Author: ಯಾದಗಿರಿ ಧ್ವನಿ

ತೋಟಗಾರಿಕೆ ಬೆಳೆ ಬೆಳೆದು ಅಧಿಕ ಲಾಭ ಪಡೆಯಲು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸಲಹೆ 

ಬೀದರ: ಸಮಗ್ರ ಕೃಷಿ ಜೊತೆಗೆ ತೋಟಗಾರಿಕೆ, ತರಕಾರಿ ಹಾಗೂ ಪುಷ್ಪೋದ್ಯಮ ಬೆಳೆಗಳನ್ನು ಬೆಳೆದು ರೈತರು ವಿದೇಶಗಳಿಗೆ ರಫ್ತು ಮಾಡುವ ಮುಖಾಂತರ ಅಧಿಕ ಲಾಭವನ್ನು ಪಡೆಯಬೇಕೆಂದು ಬೀದರ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. ರವಿವಾರ ಬೀದರನ ಚಟ್ನಳ್ಳಿ ಗ್ರಾಮದಲ್ಲಿ ತೋಟಗಾರಿಕೆ…

ತಿರುಪತಿಯಲ್ಲಿ ಅತ್ಯಾಧುನಿಕ ನೀರು, ಆಹಾರ ವಿಶ್ಲೇಷಣಾ ಪ್ರಯೋಗಾಲಯ ಉದ್ಘಾಟಿಸಿ ಆಂಧ್ರ ಸಿಎಂ

ಟಿಟಿಡಿ ಕಾರ್ಯಕ್ಕೆ ಆಂಧ್ರ ಸಿಎಂ ಎನ್. ಚಂದ್ರಬಾಬು ನಾಯ್ಡು ಶ್ಲಾಘನೆ | 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ನೀರು – ಆಹಾರ ವಿಶ್ಲೇಷಣಾ ಪ್ರಯೋಗಾಲ | AI ಆಧಾರಿತ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಗೆ ಭೇಟಿ ಶ್ರೀ…

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಮುದ್ನಾಳ್ ರಿಂದ ಸನ್ಮಾನ

ಬೀದರ್ ಜಿಲ್ಲೆಯಲ್ಲಿ ಪ್ರಶಿಕ್ಷಣ ಶಿಬಿರ | ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರಿಂದ ಚಾಲನೆ ಯಾದಗಿರಿ: ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ಸಂಘಟನಾತ್ಮಕ ಚಟುವಟಿಕೆಗಳ ನಿಮಿತ್ಯ ಪಂಡಿತ್ ದೀನ್ ದಯಾಳ ಉಪಾಧ್ಯಯರ ಪ್ರಶಿಕ್ಷಣ ಕಾರ್ಯಗಾರಕ್ಕೆ ಬೀದರ…

ರಾಘಾಪೂರ: ಹಜರತ್ ಮೌಲಾಲಿ ಜಾತ್ರಾ ಮಹೋತ್ಸವ 25 ರಿಂದ

ಮಾರ್ಚ್ 25 ರಂದು ಗಂಧ | 26 ರಂದು ಜಾತ್ರೆ, ಪೂಜ್ಯ ತಿಪ್ಪಯ್ಯ ಮುತ್ಯಾ ಅವರ ತುಲಾಭಾರ | 27ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ | ಆಮಂತ್ರಣ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಕ್ತರ ಮಾಹಿತಿ ಗುರುಮಠಕಲ್ : ಸುಕ್ಷೇತ್ರ ರಾಘಪೂರದ…

ಸಿಎಚ್ ಸಿ, ಪಿಎಚ್ ಸಿ ಬಂದ್ ಮಾಡಲು ಮುಂದಾದರೇ ನಮ್ಮ‌ ಜನರ ಆರೋಗ್ಯದ ಗತಿ ಏನು …?

ಸದನದಲ್ಲಿ ಗುಡುಗಿದ ಶಾಸಕ ಶರಣಗೌಡ ಕಂದಕೂರ | ಅಕ್ರಮ ಮದ್ಯ ಮಾರಾಟಕ್ಕೆ ಕೆಲ ಅಬಕಾರಿ ಅಧಿಕಾರಿಗಳೇ ಶಾಮಿಲು |ಕೆಎಸ್ ಆರ್ ಪಿ ಬಟಾಲಿನ್ ಮಂಜೂರು ಮಾಡಿ : ಕಂದಕೂರ ಯಾದಗಿರಿ: ಜಿಲ್ಲೆಯ ತಮ್ಮ ಮತಕ್ಷೇತ್ರ ಗುರುಮಠಕಲ್ ಸೇರಿದಂತೆ ವಿವಿಧಡೆ ಇರುವ 5…

ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ… !

