Month: December 2025

ಸೌದಾಗರ ಡ್ಯಾಂ ಕಾಲುವೆ ಬಿರುಕು : ಅಪಾರ ನೀರು ಪೋಲು ?

ಸೌದಾಗರ ಡ್ಯಾಂ ಕೆನಾಲ್ ಗೆ ಜಿಲ್ಲಾಧಿಕಾರಿ ಭೇಟಿ ನೀಡಲು ಉಮೇಶ ಕೆ. ಮುದ್ನಾಳ ಆಗ್ರಹ ಯಾದಗಿರಿ: ತಾಲೂಕಿನ ಸೌದಾಗರ ಜಲಾಶಯದ ಕಾಲುವೆಗೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಭೇಟಿ ನೀಡಿದರು. ಸುಮಾರು ವರ್ಷಗಳಿಂದ ಕಾಲುವೆ ದುರಸ್ತಿ ಹಾಗೂ ಹೂಳು ಎತ್ತದೆ ಇರುವುದರಿಂದ…

ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ

1931 ಜೂನ್ 16 ರಂದು ಜನನ | ನಾಡು ಕಂಡ ಹಿರಿಯ ರಾಜಕಾರಣಿ ಇನ್ನಿಲ್ಲ ಯಾದಗಿರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ವಿಧಿವಶವಾಗಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಅಖಿಲ ಭಾರತ ವೀರಶೈವ…

ಯಾದಗಿರಿಧ್ವನಿ ವರದಿ ಇಂಪ್ಯಾಕ್ಟ್: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ವಾಂತಿಯಿಂದ ಆಸ್ಪತ್ರೆಗೆ ಸೇರಿದ್ದ ವಸತಿ ನಿಲಯ ವಿದ್ಯಾರ್ಥಿನಿಯರು ಚೇತರಿಕೆ | ಎಸಿ, ಆಹಾರ ಸುರಕ್ಷತೆ ಅಧಿಕಾರಿಗಳ ಭೇಟಿ ಮಾದರಿ ಸಂಗ್ರಹ | ಹೊರಗಿನಿಂದ ಕುಡಿಯುವ ನೀರು ಸರಬರಾಜು | ಆರ್ ಓ ಲೀಕೇಜ್ ನಿಂದ ವಿದ್ಯಾರ್ಥಿಗಳು ಬಿದ್ದಿದ್ದಾರೆ ಎಂದು ವಾರ್ಡನ್ ಸಬೂಬು…

ವಸತಿ ನಿಲಯದಲ್ಲಿ ಆಹಾರ ಸೇವಿಸಿದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ವಸತಿ ನಿಲಯದಲ್ಲಿ ಆಹಾರ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ | ವಾಂತಿಯಿಂದ ಬಳಲುತ್ತಿದ್ದ ಯುವತಿಯರು ಆಸ್ಪತ್ರೆಗೆ ದಾಖಲು | ಕ್ರಮಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯ ಯಾದಗಿರಿ: ಗುರುಮಠಕಲ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಕಾಲೇಜು ವಸತಿ…

ಶಾಲೆ ಮುಚ್ಚಲ್ಲ ಎಂದು ಆದೇಶ ಹೊರಡಿಸಲು ಎಐಡಿಎಸ್ ಓ ಒತ್ತಾಯ

ಯಾದಗಿರಿ: ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿ ಎಂದು ಎಐಡಿಎಸ್ ಓ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,…

KPS – ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ಶಾಲೆ ಮುಚ್ಚುವ ಹುನ್ನಾರ ಸಹಿಸಲ್ಲ

ಸರಕಾರ ಜನರ ಹೋರಾಟವನ್ನು ಎದುರಿಸಲು ಸಿದ್ದವಾಗಲಿ – ನಿಂಗಪ್ಪ | ಶಾಲೆ ಮುಚ್ಚದಂತೆ ಪಸಪೂಲ್ ತಾಂಡಾ ಜನರ ಪ್ರತಿಭಟನೆ ಗುರಮಠಕಲ್: ತಾಲೂಕಿನಲ್ಲಿ KPS- ಮ್ಯಾಗ್ನೆಟ್ ಹೆಸರಿನಲ್ಲಿ ಪಸಪೂಲ್ ಸರ್ಕಾರಿ ಶಾಲೆ ಮುಚ್ಚುವ ಕ್ರಮವನ್ನು ಖಂಡಿಸಿ ತಾಂಡಾದ ಪೋಷಕರು ಮತ್ತು ಮಕ್ಕಳು AIDSO…

