google-site-verification: googlef22e27485090c122.html

ಬೀದರ ಕುಡಿಯುವ ನೀರಿನ ಸಮಸ್ಯೆ : ಜಿಲ್ಲಾಧಿಕಾರಿ ಎಸ್ ಶರ್ಮಾ ಪರಿಶೀಲನೆ

ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಬೀದರ: ಬೇಸಿಗೆಯ ತೀವ್ರತೆಯಿಂದಾಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಕುರಿತು ಪತ್ರಿಕೆಯಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಹಿರಿಯ ಅಧಿಕಾರಿಗಳು ಔರಾದ…

ತಿರುಮಲದಲ್ಲಿ ವೈಭವಯುತವಾಗಿ ನೆರವೇರಿದ ಗರುಡ ಸೇವೆ

ಹುಣ್ಣಿಮೆಯಂದು ವಿಶೇಷ ಸೇವೆ | ವೈಭವದ ಅಲಂಕಾರ | ಸಾವಿರಾರು ಭಕ್ತರು ಭಾಗಿ ತಿರುಮಲ : ದೂರ, ದೂರನಿಂತ ಭಕ್ತರ ಕಣ್ಣಿಗೆ ಥಳ ಥಳ ಹೊಳೆಯುವ ಅಲಂಕಾರದಲ್ಲಿ ವಿರಾಜಮಾನವಾದ ದೈವದ ದರ್ಶನ ಪಡೆಯುವ ಕಾತುರ, ಎಲ್ಲೆಡೆ ಝಗಮಗಿಸುವ ಅಲಂಕಾರ, ಅಪಾರ ಭಕ್ತ…

ಕೆಂಡದಂತ ಬಿಸಿಲಿಗೆ ಧಗಧಗನೆ ಹೊತ್ತಿ ಉರಿದ ಬುಲೇಟ್ .. !

ಕಲ್ಯಾಣ ಕರ್ನಾಟಕ ಸೇರಿದಂತೆ ನೆರೆಯ ತೆಲಂಗಾಣದಲ್ಲೂ ಹೆಚ್ಚಿದ ರಣ ಬಿಸಿಲು ಯಾದಗಿರಿ/ನಾರಾಯಣಪೇಟ : ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ರಣ ಬಿಸಿಲಿನ ಆರ್ಭಟ ಹೆಚ್ಚಾಗಿದೆ. ಶುಕ್ರವಾರ 43 ಡಿಗ್ರಿ ಬಿಸಿಲು ದಾಖಲಾಗಿದ್ದು, ಕೆಡದಂತ ಬಿಸಿಲು ತಾಪಕ್ಕೆ ನೆರೆಯ…

ಗೌತಮ ಬುದ್ಧರ ಶಾಂತಿ ಸಂದೇಶ ಎಂದೆಂದಿಗೂ ಪ್ರಸ್ತುತ

ಎಲ್ಲೆಡೆ ಬುದ್ಧ ಪೌರ್ಣಿಮೆ ಆಚರಣೆ | ಬುದ್ಧರ ಆದರ್ಶಗಳ ನಿಟ್ಟಿನಲ್ಲಿ ಜೀವನ ಸಂಕಲ್ಪ ಯಾದಗಿರಿ : ಗುರುಮಠಕಲ್ ತಾಲೂಕಿನ ನಜರಾಪುರ್ ಗ್ರಾಮದ ಧಬ್ ಧಬ್ ಫಾಲ್ಸ್ ಸಮೀಪದಲ್ಲಿರುವ ಗೌತಮ ಬುದ್ಧನ ಬೆಟ್ಟದಲ್ಲಿ ಮಹಾನ್ ತತ್ವಜ್ಞರಾದ ಗೌತಮ ಬುದ್ಧರ 2570ನೇ ಜಯಂತಿ ಹಾಗೂ…

ಜನಸಾಮಾನ್ಯರ ಕೆಲಸಗಳು ತ್ವರಿತವಾಗಿ ಮಾಡಲು ಶಾಸಕ ಶರಣಗೌಡ ಕಂದಕೂರ ಸೂಚನೆ

ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ 2 ನೇ ಹಂತದ ಲ್ಯಾಪ್ ಟಾಪ್ ವಿತರಣೆ • ಬೂದುರನಲ್ಲಿ ಸಿಡಿಲಿನಿಂದ 65 ಕುರಿ ಮೃತ • ಧೈರ್ಯ ಹೇಳಿದ ಕಂದಕೂರರಿಂದ ವೈಯಕ್ತಿಕ ನೆರವು • ಬೂದುರ ಕುಡಿಯುವ ನೀರು, ರಸ್ತೆ…

ಹಳ್ಳಿಗಳ ಉದ್ಧಾರದಿಂದಲೇ ದೇಶದ ಪ್ರಗತಿ ಸಾಧ್ಯ

ಬಡಾವಣೆ ದತ್ತು ಪಡೆದು ಸ್ವಚ್ಛತೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಎನ್ ಎಸ್ ಎಸ್ ಶಿಬಿರ ಗುರುಮಠಕಲ್: ‘ದೇಶದ ಗಡಿಯನ್ನು ಕಾಯುವುದು ಮಾತ್ರ ದೇಶಭಕ್ತಿಯಲ್ಲ. ಗ್ರಾಮಗಳ ಉದ್ಧಾರ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವುದೂ ಗಡಿ ಕಾಯ್ದಂತೆ ದೇಶಭಕ್ತಿ’ ಎಂದು…

ಬಂಗಾರದಂತಹ ವಿದ್ಯಾರ್ಥಿ ಜೀವನದ ಸದುಪಯೋಗ ಪಡೆದು ಯಶಸ್ವಿಯಾಗಲು ಸಲಹೆ

ಕರವೇ ಜಿಲ್ಲಾ ಘಟಕದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ | ಓದಿಗೆ ಬೆಲೆಕೊಟ್ಟು ಸಾಧಕರಾಗಲು ಎಸ್ ಪಿ ಪೃಥ್ವಿಕ್ ಶಂಕರ ಅಭಿಮತ ಯಾದಗಿರಿ : ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ಹರಿಸುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕೆಂದು…

ಮೇ ತಿಂಗಳಲ್ಲಿ ಪ್ಯಾನ್ – ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಬೀದರ : ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಮೇ 16 ರಂದು ಬೆಂಗಳೂರಿನಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಲಾಗಿದೆ. “ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ ಈ ಸಮಿಟ್ ನಡೆಯಲಿದೆ ಎಂದು ಕರ್ನಾಟಕ ಸರ್ಕಾರದ…

ಕಾಂಗ್ರೆಸ್‌ ಮೈತ್ರಿ ಕೂಟದ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಆಗ್ರಹ | ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಮಸೂದೆ ಅತ್ಯಂತ ಮಹತ್ವ ಯಾದಗಿರಿ: ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನಾ ಅಧಿನಿಯಮ) ಜಾರಿಗೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ…

ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾದ ಜಿಲ್ಲೆಯ ಪತ್ರಕರ್ತರ ಮಕ್ಕಳಿಗೆ ನಗದು…

error: Content is protected !!