Category: ಜಿಲ್ಲಾ

ಎಲ್ಲರೂ ಸಾಮರಸ್ಯದಿಂದ ಹಬ್ಬ ಆಚರಿಸಲು ಕರೆ

ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಶಾಂತಿ ಸಭೆ | ಪಿಐ ದೇವೀಂದ್ರಪ್ಪ ಧೂಳಖೇಡ ನೇತೃತ್ವ | ವಿವಿಧ ಸಮಾಜ ಮುಖಂಡರು ಭಾಗಿ ಗುರುಮಠಕಲ್: ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಿ ಹಬ್ಬಗಳು ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ…

ಇಬ್ಬರು ಯುವತಿಯರ ಶವ ಪತ್ತೆ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ

ಗುರುಮಠಕಲ್ : ಅಲೆಮಾರಿ ಬುಡಗ ಜಂಗಮ ಸಮುದಾಯ ಇಬ್ಬರು ಯುವತಿಯರ ಸಾವಿನ ಕುರಿತು ಪ್ರಾಮಾಣಿಕ ಕಾನೂನು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ನೀಡಲು ವಿಶ್ವ ಹಿಂದೂ ಪರಿಷದ, ಬಜರಂಗದಳ ಹಾಗೂ ಹಿಂದೂ ಯುವ ಘರ್ಜನೆ ವತಿಯಿಂದ ಗುರುಮಠಕಲ್ ತಾಲೂಕು ದಂಡಾಧಿಕಾರಿಗಳಿಗೆ…

ಜವಾಹರ ಪರೀಕ್ಷಾ ಕೇಂದ್ರಕ್ಕೆ ಡಿಸಿ ಭೇಟಿ – ವ್ಯವಸ್ಥೆ ಮೆಚ್ಚುಗೆ

ಸೋಮವಾರದ ಮೂರು ಪರೀಕ್ಷೆಗೆ 4646 ಹಾಜರಿ, 186 ಗೈರು ಹಾಜರಿ ಯಾದಗಿರಿ: ಮಾ.1ರಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆಯ ಎರಡನೇ ದಿನವಾದ ಸೋಮವಾರವು ಸಹ ಸೂಸುತ್ರವಾಗಿ ಪರೀಕ್ಷೆ ನಡೆದಿದ್ದು, ಇಲ್ಲಿನ ಜವಾಹರ ಪಿಯುಸಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ. ಬೆಳಿಗ್ಗೆ…

ಗುರುಮಠಕಲ್ ಗೆ ತಾತ್ಕಾಲಿಕ 1 ಅಗ್ನಿ ಶಾಮಕ ವಾಹನ ಒದಗಿಸಿ

ಗುರುಮಠಕಲ್ ನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲು ಒತ್ತಾಯ ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿಗೆ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲ್ಲೂಕ ಘಟಕ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಅಗ್ನಿ ಶಾಮಕ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ…

ಜನಪ್ರತಿನಿಧಿಗಳೊಂದಿಗೆ ಪಿಡಿಓ ಅಸಭ್ಯ ವರ್ತನೆ : ವರ್ಗಾವಣೆಗೆ ಒತ್ತಾಯ 

ಗುರುಮಠಕಲ್: ತಾಲೂಕಿನ ಚಪಟ್ಲ ಗ್ರಾಮ ಪಂಚಾಯಿತಿ ಪಿಡಿಓ ಜನಪ್ರತಿನಿಧಿಗಳೊಂದಿಗೆ ಅಸಭ್ಯವಾಗಿ ವರ್ತಿಸಿ, ದೌರ್ಜನ್ಯ ಎಸಗುತ್ತಿದ್ದಾರೆಂದು 10 ಜನ ಸದಸ್ಯರು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜನಪ್ರತಿನಿಧಿಗಳು ಲೆಕ್ಕಪತ್ರ ಕೇಳಿದರೆ ನಿಮ್ಮ ಮೇಲೆ ಎಫ್ ಐ ಆರ್ ಮಾಡಿಸುವೆ ಎಂದು ಧಮ್ಕಿ…

