Category: ಜಿಲ್ಲಾ

ಡಿ.18 ರಂದು ಯಾದಗಿರಿಯಲ್ಲಿ ಎಲ್ಲೋ ಅಲರ್ಟ್…!

ಶೀತ ಗಾಳಿಯಿಂದ 2 ದಿನದಿಂದ ತತ್ತರಿಸಿದ ಗಡಿ ಜನ | ಜಿಲ್ಲೆಯಲ್ಲಿ ಶೀತ ಗಾಳಿ ಬೀಸುವ ಕುರಿತು ಎಚ್ಚರಿಕೆ ಯಾದಗಿರಿ: ಭಾರತೀಯ ಹವಾಮಾನ ಇಲಾಖೆಯಿಂದ ಡಿಸೆಂಬರ್ 18 ರಂದು ಯಾದಗಿರಿ ಜಿಲ್ಲೆಗೆ Yellow Alert ಘೋಷಿಸಿದ್ದು, ಯಾದಗಿರಿ ಜಿಲ್ಲೆಯಾದ್ಯಂತ ಬೆಳಗಿನ ಜಾವ…

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಯಾದಗಿರಿ: ಪ್ರವಾಸೋದ್ಯಮ ಇಲಾಖೆಯಿಂದ ಪ್ರಸಕ್ತ 2024-25ನೇ ಸಾಲಿನ ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಆತಿಥ್ಯ ಕ್ಷೇತ್ರದ ಸಂಸ್ಥೆಗಳ ಮೂಲಕ ಪ್ರವಾಸೋದ್ಯಮ/ ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಕಾರ್ಯಕ್ರ ಮ ರೂಪಿಸಿದ್ದು, ಜಿಲ್ಲೆಯ ಅರ್ಹ…

ಹಣಕಾಸು ಸಂಸ್ಥೆಗಳು, ಗಿರಿವಿದಾರರು, ಲೇವದೇವಿಗಾರರ ಲೈಸೆನ್ಸ್ ಅವಧಿ ನವೀಕರಣಕ್ಕೆ ಸೂಚನೆ

ಯಾದಗಿರಿ : ಉಪವಿಭಾಗದಲ್ಲಿ 2020-21ರಲ್ಲಿ ನೋಂದಾಣಿಯಾದ ನವೀಕರಿಸಿದ ಎಲ್ಲಾ ಹಣಕಾಸು ಸಂಸ್ಥೆಗಳು ಮತ್ತು ಗಿರಿವಿದಾರರು ಹಾಗೂ ಲೇವದೇವಿಗಾರರ ಲೈಸೆನ್ಸ್ಗಳನ್ನು 2025ರ ಎಪ್ರಿಲ್ 1 ರಿಂದ 2030ರ ಮಾರ್ಚ್ 31ರ ವರೆಗೆ ಅವಧಿಗಾಗಿ ನವೀಕರಣಗೊಳಿಸಬೇಕು ಎಂದು ಯಾದಗಿರಿ ಉಪ ವಿಭಾಗ ಸಹಕಾರ ಸಂಘಗಳ…

ಈ ತಾಲೂಕು ಘೋಷಣೆಯಾಗಿ ವರ್ಷಗಳೇ ಕಳೆದರೂ ಸೌಲಭ್ಯ ಮರೀಚಿಕೆ: ಅಧಿವೇಶನದಲ್ಲಿ ಧ್ವನಿ ಎತ್ತಲು ಒತ್ತಾಯ

ಗುರುಮಠಕಲ್ ತಾಲ್ಲೂಕಿಗೆ ಮೂಲ ಸೌಕರ್ಯ ಒದಗಿಸಿ|ನ್ಯಾಯಾಲಯ, ಸಬ್ ರಿಜಿಸ್ಟ್ರಾರ್, ಬಿಇಓ ಕಚೇರಿ, ಅಗ್ನಿಶಾಮಕ ಠಾಣೆ ಸ್ಥಾಪಿಸಿ ಗುರುಮಠಕಲ್: ತಾಲ್ಲೂಕಿನ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅದ್ಯಕ್ಷ ನಾಗೇಶ ಗದ್ದಿಗಿ ಒತ್ತಾಯಿಸಿದ್ದಾರೆ. ಈ…

ಕಂದಾಯ ನೌಕರರ ಕ್ರೀಡಾಕೂಟ ಸಮಾರೋಪ  

ಬಯಲಾಟದ ಮಹಿಷಾಸುರ ಮರ್ಧಿನಿ ದೇವಿ ಪಾತ್ರ ಮಾಡಿ ಗಮನ ಸೆಳೆದ ಗ್ರಾಮ ಸಹಾಯಕ ದೊಡ್ಡ ಮಾನಪ್ಪ ನಾಟೇಕರ್ ಯಾದಗಿರಿ: ನಮ್ಮ ಭಾರತದ ಇತಿಹಾಸ ನೋಡಿದರೆ ಕಲೆ, ಸಾಹಿತ್ಯ, ಸಂಗೀತ, ಜಾನಪದ ಗಳಂತಹ ಕಲೆಗಳಿಂದಲೇ ಅತ್ಯಂತ ಶ್ರೀಮಂತವಾಗಿದೆ. ಇನ್ನು ಕರ್ನಾಟಕವಂತೂ ಕಲಾ ಪ್ರಕಾರಗಳ…