ಕಾರ್ಮಿಕ ಸಮನ್ವಯ ಸಮಿತಿಗೆ ಬಸವರಾಜ ನೇಮಕ

ಬೆಂಗಳೂರು: ಅಖಿಲ ಭಾರತ ಕಾರ್ಮಿಕರ ಸಮನ್ವಯ ಸಮಿತಿ ಕಲಬುರಗಿ ವ್ಯಾಪ್ತಿಯ ಅಧ್ಯಕ್ಷರನ್ನಾಗಿ ಬಸವರಾಜ ಎಸ್ ಅವರು ಆಯ್ಕೆಯಾಗಿದ್ದು, ರಾಜ್ಯ ಸಂಚಾಲಕ ಹೆಚ್ ನಾರಾಯಣಸ್ವಾಮಿ ಆದೇಶ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಡಾ. ಡಿ. ರಮೇಶ್, ರಾಜ್ಯ ಉಸ್ತುವಾರಿ ಸುಜೇಂದ್ರ ಶೆಟ್ಟಿ ಕಿಲಂಕೇರಿ ಮತ್ತು…

ತೇಕಳಾರ : ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸಲು ಮಲ್ಲು ಹಲಗಿ ಮನವಿ

ಯಾದಗಿರಿ : ಜಿಲ್ಲೆಯ ವಡಗೇರ ತಾಲೂಕಿನ ತೇಕಳಾರ್ ಗ್ರಾಮದ ಸುಮಾರು 20 ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದೆ ವಿದ್ಯಾಭ್ಯಾಸಕ್ಕಾಗಿ ತೇಕಳಾರ್ ಗ್ರಾಮದಿಂದ ಸುಮಾರು ನಾಲ್ಕೈದು ಕಿ ಮೀ ದೂರದ ಕುರಕುಂದ ಗ್ರಾಮದ ಸರಕಾರಿ ಪ್ರೌಢಶಾಲೆಗೆ ದಿನನಿತ್ಯ ಕಾಲುನಡಿಗೆಯಲ್ಲಿ ಹೋಗುತ್ತಿದ್ದು ಇದರಿಂದ…

ಕೆಪಿಎಸ್ – ಮ್ಯಾಗ್ನೆಟ್ ಹೆಸರಲ್ಲಿ ಗೋಟಗಿ ಸರ್ಕಾರಿ ಶಾಲೆ ವಿಲೀನಕ್ಕೆ ವಿರೋಧ

ಯಾದಗಿರಿ: ಗೋಟಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಸುತ್ತಲಿನ ಇನ್ನಿತರ ಶಾಲೆಗಳನ್ನು ಮ್ಯಾಗ್ನೆಟ್ ಯೋಜನೆಯಡಿ ಬೇರೆ ಶಾಲೆಗಳಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ತಾಂಡಾದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು. ಊರಿನ…

ಬಸವರಾಜ ಬೂದಿ ಅವರಿಗೆ ಗುರುಭಕ್ತಿ ಸಮರ್ಪಿಸಿದ ಮಾಜಿ ಸೈನಿಕ

ಗುರುಮಠಕಲ್ ನ ಹಿರಿಯ ಪತ್ರಕರ್ತ, ನಿವೃತ್ತ ಶಿಕ್ಷಕ ಬೂದಿ | ಎನ್ ಸಿಸಿ ಅಧಿಕಾರಿಯಾಗಿದ್ದ ವೇಳೆ ಪ್ರೇರಣೆ ಪಡೆದು ಸೈನಿಕನಾದ ಶಿಷ್ಯನಿಂದ ಗೌರವ ಗುರುಮಠಕಲ್: ಕಳೆದ ಹಲವು ವರ್ಷಗಳಿಂದಲೂ ಬೂದಿ ಸರ್ ಅಂದರೆ, ಎಲ್ಲರಿಗೂ ಚಿರಪರಿಚಿತರು. ಯುವಕರಿಂದ ಹಿಡಿದು ಹಿರಿಯರಿಗೂ ಸನ್ಮಾರ್ಗ…

error: Content is protected !!