ಗುರುಮಠಕಲ್ ಠಾಣೆಗೆ ಬೇಕು ದಕ್ಷ, ಪ್ರಾಮಾಣಿಕ ಅಧಿಕಾರಿ.. !
ಗಡಿಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣ | ಮೂರನೇ ವ್ಯಕ್ತಿಗಳ ಹಾವಳಿಗೆ ಬೀಳಲಿ ಮೂಗುದಾರ | ಗುರುಮಠಕಲ್ ಗೆ ಬರುವರ ಖಡಕ್ ಆಫಿಸರ್ | ಗಡಿ ಠಾಣೆ ಮಾದರಿಯಾಗಿಸಲು ಸಿಎಂ ಪದಕ ವಿಜೇತ ಎಸ್ಪಿ ಕೈಗೊಳ್ಳುವರ ಕ್ರಮ ರಾಜ್ಯದ ತೆಲಂಗಾಣ ಗಡಿಯ ಮಹತ್ವಾಕಾಂಕ್ಷೆ…
ಬೀದರನಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ : ಯುವಕರಿಗೆ ಅವಕಾಶ
ಬೀದರ: ಬೀದರ್‌ನಲ್ಲಿ ಜನೇವರಿ-2027 ರಲ್ಲಿ ಬಹುವರ್ಷಗಳ ನಂತರ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ ಜರುಗಲಿದ್ದು, ಬೀದರ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಲಾಭ ಪಡೆಯಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ಶುಕ್ರವಾರ ಬೀದರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…
‘ ಕೆಲಸಕ್ಕಾಗಿ ಅಲೆದಾಡಬೇಡಿ ನಿಮ್ಮೂರಲ್ಲೇ ಕೆಲಸ ಮಾಡಿ ‘
ಗುರುಮಠಕಲ್: ಕೆಲಸ ಹುಡುಕಿಕೊಂಡು ಮಹಾನಗರಗಳಿಗೆ ವಲಸೆ ಹೋಗಬೇಡಿ ನಿಮ್ಮೂರಲ್ಲಿಯೇ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ ಎಂದು ಪುಟಪಾಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಅವರು ತಿಳಿಸಿದರು. ಗುರುಮಠಕಲ್ ತಾಲೂಕಿನ ಪುಟಪಾಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಕ ಹೂಳು ಕಾಮಗಾರಿ ಸ್ಥಳಕ್ಕೆ…
‘ ಗಡಿ ಜನರು ಡಯಾಲಿಸಿಸ್ ಗೆ ದೂರದ ನಗರಗಳಿಗೆ ಅಲೆದಾಡಬೇಕಿಲ್ಲ ‘
ಇನ್ನು ಗುರುಮಠಕಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ | ಒಳ ರೋಗಿಗಳ ಆರೋಗ್ಯ ವಿಚಾರಣೆ | ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಎಸ್ ಎನ್ ಕೆ ಗುರುಮಠಕಲ್: ಗುರುಮಠಕಲ್ ಭಾಗದ ಜನರಿಗೆ ಅನುಕೂಲವಾಗಲು ಡಯಾಲಿಸೀಸ್ ಘಟಕ ಸ್ಥಾಪನೆಗೆ ಸಚಿವರಿಗೆ ಮನವಿ…
ರೈತರಿಗೆ ಒಳ ರಸ್ತೆಯಿಂದ ಸಂಚಾರಕ್ಕೆ ಅರಣ್ಯ ಸಿಬ್ಬಂದಿ ಕಿರುಕುಳ ?
