Author: ಯಾದಗಿರಿ ಧ್ವನಿ

ಗಡಿ ಜಿಲ್ಲೆಯ ಮಹಿಳೆ, ಮಕ್ಕಳಲ್ಲಿ ಕಾಡುತ್ತಿರುವ ರಕ್ತ ಹೀನತೆ ಸಮಸ್ಯೆಗೆ ಪರಿಹಾರ ಏನು..!

✍️ಡಾ.ಸುರೇಶ್ ಬಂಗ್ಲಾ M.D. Centre for Community Medicine (PGY-2), (AIIMS) – New Delhi. ಗಡಿ ಜಿಲ್ಲೆಯ ಜನರು ಆರೋಗ್ಯ ಅತೀ ಮುಖ್ಯವಾಗಿದ್ದು, ವಿಶೇಷವಾಗಿ ಮಹಿಳೆಯರಲ್ಲಿ ಕಂಡು ಬರುವ ರಕ್ತ ಹೀನತೆಯ ಕುರಿತು ವಿವಿಧ ಮೂಲಗಳ ವರದಿ ಆಧರಿಸಿ ಏಮ್ಸ್…

ಬೀದರ: ಲೋಕ ಅದಾಲತ್‍ನಲ್ಲಿ 46116 ಪ್ರಕರಣಗಳು ಇತ್ಯರ್ಥ- ನ್ಯಾ. ಎಸ್. ಬಿ. ರಹಮಾನ್

ಡಿ.13 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ | ಒಂದಾದ 9 ಜೋಡಿ ದಂಪತಿಗಳನ್ನು | ಪ್ರಕರಣಗಳ ಕುರಿತು ನ್ಯಾಯಾಧೀಶರ ಮಾಹಿತಿ ಬೀದರ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಾಂತ ಡಿ.13…

ಪುಟಪಾಕ ಪಂಚಾಯಿತಿಗೆ ಉನ್ನತ ಅಧಿಕಾರಿಗಳ ಭೇಟಿ

ವಿವಿಧ ಕಾಮಗಾರಿಗಳು ವೀಕ್ಷಿಸಿದ ಲವೀಶ್ ಓರಾಡಿಯಾ | ಗುರುಮಠಕಲ್ ತಾಲೂಕಿನ ಪುಟಪಾಕ ಗ್ರಾ.ಪಂ.ಗೆ ಭೇಟಿ ಯಾದಗಿರಿ: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಅವರು ಪುಟಪಾಕ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು. ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು…

ಋತುಮಾನದ ಆರೋಗ್ಯಕರ ಆಹಾರದ ಗುಟ್ಟು ತಿಳಿಸುವ ಎಳ್ಳ ಅಮವಾಸೆ

ಆರೋಗ್ಯ, ಸಂಬಂಧ, ಸಾಮರಸ್ಯ, ಸಂಭ್ರಮಗಳು ಬೆಳೆಸುವ ಹಬ್ಬ | ಜೀವನದ ಮೇಲೆ ಋತುಮಾನದ ಆಚರಣೆಗಳ ಪ್ರಭಾವ ✍️ ಮಹಾದೇವಯ್ಯ ಕರದಳ್ಳಿ, ಸ್ವದೇಶಿ ಚಿಂತಕರು ಕಲಬುರಗಿ. ರೈತರಿಗೆ ಒಂದೆಡೆ ಮುಂಗಾರು ಸುಗ್ಗಿ ಮುಗಿದ ಸಂಭ್ರಮ, ಮತ್ತೊಂದೆಡೆ ಹಿಂಗಾರು ಬೆಳೆಗಳು ತಮ್ಮ ಹೊಲದಲ್ಲಿ ನಳನಳಿ…

ಕಲ್ಯಾಣ ಕರ್ನಾಟಕ : ಶಿಕ್ಷಣ ಅಭಿವೃದ್ಧಿ ತಜ್ಞರ ಸಮಿತಿ ವರದಿ ಸಲ್ಲಿಕೆ

ಶಿಫಾರಸ್ಸುಗಳನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಕ್ರಮ | ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಬೆಳಗಾವಿ: ಕಲ್ಯಾಣ ಕರ್ನಾಟಕ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತಾಗಿ ತಜ್ಞರ ಸಮಿತಿಯು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಶಿಕ್ಷಣ…

