150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಚಿಗುರೊಡೆದಿಲ್ಲ, ಕಾಯಿ ಕಟ್ಟಿಲ್ಲ….
ತೊಗರಿ ಫಸಲು ಬಾರದೇ ಬೂದುರು ರೈತರು ಕಂಗಾಲು…! ಗುರುಮಠಕಲ್ : ತೊಗರಿ ಬೆಳೆದು ಫಸಲು ಬಾರದೇ ಗುರುಮಠಕಲ್ ತಾಲೂಕಿನ ಬೂದುರು ರೈತರು ದಾರಿ ತೋಚದೆ ಕಂಗಾಲಾಗಿದ್ದಾರೆ. 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಚಿಗುರೊಡೆದಿಲ್ಲ, ಕಾಯಿ ಕಟ್ಟದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಸಕಾಲಕ್ಕೆ…