ರೈತರ ಸಮಸ್ಯೆಗೆ ಸ್ಪಂದನೆ : ತಕ್ಷಣವೇ ಇತ್ಯರ್ಥಕ್ಕೆ ಶಾಸಕರ ಸೂಚನೆ

ರೈತರ ಸಮಸ್ಯೆ ಪರಿಹಾರಕ್ಕೆ ಶಾಸಕರಿಗೆ ಜಯಕರ್ನಾಟಕ ಮನವಿ: ತಕ್ಷಣ ಕ್ರಮಕ್ಕೆ ಅಧಿಕಾರಿಗಳಿಗೆ ಶಾಸಕರ ಸೂಚನೆ ಯಾದಗಿರಿ: ಪಟ್ಟಣದ ಧೋಭಿ ಘಾಟ ವಲಯದಲ್ಲಿ ರೈತರ ಬೋರ್ ವೆಲ್‌ಗಳಿಗೆ ಅಳವಡಿಸಿರುವ (ಟಿ.ಸಿ) ಓವರಲೋಡ್ ಆಗಿದ್ದು ರೈತರಿಗೆ ನೀರಿನ ಸಮಸ್ಯೆಯಾಗಿದು ಹೊಸದಾಗಿ ನೂತನ (ಟಿ.ಸಿ) ಅಳವಡಿಸಿಕೊಡುವಂತೆ…

ಜಯಂತಿ : ಗುರುಮಠಕಲ್ ನಲ್ಲಿ ಭವ್ಯ ಶೋಭಾಯಾತ್ರೆ

ಹಿಂದೂ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರ ಜಯಂತಿ | ಭಕ್ತಿ ಗೀತೆಗಳಿಗೆ ಜೋಶ್ ನಲ್ಲಿ ಕುಣಿದ ಯುವಕರು ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತ್ಯೋತ್ಸವ ಅಂಗವಾಗಿ ರವಿವಾರದಂದು ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಶೋಭಾಯಾತ್ರೆಯು ಪಟ್ಟಣದ ನಗರೇಶ್ವರ ದೇವಸ್ಥಾನ…

ಮಾರ್ಚ್ 1 ರಿಂದ ಪಿಯು ಪರೀಕ್ಷೆ : 11 ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳು ನೋಂದಣಿ

ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅಧ್ಯಕ್ಷತೆಯಲ್ಲಿ ಸಭೆ | ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚನೆ ಯಾದಗಿರಿ: ಮಾರ್ಚ್ 1 ರಿಂದ 20ರ ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯು ನಕಲುಮುಕ್ತ, ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಹಾಯಕ…

ತಾಂತ್ರಿಕ ದೋಷದಿಂದ ಹತ್ತಿ ಖರೀದಿ ಸ್ಥಗಿತ ರೈತರು ಆತಂಕಗೊಳ್ಳದಿರಿ

ಯಾದಗಿರಿ: ಜಿಲ್ಲೆಯ ರೈತ ಬಾಂಧವರಿಗೆ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಲ್ಲಿ ಭಾರತೀಯ ಹತ್ತಿ ನಿಗಮ ಘಟಕ, ಹುಬ್ಬಳ್ಳಿ ಇವರು, ಯಾದಗಿರಿ ಜಿಲ್ಲೆಯಲ್ಲಿ ಘೋಷಿತ ಹತ್ತಿ ಖರೀದಿ ಕೇಂದ್ರಗಳಲ್ಲಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಹತ್ತಿ ಖರೀದಿಯನ್ನು ತಾಂತ್ರಿಕ ದೋಷದಿಂದ ತಾತ್ಕಾಲಿಕವಾಗಿ…

ಅರ್ಹರು ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿ

ಪಂಚಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕಕುಮಾರ್ ದೋಖಾ ಸೂಚನೆ | ಪ್ರಗತಿ ಪರಿಶೀಲನಾ ಸಭೆ ಯಾದಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳಡಿ ಶೇ. 100 ರಷ್ಟು ಪ್ರಗತಿ ಸಾಧಿಸುವಂತೆ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ…

error: Content is protected !!