ಕ್ಷೇತ್ರದ ಜನರ ಆಶೀರ್ವಾದ ಮುದ್ನಾಳ ಮನೆತನದ ಮೇಲಿದೆ – ರಾಚನಗೌಡ
ಯಾದಗಿರಿ: ಮಾಜಿ ಶಾಸಕ ದಿ.ವೆಂಕಟರಡ್ಡಿ ಮುದ್ನಾಳ್ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇದೇ ಸೆ.17 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುದ್ನಾಳ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪಕ್ಷದ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಮನವಿ ಮಾಡಿದರು. ತಾಲೂಕಿನ ಹೆಡಗಿಮದ್ರಾ…
