಬಾಲಂಪೇಟ…

ಖಾಲಿ ಇರುವ ಕಾರಾಗೃಹ ವಾರ್ಡರ್ ಹುದ್ದೆಗೆ ಅರ್ಜಿ ಆಹ್ವಾನ

ಒಂದು ವರ್ಷ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಯಾದಗಿರಿ: ಕಲಬುರಗಿ, ಬೀದರ, ರಾಯಚೂರು, ಯಾದಗಿರಿ ಜಿಲ್ಲೆಯ ಮಾಜಿ ಸೈನಿಕರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾರಾಗೃಹ ವಾರ್ಡರ್ ಹುದ್ದೆಗೆ ತಾತ್ಕಾಲಿಕವಾಗಿ ಒಂದು ವರ್ಷ ಅವಧಿಗೆ ಗುತ್ತಿಗೆ ಆಧಾರದ ಮೇಲೆ…

ಕಾರ್ತೀಕ ಮಾಸ : ಶ್ರೀ ವೀರಭದ್ರೇಶ್ವರ ಪುರಾಣ ಪ್ರವಚನ

ಶಹಾಪೂರ: ತಾಲೂಕಿನ ಗೋಗಿಪೇಠ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತವಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ದಿಂದ ಬುಧುವಾರದ ವರೆಗೆ ಐದು ದಿನಗಳ ಶ್ರೀ ವೀರಭದ್ರೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರವಿವಾರ ರಂದು ಎರಡನೇ ದಿನದ ಶ್ರೀ ವೀರಭದ್ರೇಶ್ವರ ಪುರಾಣ…

error: Content is protected !!