Category: ಜಿಲ್ಲಾ

ಸಂಸತ್ತಿನಲ್ಲಿ ಬಾಬಾ ಸಾಹೇಬರ ಬಗ್ಗೆ ಅವಹೇಳನ ಕಾರಿ ಹೇಳಿಕೆಗೆ ಡಿಎಸ್ಎಸ್ ಖಂಡನೆ

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತು ಅವಹೇಳನ | ರಾಜಿನಾಮೆ ನೀಡಿ, ಕ್ಷಮೆಯಾಚನೆಗೆ ಆಗ್ರಹ ಗುರುಮಠಕಲ್: ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನಾಡಿರುವುದು ವಿರೋಧಿಸಿ ರಾಜ್ಯ…

ಈ ಜಿಲ್ಲೆಯ 122 ಗ್ರಾಮ ಪಂಚಾಯತಿ ಗಳಿಂದ 23 ದಿನಗಳಲ್ಲಿ ಎಷ್ಟು ಕೋಟಿ ಕರ ಸಂಗ್ರಹವಾಗಿದೆ ಗೊತ್ತಾ…!

ಗ್ರಾಮ ಪಂಚಾಯತಿಗಳ ವಿಶೇಷ ಕರ ವಸೂಲಿ ಅಭಿಯಾನ | 23 ದಿನಗಳಲ್ಲಿ 2.02 ಕೋಟಿ ರೂ.ಗಳ ಕರ ಸಂಗ್ರಹ ಯಾದಗಿರಿ : ಗ್ರಾಮ ಪಂಚಾಯತಿಗಳಿಂದ ವಿಶೇಷ ಕರ ವಸೂಲಿ ಅಭಿಯಾನ 23 ದಿನಗಳಲ್ಲಿ 2.02 ಕೋಟಿ ರೂ.ಗಳ ಕರ ಸಂಗ್ರಹವಾಗಿದೆ ಎಂದು…

ಧ್ಯಾನದಿಂದ ಕಾಯಕ ದಲ್ಲಿ ಗುಣಾತ್ಮಕ ಪರಿಣಾಮ

ಪತ್ರಕರ್ತರಿಗಾಗಿ ಧ್ಯಾನ | ಒತ್ತಡ ಮುಕ್ತಿಗಾಗಿ ಪತ್ರಕರ್ತರು ಧ್ಯಾನ ಮಾಡಬೇಕು: ಆರ್ಟ್ ಆಫ್ ಲಿವಿಂಗ್‌ನ ಎಸ್.ಎಚ್. ರಡ್ಡಿ ಸಾವೂರ ಯಾದಗಿರಿ: ಪತ್ರಕರ್ತರು ಒತ್ತಡದ ಮುಕ್ತಿಗಾಗಿ ಧ್ಯಾನ ಮಾಡಬೇಕು ಎಂದು ಶ್ರೀ ಶ್ರೀ ರವಿಶಂಕರ ಗುರುದೇವ ಅವರ ಆರ್ಟ್ ಆಫ್ ಲಿವಿಂಗ್ ನ…

ಗಡಿ ತಾಲೂಕಿನಲ್ಲಿ ಅಗತ್ಯ ಸರ್ಕಾರಿ ಕಚೇರಿಗಳನ್ನು ಆರಂಭಿಸಲು ಒತ್ತಾಯ

ಸಮರ್ಪಕ ಸರ್ಕಾರಿ ಕಚೇರಿಗಳು ಆರಂಭಿಸಲು ಆಗ್ರಹಿಸಿ ಪ್ರತಿಭಟನೆ | ನ್ಯಾಯಾಲಯ, ನೋಂದಣಿ ಕಚೇರಿ, ಭೂಮಾಪ ಇಲಾಖೆ, ಅಗ್ನಿಶಾಮಕ ಠಾಣೆ ಆರಂಭಿಸಲು ತಿಂಗಳ ಗಡುವು ಗುರುಮಠಕಲ್ : ಗಡಿ ಭಾಗದ ಗುರುಮಠಕಲ್ ತಾಲೂಕು ಘೋಷಣೆಯಾಗಿ ಸುಮಾರು 6 ವರ್ಷ ಕಳೆದರೂ ಸಮರ್ಪಕ ಕಚೇರಿಗಳನ್ನು…

ತೊಗರಿಗೆ 12 ಸಾವಿರ ಬೆಂಬಲ ಬೆಲೆ ಘೋಷಣೆಗೆ : ಮಲ್ಲನಗೌಡ ಆಗ್ರಹ

ಯಾದಗಿರಿ : ತೊಗರಿ ಬೆಳೆಗೆ 12 ಸಾವಿರ ರೂಪಾಯಿಗಳ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಗರಟಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ರೈತರು ಅತಿ…

