ಅಕ್ಷರ ಜ್ಞಾನದ ಜೊತೆ ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ
ಕೋಟಗೇರಾ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಯುವಕರ ದಿನ | ಮಕ್ಕಳ ಕವನ ಸಂಕಲನ ಬಿಡುಗಡೆ ಸಮಾರಂಭ ಗುರುಮಠಕಲ್: ಯಾದಗಿರಿ ತಾಲೂಕಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಕೋಟಗೇರಾದಲ್ಲಿ ಆಧ್ಯಾತ್ಮಿಕ ದಿವ್ಯಪುರುಷ ವಿಶ್ವಚೇತನ ವಿವೇಕಾನಂದರವರ ಜನ್ಮ ದಿನಾಚರಣೆಯನ್ನು ಹಾಗೂ ಐದು,…
ಜ. 21 ರಂದು ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ
ಅರ್ಥಪೂರ್ಣವಾಗಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆಗೆ ನಿರ್ಧಾರ ಯಾದಗಿರಿ: ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಇದೇ ಜನೆವರಿ 21ರಂದು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಶರಣಬಸಪ್ಪಕೋಟೆಪ್ಪಗೊಳ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ…
ಫೆ. 8 ರಿಂದ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ
ತಿಂಥಣಿ ಮೌನೇಶ್ವರ ದೇವಸ್ಥಾನದ ಜಾತ್ರೆ | ಅವಶ್ಯಕ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ. ಸೂಚನೆ ಯಾದಗಿರಿ: ಫೆಬ್ರುವರಿ 8 ರಿಂದ 13 ರವರೆಗೆ ನಡೆಯಲಿರುವ ತಿಂಥನಿ ಶ್ರೀ ಮೌನೇಶ್ವರ ದೇವಸ್ಥಾನ ಇದರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು…
ವಿವೇಕಾನಂದರ ದೃಷ್ಟಿಯಲ್ಲಿ ಸ್ವಾವಲಂ ಬಿ ಭಾರತ ನಿರ್ಮಾಣ
ಜನೆವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನದ ಅಂಗವಾಗಿ ಕಲಬುರಗಿಯ ರಾಷ್ಟ್ರೀಯ ಸ್ವದೇಶಿ ವಿಚಾರಗಳ ಚಿಂತಕರಾದ ಮಹಾದೇವಯ್ಯ ಕರದಳ್ಳಿ ಅವರ ಸಂಗ್ರಹ ಲೇಖನವನ್ನು ಯಾದಗಿರಿಧ್ವನಿ.ಕಾಮ್ ಪ್ರಕಟಿಸಿದೆ. ದೇಶವೊಂದು ಅಭಿವೃದ್ಧಿ ಸಾಧಿಸಲು ತನ್ನ ಒಳಗೂ ಮತ್ತು ಹೊರಗೂ ಆರ್ಥಿಕ…
ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಯಾದಗಿರಿಯ ದೋಖಾ ಜೈನ್ ಶಾಲೆಯ ಬಾಲ ಪ್ರತಿಭೆ
ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ | ಗಿರಿ ಜಿಲ್ಲೆ ಪ್ರತಿಭೆ ಸ್ಮಿತಿಕಾ ವಿ. ಹಿರೆನೂರ್ ಯಾದಗಿರಿ: ನಗರದ ದೋಖಾ ಜೈನ್ ಶಾಲೆಯ 5 ನೇ ತರಗತಿ ಯ ವಿದ್ಯಾರ್ಥಿ ಸ್ಮಿತಿಕಾ ವಿ. ಹಿರೆನೂರ್ ಕಳೆದ ಜ. 3 ರಿಂದ 5 ವರೆಗೆ ಇಂದೋರನಲ್ಲಿ…