ಆಧಾರ್ ಸಮಸ್ಯೆಯಿಂದ 98090 ವಿದ್ಯಾರ್ಥಿಗಳು ಸೌಲಭ್ಯಗಳಿಂದ ವಂಚಿತ

ಬೀದರ್ ಜಿಲ್ಲಾ ಪಂಚಾಯತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ | ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಕಳವಳ ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೇ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ, ಶಿಕ್ಷಣದ ಜತೆಗೆ ಮಕ್ಕಳ ರಕ್ಷಣೆಗೆ ಅಗತ್ಯ ಕಟ್ಟುನಿಟ್ಟಿನ ಕ್ರಮ ವಹಿಸಬೇಕು – ಶಶಿಧರ ಕೋಸಂಬೆ, ಅಧ್ಯಕ್ಷರು…

ಸೌದಾಗರ ಡ್ಯಾಂ ಕಾಲುವೆ ಬಿರುಕು : ಅಪಾರ ನೀರು ಪೋಲು ?

ಸೌದಾಗರ ಡ್ಯಾಂ ಕೆನಾಲ್ ಗೆ ಜಿಲ್ಲಾಧಿಕಾರಿ ಭೇಟಿ ನೀಡಲು ಉಮೇಶ ಕೆ. ಮುದ್ನಾಳ ಆಗ್ರಹ ಯಾದಗಿರಿ: ತಾಲೂಕಿನ ಸೌದಾಗರ ಜಲಾಶಯದ ಕಾಲುವೆಗೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಭೇಟಿ ನೀಡಿದರು. ಸುಮಾರು ವರ್ಷಗಳಿಂದ ಕಾಲುವೆ ದುರಸ್ತಿ ಹಾಗೂ ಹೂಳು ಎತ್ತದೆ ಇರುವುದರಿಂದ…

ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ

1931 ಜೂನ್ 16 ರಂದು ಜನನ | ನಾಡು ಕಂಡ ಹಿರಿಯ ರಾಜಕಾರಣಿ ಇನ್ನಿಲ್ಲ ಯಾದಗಿರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ವಿಧಿವಶವಾಗಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಅಖಿಲ ಭಾರತ ವೀರಶೈವ…

ಯಾದಗಿರಿಧ್ವನಿ ವರದಿ ಇಂಪ್ಯಾಕ್ಟ್: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ವಾಂತಿಯಿಂದ ಆಸ್ಪತ್ರೆಗೆ ಸೇರಿದ್ದ ವಸತಿ ನಿಲಯ ವಿದ್ಯಾರ್ಥಿನಿಯರು ಚೇತರಿಕೆ | ಎಸಿ, ಆಹಾರ ಸುರಕ್ಷತೆ ಅಧಿಕಾರಿಗಳ ಭೇಟಿ ಮಾದರಿ ಸಂಗ್ರಹ | ಹೊರಗಿನಿಂದ ಕುಡಿಯುವ ನೀರು ಸರಬರಾಜು | ಆರ್ ಓ ಲೀಕೇಜ್ ನಿಂದ ವಿದ್ಯಾರ್ಥಿಗಳು ಬಿದ್ದಿದ್ದಾರೆ ಎಂದು ವಾರ್ಡನ್ ಸಬೂಬು…

ವಸತಿ ನಿಲಯದಲ್ಲಿ ಆಹಾರ ಸೇವಿಸಿದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ವಸತಿ ನಿಲಯದಲ್ಲಿ ಆಹಾರ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ | ವಾಂತಿಯಿಂದ ಬಳಲುತ್ತಿದ್ದ ಯುವತಿಯರು ಆಸ್ಪತ್ರೆಗೆ ದಾಖಲು | ಕ್ರಮಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯ ಯಾದಗಿರಿ: ಗುರುಮಠಕಲ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಕಾಲೇಜು ವಸತಿ…

error: Content is protected !!