ಎಐ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಅರ್ಥವಾಗುವ ರೀತಿ ಪಾಠ ಮಾಡಿ
ಎಪಿಎಫ್ ಸಂಸ್ಥೆಯಲ್ಲಿ ಎಐ ಅತಿಥಿ ಶಿಕ್ಷಕರಿಗೆ 3 ದಿನಗಳ ಕಾರ್ಯಾಗಾರ | ಡಯಟ್ ಪ್ರಾಂಶುಪಾಲ ನಿಂಗಣ್ಣ ಸಿಂಪಿ ಅಭಿಮತ ಯಾದಗಿರಿ: ಹಿಂದೆ ಶಾಲೆಗೆ ಬಂದ ಮೇಲೆ ಮಕ್ಕಳ ಕಲಿಕೆ ಆಗುತ್ತಿತ್ತು, ಆಧುನಿಕ ಯುಗದಲ್ಲಿ ಹಲವು ವಿಷಯಗಳು ಶಾಲೆಗೆ ದಾಖಲಾಗುವ ಮೊದಲೇ ತಿಳಿದಿರುತ್ತಾರೆ.…