ಲೋಕ ಅದಾಲತ್ ನಲ್ಲಿ 15532 ಪ್ರಕರಣ ಗಳು ಇತ್ಯರ್ಥ

10 ಪೀಠಗಳ ರಚನೆ | ಮೋಟಾರು ವಾಹನ ಅಪಘಾತ | ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥ ಯಾದಗಿರಿ : ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 4,626 ಹಾಗೂ ವ್ಯಾಜ್ಯಪೂರ್ವ 10,906 (ಕಂದಾಯ, ಮೋಟರ್ ವಾಹನ ಕಾಯ್ದೆ ಉಲ್ಲಂಘನೆ) ಪ್ರಕರಣಗಳನ್ನು…

ಯಾದಗಿರಿ, ಹುಣಸಗಿಯಲ್ಲಿ ಸಹಜ ಯೋಗ ಶಿಬಿರ ಆಯೋಜನೆ

ವಿದೇಶಗಳಿಂದ ಯೋಗ ಮಾರ್ಗದರ್ಶಕರ ಆಗಮನ | ಶಿಬಿರದ ಲಾಭ ಪಡೆಯಲು ಮನವಿ ಯಾದಗಿರಿ: ಜಿಲ್ಲೆಯ ಜನರು ಸೇರಿದಂತೆಯೇ ಸಮಸ್ತ ಸಾರ್ವಜನಿಕರ ದೈಹಿಕ, ಮಾನಸಿಕ ,ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ದೃಷ್ಟಿಯಿಂದ ಡಿ.18 ಮತ್ತು 19 ರಂದು ಸಹಜ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ…

ಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡಕ್ಕೆ ಮನವಿ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಶಾಸಕರ ಕಚೇರಿ ಮುಂದೆ ತಮಟೆ ಚಳವಳಿ |ವಿಧಾನಸಭೆಯಲ್ಲಿ ಧ್ವನಿ ಎತ್ತಲು ಮನವಿ ಸಲ್ಲಿಕೆ ಯಾದಗಿರಿ: ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳ ಮೀಸಲಾತಿ ಜಾರಿ ಮಾಡದೆ ಕಾಲಹಹರಣದ ರಾಜಕೀಯ ಮಾಡುತ್ತಿರುವುದನ್ನು…

ಶೇಂಗಾ ಬೆಳೆ ರಕ್ಷಿಸಲು ರೈತರಿಗೆ ಸೀರೆಗಳೇ ವರ….!

ಕಾಡು ಹಂದಿ ಹಾವಳಿ | ರೈತ ಕಂಗಾಲು| ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ರಕ್ಷಣೆಯೇ ರೈತರಿಗೆ ಸವಾಲು| ಸರ್ಕಾರ ನೆರವಿಗೆ ಬರಲು ಒತ್ತಾಯ ಯಾದಗಿರಿ: ಕಾಡು ಹಂದಿ ಹಾವಳಿಯಿಂದ ಬೆಳೆ ರಕ್ಷಿಸುವುದು ರೈತರಿಗೆ ಸವಾಲಾಗಿದೆ. ಸಾಲ ಸೂಲ ಮಾಡಿ…

ನ್ಯಾಯಾಂಗ ಇಲಾಖೆ ಸಿಬ್ಬಂದಿಗೂ ಕ್ರೀಡಾಕೂಟ : ನ್ಯಾ. ಬಿ. ಎಸ್. ರೇಖಾ ಒಲವು

ಕಂದಾಯ ಇಲಾಖೆ ನೌಕರರ ಕ್ರೀಡಾಕೂಟಕ್ಕೆ ಚಾಲನೆ | ಸರ್ಕಾರಿ ನೌಕರರು ಒತ್ತಡ ನಿವಾರಣೆಗೆ ವಾಕಿಂಗ್, ಯೋಗ, ಸಂಗೀತ ಇತ್ಯಾದಿ ಮಾನಸಿಕ ಉಲ್ಲಾಸ ನೀಡುವ ಕ್ರಿಯೆ ರೂಡಿಸಿಕೊಳ್ಳಿ ಯಾದಗಿರಿ: ಇಲ್ಲಿನ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೂ ಕ್ರೀಡಾಕೂಟದ ವ್ಯವಸ್ಥೆ ಮಾಡಬೇಕೆನ್ನುವ ಆಸ್ತಕಿ ತಮಗಿದ್ದು, ಈ…

error: Content is protected !!