Author: ಯಾದಗಿರಿ ಧ್ವನಿ

‘ ವಿಭಜನೆಯ ನೋವು ದೇಶ ಎಂದಿಗೂ ಮರೆಯಲ್ಲ ‘

ಬಿಜೆಪಿಯಿಂದ ವಿಭಜನಾ ಘೋರಾಪರಾಧ ಸ್ಮರಣೆ ದಿನ ಯಾದಗಿರಿ: ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಗಸ್ಟ್ 14 “ವಿಭಜನಾ ಘೋರಾಪರಾಧ ಸ್ಮರಣೆ”ಯ ದಿನವಾಗಿ ನೆನಪಿನಲ್ಲಿ ಉಳಿಯಲಿದೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಎಂದು ಹೇಳಿದರು. ನಗರದ ಶುಭಾಶ್ಚಂದ್ರಬೋಸ ವೃತ್ತದಲ್ಲಿ ಸಮಾವೇಶ…

ಗುರುಮಠಕಲ್ : ಕೋರಿಕೆ ಬಸ್ ನಿಲುಗಡೆ ಫಲಕ ಅಳವಡಿಕೆ

ಗುರುಮಠಕಲ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಕೋರಿಕೆ ಬಸ್ ನಿಲುಗಡೆ ಅನುಕೂಲವಾಗಲಿದೆ ಎಂದು ಪ್ರಾಂಶುಪಾಲ ಡಾ. ಪುರುಷೋತ್ತಮ ಜೋಶಿ ಹೇಳಿದರು. ಪಟ್ಟಣದ ಕಾಲೇಜು ಮಾರ್ಗ ದಲ್ಲಿ ನಿಲುಗಡೆ ಫಲಕ ಅಳವಡಿಸಿ ಮಾತನಾಡಿದರು.…

108 ಅಂಬ್ಯುಲೆನ್ಸ್ ನಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿ ಜೀವ ಉಳಿಸಿದ ಸಿಬ್ಬಂದಿ …!

ಗಡ್ಡೆಸುಗೂರ ನಲ್ಲಿ ಮಧ್ಯರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ | ಮಾರ್ಗ ಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ವಡಗೇರಾ : ತಾಲೂಕಿನ ಗಡ್ಡೆಸುಗೂರ ಗ್ರಾಮದ 30 ವರ್ಷದ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಿ 108 ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಬುಧವಾರ ರಾತ್ರಿ…

ಗುರುಮಠಕಲ್ ನಲ್ಲಿ ಹರ್ ಘರ್ ತಿರಂಗಾ ಯಾತ್ರೆ: ಬೈಕ್ ರ್ಯಾಲಿ

ಗುರುಮಠಕಲ್ ನಲ್ಲಿ ಹರ್ ಘರ್ ತಿರಂಗಾ ಯಾತ್ರೆ | ಪ್ರತಿಯೊಬ್ಬರು ದೇಶಾಭಿಮಾನ ಮೈಗೂಡಿಸಿಕೊಳ್ಳಲು ತಹಸೀಲ್ದಾರ್ ಶಾಂತಗೌಡ ಕರೆ ಗುರುಮಠಕಲ್: ಭಾರತದಲ್ಲಿ ಹುಟ್ಟಿರುವ ನಾವೆಲ್ಲ ನಮ್ಮ ದೇಶ, ರಾಷ್ಟ್ರ ಧ್ವಜವನ್ನು ಗೌರವಿಸಬೇಕು ಎಂದು ತಹಸೀಲ್ದಾರ್ ಶಾಂತಗೌಡ ಬಿರಾದಾರ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಯಾತ್ರೆಗೆ…

ಉನ್ನತ ಹಂತದ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರ ಪ್ರತಿಜ್ಞೆ… !

3 ದಿನಗಳ ಅಹೋರಾತ್ರಿ ಹೋರಾಟ ಅಂತ್ಯ | ಬೇಡಿಕೆ ಈಡೇರಿಕೆಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹ ಯಾದಗಿರಿ: ಗ್ರಾಮೀಣ ಮತ್ತು ನಗರದ ಕೊಳಗೇರಿ, ದುರ್ಬಲ ವರ್ಗದ ಜನರ ಮನೆ ಮನೆಗೆ ಆರೋಗ್ಯ ಇಲಾಖೆಯ ಸೇವೆಯನ್ನು ತಲುಪಿಸುವಲ್ಲಿ ಮಹತ್ವದ…