ತಾಲೂಕಿಗೆ ನ್ಯಾಯ ಒದಗಿಸಲು ನ್ಯಾಯವಾದಿ ಗಳ ನೇತೃತ್ವದಲ್ಲಿ ಹೋರಾಟ ಕ್ಕೆ ವೇದಿಕೆ ಸಜ್ಜು

ಶಾಂತವೀರ ಶ್ರೀಗಳ ಸಮ್ಮುಖ| ನ್ಯಾಯವಾದಿಗಳ ಪೂರ್ವಭಾವಿ ಸಭೆ | ಡಿ.23ರಂದು ನ್ಯಾಯಾಲಯ ಕ್ಕಾಗಿ ಮನವಿ ಸಲ್ಲಿಕೆಗೆ ನಿರ್ಧಾರ ಗುರುಮಠಕಲ್ : ಪಟ್ಟಣವು ತಾಲೂಕ ಕೇಂದ್ರವಾಗಿ ಘೋಷಣೆ ಯಾಗಿ ವರ್ಷಗಳೇ ಕಳೆದರೂ ಅಗತ್ಯ ಸರ್ಕಾರಿ ಕಚೇರಿಗಳು ಇಲ್ಲ. ಇಲ್ಲಿನ ಜನರು ಪ್ರತಿಯೊಂದು ಸಣ್ಣ…

ವಿಕಲಚೇತನರಿಗೆ ವೈದ್ಯಕೀಯ ಶಿಬಿರ ಆಯೋಜನೆ

ಡಿ. 23 ರಿಂರ 28 ರ ವರೆಗೆ ವಿವಿಧ ಆಸ್ಪತ್ರೆಗಳಲ್ಲಿ ತಪಾಸಣೆ | ಸಾಧನೆ ಸಲಕರಣೆ ವಿತರಣೆ ಯಾದಗಿರಿ : ವಿಕಲಚೇತನರಿಗೆ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ ಅವರು…

ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋದರೆ ವಾಹನ ಜಪ್ತಿ ಎಚ್ಚರಿಕೆ

ವಾಹನಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುವ ವಾಹನ ತಡೆದು | 14 ಮಕ್ಕಳ ರಕ್ಷಣೆ ಯಾದಗಿರಿ : ವಾಹನಗಳಲ್ಲಿ ಮಕ್ಕಳನ್ನು ಮತ್ತೊಮ್ಮೆ ಕೆಲಸಕ್ಕೆ ಕರೆದುಕೊಂಡು ಹೋದಲ್ಲಿ ತಮ್ಮ ತಮ್ಮ ವಾಹನಗಳನ್ನೂ ಸೀಜ್ ಮಾಡಲಾಗುವುದೆಂದು ವಾಹನಗಳ ಮಾಲೀಕರಿಗೆ ಇದೇ ಸಂದರ್ಭದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ…

ಯಾದಗಿರಿ, ಗುರುಮಠಕಲ್ ತಾಲೂಕಿನಲ್ಲಿ 1611 ಲಸಿಕೆ ವಂಚಿತ ಮಕ್ಕಳ ಪತ್ತೆ.. 

ದಡಾರ ಮತ್ತು ರುಬೆಲ್ಲಾ ರೋಗ ಸಂಪೂರ್ಣವಾಗಿ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ | ಲಸಿಕೆ ನೀಡಲು 133 ತಂಡ ರಚನೆ ಯಾದಗಿರಿ : ದಡಾರ ಮತ್ತು ರುಬೆಲ್ಲಾ ರೋಗವನ್ನು ಸಂಪೂರ್ಣ ವಾಗಿ ನಿರ್ಮೂಲನೆ ಮಾಡಲು ಎಲ್ಲರೂ ಸಹಕರಿಸ ಬೇಕೆಂದು ಯಾದಗಿರಿ ತಾಲೂಕಿನ…

ಪ್ರಗತಿಪರ ಹೋರಾಟಗಾರ ಆನೆಗುಂದಿ ಜೊತೆ ಅಮಾನವೀಯ ವರ್ತನೆ : ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ

ಶಹಾಪುರ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಕೆ | ಅಮಾನವೀಯ ವರ್ತನೆಗೆ ಖಂಡನೆ ಶಹಾಪುರ: ಜಿಲ್ಲಾ ಕೇಂದ್ರದ ವಿಧಾನಸೌಧದ ಮುಂಭಾಗ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿರಿಯ ಪ್ರಗತಿಪರ ಹೋರಾಟ ಗಾರ ಚೆನ್ನಪ್ಪ ಆನೇಗುಂದಿ ಇವರ ಜೊತೆ ಅಮಾನವೀಯವಾಗಿ…

error: Content is protected !!