ಜಮೀನು ಸಾಗುವಳಿಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ | ರಸ್ತೆ ಸರಿಪಡಿಸಲು ಸಾಮಾಜಿಕ ಹೋರಾಟಗಾರ ಉಮೇಶ. ಕೆ.ಮುದ್ನಾಳ ಭರವಸೆ ಯಾದಗಿರಿ: ತಾಲ್ಲೂಕಿನ ರಾಮಸಮುದ್ರ ಗ್ರಾಮದ ರೈತರ ಜಮೀನಿಗೆ ಹೋಗುವ ಒಳ ರಸ್ತೆಯಿಂದ ತೆರಳಲು ರೈತರಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಕಿರುಕುಳ ಕೊಡುತ್ತಿರುವುದು…
2028ಕ್ಕೆ ಮೈತ್ರಿ ಸರ್ಕಾರ, ಹೊಸ ಅಭಿವೃದ್ಧಿ ಶಕೆಗೆ ಪೂರಕ ವಾತಾವರಣ – ಶಾಸಕ ಶರಣಗೌಡ ಕಂದಕೂರ
ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ | ಗುರುಮಠಕಲ್ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ತೆನೆ ಹೊತ್ತ ಮಹಿಳೆ ಯತ್ತ 7 ಗ್ರಾಮದ ನೂರಾರು ಜನ | ಸಂಘಟನೆಯಲ್ಲಿ ತೊಡಗಿಕೊಳ್ಳಲು ಕಂದಕೂರ ಸಲಹೆ | ಪಟ್ಟಣದಲ್ಲಿ 40 ಸಾವಿರ ನೋಂದಣಿಗೆ…
ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಲು ಕರೆ
ಯಾದಗಿರಿಯಲ್ಲಿ 486ನೇ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹ ಜಯಂತಿ ಸಂಭ್ರಮ ಯಾದಗಿರಿ: ಜಿಲ್ಲಾ ರಾಜಪೂತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹ ಅವರ 486ನೇ ಜಯಂತೋತ್ಸವವನ್ನು ಭಕ್ತಿ, ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿ…
ಯಾದಗಿರಿ ಜಿಲ್ಲೆ ಘೋಷಿಸಿದ ಯಡಿಯೂರಪ್ಪಗೆ ವಿಶೇಷ ಸನ್ಮಾನ
ಮೇ 9ರಂದು ಬಿಎಸ್ ವೈ- 50 ಸಾರ್ಥಕ ವರ್ಷ ಕಾರ್ಯಕ್ರಮ | ಗಿರಿ ಜಿಲ್ಲೆಯಿಂದ ಐದು ಸಾವಿರ ಕಾರ್ಯಕರ್ತರು ಯಾದಗಿರಿ: ಚಿತ್ರದುರ್ಗದಲ್ಲಿ ಮೇ 9 ರಂದು ಆಯೋಜಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ 50 ಸಾರ್ಥಕ ವರ್ಷದ ಕಾರ್ಯಕ್ರಮಕ್ಕೆ ಗಿರಿಜಿಲ್ಲೆಯಿಂದ ಐದು ಸಾವಿರ…
ಬಿಜೆಪಿ ಗೆಲುವು : ಯಾದಗಿರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲು | ಅಸ್ಸಾಂನಲ್ಲಿ ಹ್ಯಾಟ್ರಿಕ್ ಹೀರೋ ಹಿಮಂತ ಬಿಸ್ವ ಗೆ ಜೈ ಎಂದ ಮತದಾರ ಯಾದಗಿರಿ: ಪಶ್ಚಿಮ ಬಂಗಾಳ, ಪುದುಚೇರಿ ಹಾಗೂ ಅಸ್ಸಾಂ ನಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ ಹಿನ್ನೆಲೆ ಯಾದಗಿರಿ ಜಿಲ್ಲಾ ಬಿಜೆಪಿ…
ಪಶ್ಚಿಮ ಬಂಗಾಳದ ಜನ ಇನ್ನು ಮುಕ್ತವಾಗಿ ಜೈ ಶ್ರೀರಾಮ್ ಎನ್ನಲಿದ್ದಾರೆ… !
192 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ | 96ರಲ್ಲಿ ಮಮತೆ ತೋರಿದ ಮತದಾರ | ಒಟ್ಟು 293 ಸ್ಥಾನಗಳಿಗೆ 2 ಹಂತದಲ್ಲಿ ನಡೆದಿದ್ದ ಮತದಾನ | ಮೇ.4 ರಂದು ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಕೊಲ್ಕತ್ತ: ಇಡೀ ದೇಶದ ಗಮನ ಸೆಳೆದಿದ್ದ…