ನಕಲಿ ಜಾತಿ ಪ್ರಮಾಣ ಪತ್ರ ನೀಡುವ, ಪಡೆಯುವವರ ಮೇಲೆ ಕ್ರಮವಹಿಸಲು ಆಗ್ರಹ

ಯಾದಗಿರಿಯಲ್ಲಿ ವಾಲ್ಮೀಕಿ ನಾಯಕ ಸಮಾಜದಿಂದ ಬೃಹತ್ ಪ್ರತಿಭಟನೆ | ಕಿಕ್ಕಿರಿದು ತುಂಬಿದ್ದ ಜನ ಸಮೂಹ | ಜಗದ್ಗುರುಗಳ, ಸಮಾಜದ ಮುಖಂಡರ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಯಾದಗಿರಿ: ನಕಲಿ ಜಾತಿ ಪ್ರಮಾಣಪತ್ರ ಮತ್ತು ಸಿಂಧುತ್ವಗಳನ್ನು ರದ್ದು ಪಡಿಸುವುದು ಸೇರಿದಂತೆ ವಿವಿಧ ಪ್ರಮುಖ ಹತ್ತು…

ಮಳೆಯನ್ನೂ ಲೆಕ್ಕಿಸದೆ ಹೋರಾಟ ಮುಂದುವರೆಸಿದ ಆಶಾ ಕಾರ್ಯಕರ್ತೆಯರು…. !

ಸ್ಥಳ ಬಿಟ್ಟು ಕದಲದ ಪುಟ್ಟ ಮಕ್ಕಳಿರವ ಆಶಾ ತಾಯಂದಿರು | ಯಾದಗಿರಿಯಲ್ಲಿ 2ನೇ ದಿನ ಧರಣಿ | ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮನವಿ ಸ್ವೀಕಾರ ಯಾದಗಿರಿ: ಆಶಾ ಕಾರ್ಯಕರ್ತೆಯರ ಹೋರಾಟದ 2 ನೇ ದಿನ ಮಳೆಯ ಮಧ್ಯೆಯೂ ಪುಟ್ಟ…

ಧರ್ಮಸ್ಥಳ ವಿರುದ್ಧ ಅಪಪ್ರಚಾರ, ಷಡ್ಯಂತ್ರಕ್ಕೆ ಗಡಿ ಜಿಲ್ಲೆ ಭಕ್ತರ ಕಿಡಿ

ಧರ್ಮಸ್ಥಳ ಹೆಸರಿಗೆ ಕಳಂಕ ತರುವ ಕಾರ್ಯಕ್ಕೆ ತೀವ್ರ ಖಂಡನೆ | ಯಾದಗಿರಿಯಲ್ಲಿ ಜಾತಿಭೇದ ಮರೆತು ಪ್ರತಿಭಟಿಸಿದ ಭಕ್ತರು ಯಾದಗಿರಿ: ಇಡೀ ರಾಜ್ಯದಲ್ಲಿ ಸಾಮಾಜಿಕ ಕಾಳಜಿಯಿಂದ ದೇವಾಲಯಗಳ ಜೀರ್ಣೋದ್ಧಾರ, ಸ್ತ್ರೀ ಸಬಲೀಕರಣ, ವೈಯಕ್ತಿಕ ಸೌಲಭ್ಯ ನೀಡುವ ಮೂಲಕ ಬಡವರ ಜೀವನ ಮಟ್ಟ ಸುಧಾರಿಸಲು…

ಬೋರಬಂಡ : ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ 15 ರಂದು ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಜನ್ಮಾಷ್ಟಮಿ

125 ದಂಪತಿ ಸಾಮೂಹಿಕ ಪೂಜೆಯಲ್ಲಿ ಭಾಗಿ ನಿರೀಕ್ಷೆ, ಆಸಕ್ತರು ನೋಂದಣಿಗೆ ಮನವಿ | ಎರಡನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ | 12ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಗುರುಮಠಕಲ್: ಧರ್ಮ, ಸಂಸ್ಕ್ಕತಿ ಉಳಿಸುವ ಪ್ರಯತ್ನ ಹಾಗೂ ಲೋಕ ಕಲ್ಯಾಣಕ್ಕಾಗಿ…

ಹರ್ ಘರ್ ತಿರಂಗಾ : ಗುರುಮಠಕಲ್ ನಲ್ಲಿ ಬಿಜೆಪಿಯಿಂದ ಬೈಕ್ ರ್ಯಾಲಿ

ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜನೆ | ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಭಾಗಿ ಗುರುಮಠಕಲ್: ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಕೈಗೊಂಡ ನಿರ್ಣಯಗಳು ಇತಿಹಾಸದಲ್ಲಿ ದಾಖಲಾಗುವಂತದ್ದಾಗಿವೆ ಎಂದು ರಾಜ್ಯ…

error: Content is protected !!