ಮಾದಿಗ ಸಮಾಜದ ಒಕ್ಕೂಟದದಿಂದ ಪ್ರತಿಭಟನೆ | ಬಸವೇಶ್ವರ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ | ಮೀಸಲಾತಿ ಜಾರಿಗೆ ವಿಳಂಬಕ್ಕೆ ಅಸಮಾಧಾನ ಗುರುಮಠಕಲ್: ಒಳ ಮೀಸಲಾತಿ ಜಾರಿಗೆ ತೀವ್ರ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಮಾದಿಗ ಸಮಾಜ ಒಕ್ಕೂಟದಿಂದ ರಸ್ತೆ…

ಕೌಶಲ್ಯ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ನಿವೃತ್ತ ಕರ್ನಲ್ ಸಿಂಗ್ ಕರೆ

ಮಲಖೇಡ ರಾಜಶ್ರೀ ಸಿಮೆಂಟ್ ಕಾರ್ಖಾನೆಯಿಂದ ಕಂಪ್ಯೂಟರ್ ತರಬೇತಿ | 3 ತಿಂಗಳು ತರಬೇತಿ ಮುಗಿಸಿದ 100 ಜನರಿಗೆ ಪ್ರಮಾಣ ಪತ್ರ ವಿತರಣೆ | ರಾಜಶ್ರೀ ಸೆಕ್ಯೂರಿಟಿ ಹೆಚ್ಓಡಿ ಪ್ರದೀಪ ಸಿಂಗ್ ಭಾಗಿ ಸೇಡಂ(ಮಲಖೇಡ) : ಆಧುನಿಕ ವೈಜ್ಞಾನಿಕ ಯುಗದಲ್ಲಿ ಕಂಪ್ಯೂಟರ್ ಕಲಿಕೆ…

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ರಾತ್ರಿ ತರಗತಿ : ಶಾಸಕ ಶರಣಗೌಡ ಕಂದಕೂರ ಭೇಟಿ

ಪಟ್ಟಣದ ಪ್ರೌಢ ಶಾಲೆಗೆ ಭೇಟಿ | ವಿದ್ಯಾರ್ಥಿಗಳೊಂದಿಗೆ ಸಂವಾದ | ಪರಿಶ್ರಮದಿಂದ ಟಾಪ್ ಫಲಿತಾಂಶ ತರಲು ಕರೆ ಗುರುಮಠಕಲ್ : ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಾಸಕ ಶರಣಗೌಡ ಕಂದಕೂರ್ ಅವರು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ…

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಷಡ್ಯಂತ್ರ ? : ಸಮಾಜ ಮುಖಂಡರ ಅಸಮಾಧಾನ

ಶಹಾಪುರ ತಾಲೂಕಿನ ಮಹಲರೋಜದ ಮಲ್ಲಿಕಾರ್ಜುನ ಮುತ್ಯಾ | ಕಡಿಮೆ ವಯಸ್ಸಿನಲ್ಲಿ ಹೆಚ್ಚು ಖ್ಯಾತಿಗಳಿಸಿರುವ ಮುತ್ಯಾ | ಭಕ್ತರನ್ನು ತಾಯಿ ಹೃದಯದಿಂದ ಕಾಣುವ ವ್ಯಕ್ತಿತ್ವ ಎಂದ ಮುಖಂಡರು ಗುರುಮಠಕಲ್: ಸರ್ವ ಭಕ್ತರನ್ನು ತನ್ನ ಮಕ್ಕಳಂತೆ ತಾಯಿ ಹೃದಯದಿಂದ ಕಾಣುವ ವ್ಯಕ್ತಿತ್ವ ಹೊಂದಿರುವ ಮಲ್ಲಿಕಾರ್ಜುನ…

‘ ತೆಲಂಗಾಣ ಗಡಿ ಭಾಗದ ಕನ್ನಡಿಗರ ಪರ ಕರ್ನಾಟಕ ಸರ್ಕಾರ ಕಾಳಜಿವಹಿಸಲಿ ‘

ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲ್ಲೂಕಿನ ಗಡಿಭಾಗದ ಕಾರಮುಂಗಿ ಹಾಗೂ ಔದತಪೂರ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಶಿಕ್ಷಕರೊಂದಿಗೆ ಆಪ್ತ ಸಮಾಲೋಚನೆ | ಗಡಿ ಕನ್ನಡ ಶಾಲೆಗಳ ಸ್ಥಿತಿಗತಿ ಅರಿಯಲು ಒತ್ತಾಯ | ಕನ್ನಡ, ಗಡಿ ಅಭಿವೃದ್ಧಿ ಪ್ರಾಧಿಕಾರ ಭಾಷೆ…

error: Content is protected !!