ಯಾದಗಿರಿ ನಗರಸಭೆ ನೂತನ ಕಟ್ಟಡ ಉದ್ಘಾಟನೆಗೆ ಮುಹೂರ್ತ
ಜ.20 ರಂದು ನಗರಸಭೆ ಕಟ್ಟಡ ಉದ್ಘಾಟನೆ |ನಗರಸಭೆ ಅಧ್ಯಕ್ಷೆ ಅನಪುರ ಮಾಹಿತಿ ಯಾದಗಿರಿ : ಕೊನೆಗೂ ನೂತನ ನಗರಸಭೆ ಕಟ್ಟಡದ ಉದ್ಘಾಟನೆಗೆ ಮೂರ್ಹತ ನಿಗದಿಯಾಗಿದೆ. ಸುಸಜ್ಜಿತ ಮತ್ತು ಲಿಫ್ಟ್ ಸೌಲಭ್ಯ ಹೊಂದಿರುವ ಭವ್ಯ ಕಟ್ಟಡದ ಉದ್ಘಾಟನೆಗೆ ಜ. 20 ರಂದು ದಿನಾಂಕ…
ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿಯೂ ಮುಖ್ಯ
ಬಳಿಚಕ್ರ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ಶಿಕ್ಷಣದ ಕುರಿತು ಜಾಗೃತಿ ಕಾರ್ಯಕ್ರಮ ಗುರುಮಠಕಲ್: ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿಯೂ ಮುಖ್ಯವಾಗಿದೆ ಎಂದು ಬಳಿಚಕ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುದಾಸಿರ್ ಅಹ್ಮದ್ ಹೇಳಿದರು. ಬಳಿಚಕ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ…
ಮಹರ್ಷಿ ವಾಲ್ಮೀಕಿ ಹಾಗೂ ರಾಮಾಯಣ ನಮ್ಮ ನೆಲದ ಸಾಂಸ್ಕೃತಿಕ ಅಸ್ಮಿತೆ – ನಟರಾಜ ಬೂದಾಳು
ರಾಯಚೂರು ವಿವಿಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ, ವಿಶೇಷ ಉಪನ್ಯಾಸ | ಜಗತ್ತಿಗೆ ವಿವೇಕ, ಜೀವನ ವಿಧಾನ ತಿಳಿಸಕೊಟ್ಟ ಶ್ರೇಷ್ಠ ಗ್ರಂಥ ರಾಯಚೂರು: ರಾಮಾಯಣವನ್ನು ಕೇವಲ ಒಂದು ಕಾವ್ಯ ಅಥವಾ ಕಥೆ ಎಂದು ಭಾವಿಸುವುದು ಅಥವಾ ಹಾಗೆ ನೋಡು ವುದು ಸರಿಯಲ್ಲ.…
ನೊಂದ ಸಂತ್ರಸ್ತರಿಗೆ ಆದ್ಯತೆ ಮೇಲೆ ಪರಿಹಾರ ವಿತರಿಸಲು ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಸೂಚನೆ
ಪ.ಜಾ, ಪ.ಪಂ ದೌರ್ಜನ್ಯ ನಿಯಂತ್ರಣ ಕಾಯ್ದೆ | ಜಿಲ್ಲಾ ಜಾಗೃತಿ ಸಮಿತಿ ಸಭೆ ಯಾದಗಿರಿ : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುವಂತಹ ಗ್ರಾಮಗಳ ಪಟ್ಟಿಯನ್ನು ಇಟ್ಟುಕೊಂಡು, ಕಾಲಕಾಲಕ್ಕೆ ಭೇಟಿ ನೀಡಿ…
ಮೈಲಾಪುರ ಜಾತ್ರೆ ವೇಳೆ ಕುರಿ ಹಾರಿಸುವುದು ನಿಷೇಧಿಸಿ ಆದೇಶ
ಯಾದಗಿರಿ ಜಿಲ್ಲೆಯ ಮೈಲಾಪುರ | ಶ್ರೀ ಮೈಲಾರಲಿಂಗೇಶ್ವರ ಜಾತ್ರೆ | ಕುರಿಗಳನ್ನು ಹಾರಿಸುವುದಕ್ಕೆ ನಿಷೇಧಾಜ್ಞೆ ಜಾರಿ ಯಾದಗಿರಿ : ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿಗಳನ್ನು ಹಾರಿಸುವುದನ್ನು ನಿಷೇಧಾಜ್ಞೆ ಜಾರಿಗೊಳಿಸಿ ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಆದೇಶ…