Category: ಜಿಲ್ಲಾ

ಸಮಾಜದ ಅಶಕ್ತರಿಗೆ ಧರ್ಮಸ್ಥಳ ಯೋಜನೆ ಬೆನ್ನೆಲುಬು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಲಹಳ್ಳಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಯಾದಗಿರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಸಮಾಜದಲ್ಲಿ ಅಶಕ್ತರಿಗೆ ಒಂದು ಶಕ್ತಿಯಾಗಿ ಅವರ ಬೆನ್ನಲೆಬುಲಾಗಿದೆ ಎಂದು ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ…

ಶರಣ ಸಾಹಿತ್ಯ ಪರಿಷತ್ : ಕೃತಿಗಳ ಬಿಡುಗಡೆ ಸಮಾರಂಭ – ಎಸ್. ಹೊಟ್ಟಿ 

ಡಿಸೆಂಬರ್ 14 ರಂದು ಸಮಾರಂಭ ಆಯೋಜನೆ | ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾಟನೆ ಯಾದಗಿರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಕಟಿತ ಎರಡು ಕೃತುಗಳು ಬಿಡುಗಡೆ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾ ಟನೆ ಮತ್ತು ಯುವ…

ಡಬ್ಬಿ ಅಂಗಡಿ ಹಿಂಬದಿ ಟೀನ್ ಮುರಿದು ನಗದು ಹಣ, ರಿಪೇರಿಗೆ ಬಂದಿದ್ದ ಮೊಬೈಲ್ ಎಗರಿಸಿದ ಕಳ್ಳರು…!

ಗಾಜರಕೋಟನಲ್ಲಿ 3 ಅಂಗಡಿ ಕಳುವು : ಪೊಲೀಸ್ ಠಾಣೆಗೆ ಗ್ರಾಮಸ್ಥರ ದೂರು ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪೊಲೀಸ ಠಾಣೆ ವ್ಯಾಪ್ತಿಯ ಗಾಜರಕೋಟ ಗ್ರಾಮದಲ್ಲಿ ಮಧ್ಯರಾತ್ರಿ 3 ವಾಣಿಜ್ಯ ಮಳಿಗೆ ಕಳುವಾಗಿದ್ದು ಸಣ್ಣ ಪುಟ್ಟ ವ್ಯಾಪಾರ ಮಾಡುವವರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ರಾಚಪ್ಪಯ್ಯ…

ಸರ್ಕಾರ ವೇತನ ಹೆಚ್ಚಿಸಿ ಸೌಕರ್ಯ ನೀಡಲು ಒತ್ತಾಯ

ಪ್ರತಿ ವರ್ಷ ಒಕ್ಕೂಟಗಳಿಗೆ 6 ಲಕ್ಷ ಅನುದಾನ ನೀಡಿ | ಸಖಿಯರಿಗೆ ನೇರ ವೇತನ ಗೌರವ ಧನ ಜಮಾ ಮಾಡಿ | 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಂದ ಹೋರಾಟ ಯಾದಗಿರಿ: ಸಂಘಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಗೌರವಧನ ನೀಡುವ ಆದೇಶ…

ಜಿಲ್ಲೆಯ 513174 ಮಕ್ಕಳಿಗೆ ಮಾತ್ರೆ ನುಂಗಿಸುವ ಗುರಿ

ರಾಷ್ಟ್ರೀಯ ಜಂತು ಹುಳು ನಿವಾರಣಾ ಜಾಗೃತಿ ಯಾದಗಿರಿ : ಮಕ್ಕಳಲ್ಲಿ ಜಂತುಹುಳು ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಸೇವಿಸುವುದು, ಮಕ್ಕಳ ಆರೋಗ್ಯ ಅತಿ ಅವಶ್ಯಕವಾಗಿರುತ್ತದೆ. ಶಾಲಾ, ಕಾಲೇಜು, ಅಂಗನವಾಡಿ ಶಿಕ್ಷಕರು ಜಂತುಹುಳು ಮಾತ್ರೆಯನ್ನು ಸೇವಿಸಲು ಮನವೋಲಿಸಿ ಗುರಿ…

ಕ್ಷಯರೋಗ ಜಾಗೃತಿ – ಸಮೀಕ್ಷೆ ಅಭಿಯಾನ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ  

ನೂರು ದಿನಗಳ ಅಭಿಯಾನ | ಕ್ಷಯರೋಗ ಪತ್ತೆ ಸಮೀಕ್ಷೆ | ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರಿಂದ ಚಾಲನೆ ಯಾದಗಿರಿ: ಇದೇ ಡಿಸೆಂಬರ್ 7 ರಿಂದ ಮಾರ್ಚ್ 24 ರವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಅಂಗವಾಗಿ ಕ್ಷಯರೋಗ ಪತ್ತೆ…

ಪಂಚ ಗ್ಯಾರಂಟಿ ಯೋಜನೆ ಜನರಿಗೆ ತುಂಬಾ ಸಹಕಾರಿ ನಿಲ್ಲಿಸಲ್ಲ : ಹೆಚ್. ಎಂ ರೇವಣ್ಣ

ವಡಗೇರಾದಲ್ಲಿ ಸಭೆ ನಡೆಸಿದ ಹೆಚ್. ಎಂ ರೇವಣ್ಣ | ಗ್ಯಾರಂಟಿ ಯೋಜನೆ ಶೇ.98 ಯಶಸ್ವಿ ಯಾದಗಿರಿ: ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳು ತುಂಬಾ ಸಹಕಾರಿಯಾಗಿವೆ. ಕೊಟ್ಟ ಮಾತಿನಂತೆ ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ…

ನಿಗದಿತ ಅವಧಿಯಲ್ಲಿ ಮೀಸಲಾತಿ ನೀಡದಿದ್ದರೆ ಹೋರಾಟಕ್ಕೆ ಸಿದ್ಧ

ರಾಜ್ಯ ಉಪಾಧ್ಯಕ್ಷ ಗಣೇಶ ದುಪ್ಪಲ್ಲಿ ನೇತೃತ್ವದಲ್ಲಿ ಆದೇಶ ಪತ್ರ ವಿತರಣೆ |ಗುರುಮಠಕಲ್ ಹೆಚ್ಆರ್ ಎಂಎಸ್ ಪದಾಧಿಕಾರಿಗಳ ಆಯ್ಕೆ ಗುರುಮಠಕಲ್: ಸರ್ಕಾರ ಒಳ ಮೀಸಲಾತಿ ಜಾರಿಗೆ ನೀಡಿರುವ ಅವಧಿಯಲ್ಲಿ ಜಾರಿ ಮಾಡದಿದ್ದರೆ ಹೋರಾಟಕ್ಕೆ ಸಿದ್ಧ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ…

ಸಂಬಂಧಿಸಿದ ಮಕ್ಕಳಿಗೆ ತಪ್ಪದೇ ಅಲ್ಬೆಂಡಜಾಲ್ ಮಾತ್ರೆ ಕೊಡಿಸಿ – ಎಡಿಸಿ ಕೋಟೆಪ್ಪಗೋಳ 

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಯಾದಗಿರಿ: ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಇದೇ ಡಿ.9 ರಿಂದ ಅಲ್ಬೆಂಡಜಾಲ್ ಮಾತ್ರೆಯನ್ನು 1 ರಿಂದ19 ವಯೋಮಾನದ ಮಕ್ಕಳಿಗೆ ನೀಡಲಾಗುತ್ತಿದ್ದು, ತಪ್ಪದೇ ಈ ಮಾತ್ರೆ ಪಡೆಯುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಪಾಲಕರಿಗೆ ಅಪರ್…

ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಣೆ

ಡಾ.ಬಿ.ಆರ್.ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನ | ಜಿಲ್ಲಾಧಿಕಾರಿ ಹಾಗೂ ಗಣ್ಯರಿಂದ ಗೌರವ ನಮನ ಯಾದಗಿರಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ.…

error: Content is protected !!